ಹೆಣ್ಣಿನ ಬಗ್ಗೆ ತುಳಸಿದಾಸರು ಹೇಳಿದ್ದಾರೆ ಅಚ್ಚರಿಯ ವಿಷಯಗಳು!

Written by Anand raj

Published on:

ಸಾಮಾನ್ಯವಾಗಿ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದೂ ತಿಳಿಯುವುದಕ್ಕೆ ಸಾಧ್ಯವಿಲ್ಲ. ಮೀನಿನ ಹೆಜ್ಜೆ ಗುರುತನ್ನು ಬೇಕಾದರೆ ಕಂಡು ಹಿಡಿಯಬಹುದು ಅದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಹೆಣ್ಣು ಹೇಗೆ ಯೋಚಿಸುತ್ತಾಳೆ ಎಂದು ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಹೆಣ್ಣು ಒಂದು ಒಗಟು ಹೆಣ್ಣನ್ನು ಅರ್ಥೈಸಿಕೊಳ್ಳಲು ಅಷ್ಟು ಸುಲಭವಲ್ಲ ಅಂತ ನಮ್ಮ ಹಿರಿಯರು ಹೇಳಿದ್ದಾರೆ. ತುಳಸಿದಾಸರು ವರೆತು ಪಡಿಸಿ ಈ ವಿಷಯಗಳನ್ನು ಯಾರು ಸಹ ಹೇಳಿಲ್ಲ.

ಸಮಯ ಕೆಟ್ಟದ್ದು ಅಂತಾ ಬಂದಾಗ ಸ್ನೇಹ ಧರ್ಮ ಮತ್ತು ಮಹಿಳೆಯನ್ನ ಪರೀಕ್ಷಿಸಬೇಕು ಎಂದು ಹೇಳುತ್ತಾರೆ ತುಳಸಿದಾಸರು. ಮನುಷ್ಯನಿಗೆ ಕೆಟ್ಟ ಸಮಯ ಬಂದಾಗಲೂ ಹೆಣ್ಣು ಅವನ ಜೊತೆ ಇರುತ್ತಾಳೆ ಎಂದರೆ ಆಕೆ ನಿಜವಾಗಿಯೂ ಒಳ್ಳೆಯವಳು.ಕೆಟ್ಟ ಸಮಯ ಬಂದಾಗಲೂ ಹೆಣ್ಣು ಜೊತೆಯಲ್ಲಿ ಇದ್ದರೆ ಆ ಹೆಣ್ಣು ಕೊನೆಯವರೆಗೂ ನಿಮ್ಮ ಜೊತೆ ಇರುತ್ತಾಳೆ ಎಂದು ಅರ್ಥ.

ಕೆಟ್ಟ ಕಾಲದಲ್ಲಿ ಯಾರು ಕೂಡ ಬೆಂಬಲ ಕೊಡುವುದಿಲ್ಲ. ಅದರೆ ಈ ಸಮಯದಲ್ಲಿ ಹೆಣ್ಣನ್ನು ಪರೀಕ್ಷಿಸಬೇಕು ಎಂದು ಹೇಳುತ್ತಾರೆ ತುಳಸಿದಾಸರು. ಇನ್ನು ಪತ್ನಿಯನ್ನು ವರೆತುಪಡಿಸಿ ಬೇರೆ ಹೆಣ್ಣು ಮಕ್ಕಳನ್ನು ತಾಯಿ ತಂಗಿ ಅಂತೆ ನೋಡುವ ಪುರುಷನ ಹೃದಯದಲ್ಲಿ ಸದಾ ಈಶ್ವರ ನೆಲೆಸಿರುತ್ತಾನೆ.ಮಹಿಳೆಯರನ್ನು ಗೌರವಿಸೋದು ಅತೀ ಮುಖ್ಯ ಎಂದು ಹೇಳಿದ್ದಾರೆ ತುಳಸಿದಾಸರು.

ಹೆಣ್ಣಿನ ಸೌಂದರ್ಯ ಬುದ್ದಿವಂತನನ್ನು ಕೂಡ ಮೂರ್ಖನನ್ನಾಗಿ ಮಾಡುತ್ತಾದೆ ಎಂದು ಹೇಳುತ್ತಾರೆ. ಸೌಂದರ್ಯದ ಹಿಂದೆ ಎಂದು ಒಡಬಾರದು.

https://youtu.be/3GYYqqZdGRA?si=0P6IPpanBg7WRWFq

Related Post

Leave a Comment