ಶಿವನ ಕೃಪೆಯಿಂದ ಕುಬೇರ ಆಗಲಿದ್ದಾರೆ ಈ 4 ರಾಶಿಯವರು.ಈ 4 ರಾಶಿಯವರಿಗೆ ಪರಮೇಶ್ವರನ ಅನುಗ್ರಹದಿಂದ ವಿಶೇಷವಾದ ಫಲಗಳನ್ನು ಹೊಂದಲಿದ್ದಾರೆ. ಯಾಕೆಂದರೆ ಈ ನಾಲ್ಕು ರಾಶಿಯವರು ಪರಶಿವನಿಗೆ ಪ್ರೀತಿ ಪಾತ್ರವಾದಂತಹ ರಾಶಿಗಳು. ಇನ್ನು ಯಾವ ರಾಶಿಯವರು ಪರಮೇಶ್ವರನು ಕೃಪಕ್ಕೆ ಒಳಗಾಗಿ ಅನಂತ ಐಶ್ವರ್ಯ, ಅಷ್ಟ ಭೋಗಗಳು ಅನುಭವಿಸುತ್ತಾರೆ.
ಸಾಮಾನ್ಯವಾಗಿ ಪರಮೇಶ್ವರನ ಅನುಗ್ರಹ ಪ್ರತಿಯೊಬ್ಬರ ಮೇಲೆಯೂ ಇರುತ್ತದೆ ಆದರೆ ವಿಶೇಷವಾಗಿ ಈ ನಾಲ್ಕು ರಾಶಿಯವರ ಮೇಲೆ ಇನ್ನೂ ಹೆಚ್ಚಿನ ಅನುಗ್ರಹ ಇದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಪ್ರತ್ಯೇಕವಾದ ಲಕ್ಷಣಗಳಿಂದ ಈ ರಾಶಿಯವರಿಗೆ ಪರಮೇಶ್ವರನ ಪರಮಾನುಗ್ರಹ ಬೇಗ ವಲಿದು ಬರುತ್ತದೆ.ಈ ನಾಲ್ಕು ರಾಶಿಯವರು ಸೋಮವಾರದಂದು ಆತನಿಗೆ ಅಭಿಷೇಕವನ್ನು ಇನ್ನಷ್ಟು ವಿಶೇಷ ಪುಣ್ಯ ಫಲಗಳು ಒದಗಿಬರುತ್ತದೆ.ಆ ರಾಶಿಗಳು ಯಾವುದು ಎಂದರೆ
ಮೇಷ ರಾಶಿ: ಈ ರಾಶಿಯವರು ಸದಾ ಭಗವಾನ್ ನಾಮಸ್ಮರಣೆಯಲ್ಲಿ ಕಾಲವನ್ನು ಕಳೆಯುವರು.ಈ ರಾಶಿಯವರಿಗೆ ಪರಮೇಶ್ವರ ಎಂದರೆ ಭಕ್ತಿ ಜಾಸ್ತಿ.ಪ್ರತಿದಿನ ಪರಮೇಶ್ವರನನ್ನು ಪೂಜಿಸಿಕೊಳ್ಳುತ್ತಾ ಒಂದು ದಿನ ಅವರಿಗೆ ಆಗದೇ ಇದ್ದರೆ ಅವರ ಹತ್ತಿರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ.ಆದರೆ ಈ ರಾಶಿಯವರು ಪೂಜೆಯನ್ನು ಮಾತ್ರ ಬಿಡುವುದಿಲ್ಲ.ಇಲ್ಲಿಯವರೆಗೂ ಪರಮೇಶ್ವರನ ಹತ್ತಿರ ವಿಶೇಷವಾದ ಭಕ್ತಿ, ಸಂಜೆ ಹಾಗೂ ಭಯ ಕೂಡ ಇರುತ್ತದೆ.ಈ ರಾಶಿಯವರು ಹೆಚ್ಚು ನಂಬಿಕೆಯನ್ನು ಹೊಂದಿರುವಂತಹ ಆಗುತ್ತಾರೆ.ಅವರು ನಿಜವಾಗಲೂ ಹಸಿವೆಯಿಂದ ಬಳಲುತ್ತಿರುವವರಿಗೆ ಅನ್ನದಾನ ಮಾಡುವುದರಿಂದ ವಿಶೇಷ ಪುಣ್ಯ ಫಲವನ್ನು ಹೊಂದಬಹುದು.
