ಯಾರು ಶಿವನ ಪೂಜೆ ಮಾಡುತ್ತಾರೋ ಈ 5 ಮಹಾಶಕ್ತಿಗಳು ಅವರೊಂದಿಗೆ ಇರುತ್ತವೆ!

Written by Anand raj

Published on:

ಶಿವನನ್ನು ಯಾರೇ ಪೂಜೆ ಮಾಡಿದರು ಶಿವನು ಬೇಗನೇ ಒಲಿಯುತ್ತಾನೆ. ಇವರನ್ನು ಸುಮ್ಮನೆ ದೇವರ ದೇವ ಮಹಾದೇವ ಎಂದು ಕರೆಯುವುದಿಲ್ಲ. ನಿರಂತರವಾಗಿ ಶಿವನ ನಾಮ ಜಪ ಮಾಡುತ್ತಿದ್ದಾರೆ ಈ 5 ಮಹಾಶಕ್ತಿಗಳು ಯಾವತ್ತಿಗೂ ನಿಮ್ಮೊಡನೇ ಇರುತ್ತವೆ. ಯಾವತ್ತಿಗೂ ನಿಮ್ಮನ್ನ ರಕ್ಷಿಸುತ್ತಾಲೇ ಇರುತ್ತವೆ. ನಿಮ್ಮ ಕಾರ್ಯಗಳು ಪೂರ್ಣ ಆಗುವಂತೆ ಮಾಡುತ್ತಿರುತ್ತವೆ.ಯಾರು ಶಿವ ಭಕ್ತಿಯನ್ನು ಶುರು ಮಾಡುತ್ತಿರುತ್ತರೋ ಅಥವಾ ನಿರಂತರವಾಗಿ ಅವರ ನಾಮ ಜಪ ಮಾಡುತ್ತಿದ್ದಾರೆ ಅವರ ಹತ್ತಿರ ಈ 5 ಮಹಾ ಶಕ್ತಿಗಳು ತಾವೇ ನಡೆದುಕೊಂಡುಹೋಗಲು ಶುರು ಮಾಡುತ್ತವೆ. ಇವರಿಗೆ ಶಿವನ ಜೊತೆ ಈ 5 ದೇವರ ಸಹಾಯ ಕೂಡ ಸಿಗುತ್ತದೆ.

1, ಕಾಲ ಭೈರವ–ಭಗವಂತನಾದ ಶಿವನ ರುದ್ರಾರೂಪ ಆಗಿದ್ದರೆ.ಕಾಲ ಭೈರವನ ರೂಪವು ಕಾಲವನ್ನೇ ಮೀರಿದೆ. ಯಾರು ಕಾಲವನ್ನು ಮಿರುತ್ತಾರೋ ಅವರೇ ಕಾಲ ಭೈರವರು ಆಗಿದ್ದರೆ. ಕಾಲ ಭೈರವರು ತಮ್ಮಲ್ಲಿ ತಾವು ಶಿವನೇ ಆಗಿದ್ದರೆ ಮತ್ತು ಇವರು ಎಲ್ಲಾ ಗುಣಗಳನ್ನು ಧರಿಸಿದ್ದರೆ. ಈ ದೇವರು ಭೂತ ಪ್ರೇತ ಪಿಶಾಚ ಎಲ್ಲರ ಅಧಿಪತಿ ಆಗಿದ್ದರೆ. ಇವರ ಆಜ್ಞೆ ಇಲ್ಲದೆ ಯಾವುದೇ ಕೆಟ್ಟ ಶಕ್ತಿಗಳು ನಿಮಗೆ ಹಾನಿ ಮಾಡಲು ಸಾಧ್ಯವಾಗುವುದಿಲ್ಲ.ಶಿವನ ಪೂಜೆ ಮಾಡುವಾಗರಿಗೆ ಕಾಲ ಭೈರವನ ಕೃಪೆ ಇದ್ದೆ ಇರುತ್ತದೆ.

2, ನಂದೀಶ್ವರರು–ನಂದಿಶ್ವರರು ಭಗವಂತನಾದ ಶಿವನಿಗೆ ತುಂಬಾ ಹತ್ತಿರದಲ್ಲಿ ಇರುತ್ತಾರೆ. ಯಾವತ್ತಿಗೂ ಶಿವನ ಸೇವೆಯಲ್ಲಿ ಇರುತ್ತಾರೆ. ನಂದಿಶ್ವರನ ಶಕ್ತಿ ಅಪಾರವಾಗಿದೆ.ಶಿವನ ಪೂಜೆ ಮಾಡುವವರನ್ನು ನಂದಿಶ್ವರರು ರಕ್ಷಣೆಯನ್ನು ಮಾಡುತ್ತರೆ.

3, ವೀರಭದ್ರ ಸ್ವಾಮಿ–ಭಗವಂತನಾದ ಶಿವನ ಜಠಗಳಿಂದ ಜನಿಸಿದ ವೀರಭದ್ರರು ಅತ್ಯಂತ ಶಕ್ತಿಶಾಲಿಯೂ ಆಗಿದ್ದರೆ.ಶಿವನ ಪೂಜೆ ಮಾಡುವುದರಿಂದ ಸುತ್ತ ವೀರ ಭದ್ರರ ರಕ್ಷಣೆ ನಿಮಗೆ ಸಿಗುತ್ತದೆ. ವೀರಭದ್ರರು ನಿಮ್ಮ ಜೀವನದಲ್ಲಿ ಬರುವಂತಹ ಎಲ್ಲಾ ಕೆಟ್ಟ ಶಕ್ತಿಗಳನ್ನು ನಾಶ ಮಾಡುತ್ತವೆ.

4, ಆಂಜನೇಯ ಸ್ವಾಮಿ–ಕಲಿಯುಗದಲ್ಲಿ ತುಂಬಾ ಬೇಗನೇ ಒಲಿಸಿಕೊಳ್ಳಬಹುದಾದ ದೇವರು ಎಂದರೆ ಆಂಜನೇಯ ಸ್ವಾಮಿ ಆಗಿದ್ದರೆ. ಶಿವನ ಪೂಜೆ ಮಾಡಿದರೆ ಆಂಜನೇಯ ಸ್ವಾಮಿ ಅವರ ಎಲ್ಲಾ ಸಂಕಟಗಳನ್ನು ಯಾವತ್ತಿಗೂ ದೂರ ಮಾಡುತ್ತಾರೆ.

5, ಶ್ರೀರಾಮ–ಭಗವಂತರಾದ ಶ್ರೀರಾಮರು ಶಿವನ ಇಷ್ಟ ದೇವರು ಆಗಿದ್ದರೆ. ಶಿವನು ಕೂಡ ಯಾವತ್ತಿಗೂ ಶ್ರೀರಾಮರ ನಾಮ ಜಪವನ್ನು ಮಾಡುತ್ತಿರುತ್ತಾರೆ.ಇನ್ನು ಶಿವನ ಪೂಜೆ ಮತ್ತು ಜಪ ಮಾಡುವವರಿಗೆ ಶ್ರೀ ರಾಮರು ಕೂಡ ಒಲಿಯುತ್ತಾರೆ. ಯಾವತ್ತಿಗೂ ನಿಮ್ಮ ಮೇಲೆ ಕೃಪೆಯನ್ನು ನೀಡುತ್ತಾರೆ.

Related Post

Leave a Comment