ಈ ಬಣ್ಣದ ದಾರವನ್ನು ತುಳಸಿ ಗಿಡಕ್ಕೆ ಕಟ್ಟಿ ಸಾಕ್ಷಾತ್ ಲಕ್ಷ್ಮಿ ದೇವಿ ಬಂದು ನಿಮ್ಮ ಕೋರಿಕೆ ತಕ್ಷಣ ನೆರವೇರಿಸುತ್ತಾರೆ!

Written by Anand raj

Published on:

ಸಾಮಾನ್ಯವಾಗಿ ನಾವು ನೋಡಿರುವ ಹಾಗೆ ಎಲ್ಲ ಮನೆಗಳಲ್ಲಿ ಮನಿ ಪ್ಲಾಂಟ್ ಗಳನ್ನು ಸಾಮಾನ್ಯವಾಗಿ ಇಟ್ಟಿರುತ್ತಾರೆ ಆದರೆ ಯಾವ ದಿಕ್ಕಿ ನಲ್ಲಿ ಅವರು ಮನಿ ಪ್ಲಾಂಟ್ ಇಟ್ಟಿರುತ್ತಾರೆ ಎಂಬುದು ಕೂಡ ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ ಎಲ್ಲರಿಗೂ ತಿಳಿದಿರುವ ಹಾಗೆ ಮನಿಪ್ಲಾಂಟ್ ಅನ್ನ ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ತಾಯಿಯ ಆಶೀರ್ವಾದ ಇರುತ್ತದೆ ಎಂದು ತಿಳಿದಿರುತ್ತೇವೆ

ನಿಮಗೆ ಇಷ್ಟ ಬಂದ ಜಾಗದಲ್ಲಿ ಯಾವ ಜಾಗ ನಿಮಗೆ ಚೆನ್ನಾಗಿ ಅನ್ನಿಸುತ್ತದೆಯೋ ಆ ಒಂದು ಜಾಗದಲ್ಲಿ ನೀವು ಮನಿಪ್ಲಾಂಟನ್ನು ಇಟ್ಟರೆ ಅದರಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಶಾಂತಿ ಲಕ್ಷ್ಮೀದೇವಿ ನೆಲೆಸುವುದು ಕಡಿಮೆ ಆಗು ತ್ತದೆ ಅದಕ್ಕೆ ಒಂದು ದಿಕ್ಕು ಎಂದು ಇರುತ್ತದೆ ಆ ಒಂದು ಜಾಗದಲ್ಲಿ ಮನಿಪ್ಲಾಂಟ್ ಇಟ್ಟಿದ್ದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಈ ಒಂದು ಮನಿಪ್ಲಾಂಟನ್ನು ನಿಮ್ಮ ಮನೆಯಲ್ಲಿ ಮುಖ್ಯದ್ವಾರದ ಅಂದ ರೆ ಬಾಗಿಲಿನ ತೆಗೆದಾಗ ಇರುವಂತಹ ಸಿಂಹ ಭಾಗ ಎಂದು ಏನು ಕರೆ ಯುತ್ತೇವೆ ಆ ಒಂದು ಜಾಗದಲ್ಲಿ ಇಡುವುದು ತುಂಬಾ ಒಳ್ಳೆಯದಾಗಿ ರುತ್ತದೆ ಹಾವೊಂದು ಗಿಡವನ್ನು ಬಾಗಿಲಿನ ಮೇಲೆ ಅಬ್ಬಿಸುತ್ತಾ ಹೋದರೆ ಅದು ತುಂಬಾ ಒಳ್ಳೆಯದಾಗುತ್ತದೆ ಮುಖ್ಯವಾದ ವಿಷಯ ವೇನೆಂದರೆ ಅದು ತುಂಬಾ ಹಚ್ಚ ಹಸಿರಿನಿಂದ ಕಂಗೊಳಿಸುವ ಅಂತಹ ಒಂದು ಗಿಡ ವಾಗಿರಬೇಕು

ಗಿಡ ಬೆಳೆದುಕೊಂಡು ಹೋದಂತೆ ಕೇಳದ ಕೆಳಗಡೆ ಅರಿಶಿನ ಬಣ್ಣಕ್ಕೆ ನೀವು ನೋಡಿದ ತಕ್ಷಣ ಕಿತ್ತಾಗ ಬೇಕಾಗುತ್ತ ದೆ ಅದು ಮನೆಗೆ ಮನಿ ಪ್ಲಾಂಟ್ನಲ್ಲಿ ಇರುವುದು ಒಳ್ಳೆಯದಲ್ಲ ಒಳ್ಳೆಯ ಹಚ್ಚಹಸಿರಿನಿಂದ ಚೆನ್ನಾಗಿ ಬೆಳೆದಿರುವಂತಹ ಮನಿಪ್ಲಾಂಟ್ ಇರುವವರ ಮನೆಯಲ್ಲಿ ಯಾವುದೇ ತೊಂದರೆ ಹೆಚ್ಚಾಗಿರುವುದಿಲ್ಲ ಸಾಮಾನ್ಯವಾಗಿ ಯಾರ ಮನೆಯಲ್ಲಿ ಇರುವವರಿಗೆ ಸ್ವಲ್ಪ ತೊಂದರೆಗಳು ಇದ್ದೇ ಇರುತ್ತದೆ ಅತಿಹೆಚ್ಚಾಗಿ ಖರ್ಚು ಹೆಚ್ಚಾಗುತ್ತದೆ ಆದ್ದರಿಂದ ನೀವು ನಿಮ್ಮ ಮನೆಯ ಲ್ಲಿ ಮನಿಪ್ಲಾಂಟ್ ಅನ್ನು ತೆಗೆದುಕೊಂಡು ಬಂದು ನಿಮ್ಮ ಮುಖ್ಯದ್ವಾರದ ಬಳಿ ಇದನ್ನು ಬೆಳೆಸಬೇಕಾಗುತ್ತದೆ ಇದರಿಂದಾಗಿ ನಿಮ್ಮ ಮನೆಯಲ್ಲಿ ಶಾಂತಿ ನೆಮ್ಮದಿ ಸುಖ ಆರೋಗ್ಯ ಲಕ್ಷ್ಮಿ ತಾಯಿಯ ಅನುಗ್ರಹ ನಿಮ್ಮ ಮೇಲೆ ಇರುತ್ತದೆ.

Related Post

Leave a Comment