ಕಟಕ ರಾಶಿ: ಈ ರಾಶಿಯವರು ಸಂಸ್ಕೃತಿ ಸಂಪ್ರದಾಯದ ಬಗ್ಗೆ ಹೆಚ್ಚಿನ ವಿನಯವನ್ನು ಹೊಂದಿರುತ್ತಾರೆ.ಸಂಸ್ಕೃತಿಯ ಸಂಪ್ರದಾಯಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತಾರೆ.ಇನ್ನು ಅವುಗಳನ್ನು ಆಚರಿಸುವುದಲ್ಲದೆ ಇತರರನ್ನು ಆಚರಿಸುವಂತೆ ಮಾಡುತ್ತಾರೆ.ತಮ್ಮದೇ ಆದ ಶೈಲಿಯಲ್ಲಿ ಭಗವಂತನನ್ನು ಪೂಜಿಸಿಕೊಂಡು ತೃಪ್ತಿ ಪಡುತ್ತಾರೆ. ಈ ರಾಶಿಯವರು ಕಷ್ಟದಲ್ಲಿದ್ದವರಿಗೆ ಸಹಾಯವನ್ನು ಮಾಡುತ್ತಾರೆ. ಕಟಕರಾಶಿಯವರು ಎಂದರೇ ಪರಮೇಶ್ವರನಿಗೆ ಪರಮ ಪ್ರೀತಿ.ಸೋಮವಾರ ದಿನ ಹಸುವಿಗೆ ಆಹಾರವನ್ನು ನೀಡುವುದರಿಂದ ಇನ್ನು ವಿಶೇಷವಾದ ಫಲವನ್ನು ಹೊಂದಬಹುದು.ಮುಖ್ಯವಾಗಿ ಮನೆಯ ಹತ್ತಿರದಲ್ಲಿ ಇರುವ ಗೋಶಾಲೆಯಲ್ಲಿ ಗೋವಿಗೆ ಬೇಕಾದಷ್ಟು ಗ್ರಾಸವನ್ನು ನೀಡುವುದರಿಂದ ಉತ್ತಮ ಫಲಿತಾಂಶವನ್ನು ಹೊಂದಬಹುದು.
ಕನ್ಯಾ ರಾಶಿ: ಈ ರಾಶಿವರ ಮನಸ್ಸು ತುಂಬಾ ನಿರ್ಮಲವಾಗಿರುತ್ತದೆ.ಒಳಗೊಂದು-ಹೊರಗೊಂದು ಇಲ್ಲದೆ ನಿಶ್ಚಲವಾದ ಮನ ಸತ್ವ ಅವರಲ್ಲಿರುತ್ತದೆ.ಇನ್ನು ಅವರಲ್ಲಿ ಕ್ಷಮಾಗುಣ ಹೆಚ್ಚು. ಇನ್ನು ಪ್ರತಿಯೊಬ್ಬರೊಂದಿಗೆ ಒಂದೇ ರೀತಿಯಾಗಿ ನಡೆದುಕೊಳ್ಳುತ್ತಾರೆ.ಇವರಿಗೆ ಹೆಚ್ಚು ಶಿಸ್ತಿನ ಮೇಲೆ ಆಸಕ್ತಿ ಜಾಸ್ತಿ. ನಿಮ್ಮ ಇವರ ಮನಸ್ಸು ವಿಶಾಲವಾಗಿದ್ದು ಪರಮೇಶ್ವರನ ಧ್ಯಾನದಲ್ಲಿ ಸದಾ ತೊಡಗಿಕೊಂಡಿರುತ್ತಾರೆ.ಇನ್ನು ಕನ್ಯಾರಾಶಿಯವರಿಗೆ ನಿರ್ಮಲವಾದ ಮನಸ್ಸಿರುವವರಿಗೆ ಪರಮೇಶ್ವರನ ದಯೆ ಸದಾ ಇರುತ್ತೆ. ಸೋಮವಾರ ದಿನ ಶನಿಗೆ ಅಭಿಷೇಕವನ್ನು ಮಾಡುವುದರಿಂದ ವಿಶೇಷವಾಗಿ ಪುಣ್ಯ ಫಲವನ್ನು ಹೊಂದಬಹುದು.
