2021 ಜನವರಿ 28 ನೇ ತಾರೀಖು ಹೊಸ ವರ್ಷದ ಮೊದಲನೇ ಶಕ್ತಿಶಾಲಿ ಹುಣ್ಣಿಮೆ.ಈ ಹುಣ್ಣಿಮೆ ಮುಗಿದ ಕೂಡಲೇ ಈ ಆರು ರಾಶಿಯವರಿಗೆ ಮಹಾ ಶಿವನ ಆಶೀರ್ವಾದ ಸಿಗಲಿದೆ.ಆದರೆ ಅದೆಷ್ಟೋ ವರ್ಷಗಳ ನಂತರ ಈ ಆರು ರಾಶಿಯವರಿಗೆ ಮಹಾಶಿವನ ಆಶೀರ್ವಾದ ಸಿಗಲಿದ್ದು ಈ ವರ್ಷದಲ್ಲಿ ಹಲವು ಕನಸುಗಳನ್ನು ನನಸು ಮಾಡಿಕೊಳ್ಳಲಿದ್ದಾರೆ.
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯಶಾಸ್ತ್ರo,ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 3 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀನಿವಾಸ ರಾಘವನ್ ಭಟ್ ದೈವಶಕ್ತಿ ಜ್ಯೋತಿಷ್ಯರು 9513668855 . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9513 668855
ಮಕರ ರಾಶಿ ಮತ್ತು ಮೀನಾ ರಾಶಿ : ಈ ಹುಣ್ಣಿಮೆ ನಂತರ ಈ ವರ್ಷದಲ್ಲಿ ಬಹಳ ಅದೃಷ್ಟವನ್ನು ಪಡೆಯಲಿದ್ದರೆ .ಮಹಾಶಿವನ ಆಶೀರ್ವಾದ ಈ ರಾಶಿಯವರಿಗೆ ಸಿಕ್ಕಿರುವ ಕಾರಣ ಈ ವರ್ಷದಲ್ಲಿ ಏನೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಸಮಸ್ಯೆಗಳಿಗೆ ಈ ರಾಶಿಯವರು ಪರಿಹಾರವನ್ನು ಕಂಡುಕೊಳ್ಳಲಿದ್ದು ಜೀವನದಲ್ಲಿ ಸುಖದ ಹಾದಿಗೆ ಕಾಲಿಡಲಿದ್ದಾರೆ. ಕೆಲವೇ ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಹೊಸ ವ್ಯಕ್ತಿಯ ಪ್ರವೇಶ ಆಗಲಿದ್ದು ಈ ರಾಶಿಯವರ ಜೀವನವೇ ಬದಲಾಗಲಿದೆ.
ಮಿಥುನ ರಾಶಿ ಮತ್ತು ಕನ್ಯಾ ರಾಶಿ: ಈ ರಾಶಿಯವರು ಜೀವನದಲ್ಲಿ ಬಹಳ ಕಷ್ಟಪಟ್ಟವರು ಆಗಿದ್ದರೆ. ಆದರೆ ಇವರು ಪಟ್ಟ ಕಷ್ಟಕ್ಕೆ ಫಲ ಇಲ್ಲಿಯತನಕ ಸಿಕ್ಕಿರಲಿಲ್ಲ. ಮುಂದಿನ ದಿನಗಳಲ್ಲಿ ನೀವು ಪಟ್ಟ ಕಷ್ಟಕ್ಕೆ ಫಲ ಸಿಗಲಿದ್ದು ನೀವು ಜೀವನದಲ್ಲಿ ಜಯವನ್ನು ಸಾಧಿಸಲಿದ್ದೀರಿ.ಸಮಯಕ್ಕೆ ಸರಿಯಾಗಿ ಕೆಲವು ಕೆಲಸಗಳು ನಡೆಯಲಿದ್ದು ನಿಮಗೆ ಖುಷಿಯನ್ನು ತಂದುಕೊಡಲಿದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ ಮತ್ತು ಮನೆಯಲ್ಲಿ ಆದಷ್ಟು ಬೇಗ ಶುಭ ಕಾರ್ಯ ನಡೆಯಲಿದೆ. ಹಣದ ವಿಷಯದಲ್ಲಿ ಇದ್ದ ಕೆಲವು ಸಮಸ್ಯೆಗಳು ದೂರವಾಗಲಿದೆ.
ತುಲಾ ರಾಶಿ ಮತ್ತು ಸಿಂಹ ರಾಶಿ: ಈ ರಾಶಿಯವರು ಈ ವರ್ಷದಲ್ಲಿ ಅನೇಕ ಯೋಜನೆಗಳನ್ನು ಮಾಡಲಿದ್ದು ಹಣದ ವಿಷಯದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮೆಲೆರಲಿದ್ದಾರೆ. ಮಕ್ಕಳು ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಲ್ಲಿ ನಿರ್ಲಕ್ಷ ಮಾಡಬಾರದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಬಳಿ ಚರ್ಚೆ ಮಾಡಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ. ಸಾಲದ ವ್ಯವಹಾರ ಒಳ್ಳೆಯದಲ್ಲ ಮತ್ತು ವಾರದಲ್ಲಿ ಒಮ್ಮೆ ಶಿವನ ದೇವಾಲಯಕ್ಕೆ ಭೇಟಿ ನೀಡಿ ಶಿವನ ದರ್ಶನ ಮಾಡಬೇಕು.