ಕುಂಭ ರಾಶಿ: ಕುಂಭ ರಾಶಿಯವರು ಮೃದು ಸ್ವಭಾವದವರು ಅವರು ಮಾನಸಿಕವಾಗಿ ಸದೃಢವಾಗಿದ್ದರೂ ಹೊರಗೆ ತೋರಿಸುವುದಿಲ್ಲ.ಇವರಿಗೆ ದೈವಭಕ್ತಿ ಹೆಚ್ಚು, ಶ್ರದ್ಧೆ ಕೂಡ ಹೆಚ್ಚು, ಭಯ ಕೂಡ ಹೆಚ್ಚು ಆದರೆ ಇವುಗಳ ಯಾವುದನ್ನು ಹೊರಗೆ ತೋರಿಸುವುದಿಲ್ಲ. ನಾಲ್ಕು ಜನ ಇರುವಾಗ ಭಗವಂತನ ಮಂತ್ರಗಳನ್ನು,ಸ್ತುತಿಯನ್ನು ಮಾಡಲು ಹೋಗುವುದಿಲ್ಲ.ಅವರು ಒಬ್ಬರೇ ಇದ್ದಾಗ ಭಗವಂತನಲ್ಲಿ ಧ್ಯಾನದಲ್ಲಿ ಮುಳುಗುತ್ತಾರೆ.
ಇನ್ನು ಈ ರಾಶಿಯವರು ಜೊತೆಯಲ್ಲಿರುವ ಕಷ್ಟಗಳನ್ನು ಬಹುಬೇಗ ಸ್ಪಂದಿಸುವಂತರಾಗುತ್ತಾರೆ.ಕಪಟ ಪ್ರೇಮಾ ಅವರಿಗೆ ಗೊತ್ತಿರುವುದಿಲ್ಲ.ನಿಜವಾದ ಸ್ವಚ್ಛವಾದ ಮನಸ್ಸುವುಳ್ಳವರಾಗಿರುತ್ತಾರೆ. ಆದ್ದರಿಂದ ಶಿವನು ಕುಂಭ ರಾಶಿಯವರಿಗೆ ಹೆಚ್ಚು ಪ್ರೀತಿಯನ್ನು ಮಾಡುತ್ತಾನೆ. ಈ ರಾಶಿಯವರಿಗೆ ಪರಮೇಶ್ವರನ ಪರಮಾನುಗ್ರಹ ಇರುತ್ತದೆ. ಆದ್ದರಿಂದ ಕುಂಭ ರಾಶಿಗೆ ಸೇರಿದ ಜನರಿಗೆ ಯಾವುದೇ ಸಂದರ್ಭ ಆಗಲಿ ಶಿವನ ನಾಮಸ್ಮರಣೆ ಮಾಡಿಕೊಳ್ಳುವುದರಿಂದ ಅತ್ಯುತ್ತಮ ಫಲಗಳನ್ನು ಹೊಂದುತ್ತಾರೆ.
ಮುಖ್ಯವಾಗಿ ಸೋಮವಾರದ ದಿನ ಯಾರಿಗೂ ದೂಷಿಸದೆ ಪರಮೇಶ್ವರನನ್ನು ನಿರ್ಮಲ ಮನಸ್ಸಿನಿಂದ ಭಕ್ತಿ ಶ್ರದ್ಧೆಗಳಿಂದ ಪೂಜಿಸಿಕೊಂಡರೆ ಸಾಕು ಆತನ ಅನಂತ ಕೃಪೆ ಹಾಗೂ ಕಟಾಕ್ಷ ಸಿಗುತ್ತದೆ. ಹೀಗಾಗಿ ಈ ನಾಲ್ಕು ರಾಶಿಯವರಿಗೆ ಪರಮೇಶ್ವರನ ವಿಶೇಷವಾದ ಅನುಗ್ರಹ ಇದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844