ಜೀವನದಲ್ಲಿ ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಬದುಕೋದು ಬಹಳ ಕಷ್ಟದ ಮಾತು ಯಾಕಂದ್ರೆ ಒಬ್ಬ ಪರಿಪೂರ್ಣ ವ್ಯಕ್ತಿಯಾಗುವುದು ಅಂದ್ರೆ ಅದು ಸಾಮಾನ್ಯವಾದ ಮಾತಲ್ಲ.ಜೀವನದುದ್ದಕ್ಕೂ ಕೊಟ್ಟ ಮಾತನ್ನು ಉಳಿಸಿಕೊಳ್ಳೋದು ಮತ್ತು ಸತ್ಯದ ಜೊತೆ ನಡೆಯೋದು ಎಲ್ಲರಿಂದ ಸಾಧ್ಯವಾಗುವುದಿಲ್ಲ ಹೀಗಾಗಿ ಸಮಯ ಸಂದರ್ಭಗಳು ವ್ಯಕ್ತಿಯನ್ನು ಬದಲಿಸುತ್ತದೆ ಅನ್ನೋದು ಅತಿದೊಡ್ಡ ಸತ್ಯ.ಭಾರತದಲ್ಲಿರುವ ಜ್ಯೋತಿಷ್ಯಶಾಸ್ತ್ರ ಪ್ರಪಂಚದ ಯಾವುದೇ ವಿದ್ಯೆಗಿಂತ ನಿಖರವಾದ ಭವಿಷ್ಯವನ್ನು ಹೇಳುವಂತಹ ಶಕ್ತಿಯನ್ನು ಹೊಂದಿದೆ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಜ್ಯೋತಿಷ್ಯ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವವರೆಗೆ ಅರ್ಥವಾಗುತ್ತದೆ.ಬ್ರಿಟಿಷರು ಭೂಮಿ , ಸೂರ್ಯ ಮತ್ತು ಸೌರಮಾನದ ಗ್ರಹಗಳ ಚಲನೆ ಅಧ್ಯಯನ ಮಾಡಿ ಹೇಳುವ ಮೊದಲೇ ನಮ್ಮ ಶಾಸ್ತ್ರದಲ್ಲಿ ಭೂಮಿ ಮತ್ತು ಸೂರ್ಯನ ಚಲನೆ ಬಗ್ಗೆ ಅಂಕಿ ಅಂಶಗಳ ಸಹಿತ ಉಲ್ಲೇಖವಿದೆ.ಇದೆಲ್ಲಾ ತುಂಬಾ ಹಳೇ ಮಾತಾಗಿದೆ.ಇನ್ನು ಸಾಮಾನ್ಯವಾಗಿ ಹೆಸರಿನ ಮೂಲಕ ಒಬ್ಬ ವ್ಯಕ್ತಿ ಹೀಗಿರಬಹುದು ಅಂತ ಹೇಳಬಹುದಂತೆ ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಯಾವ ರೀತಿ ಅನ್ವಯಿಸುತ್ತದೆ ಅನ್ನೋದು ಅವರಿಗೆ ಬಿಟ್ಟಿದ್ದಾಗಿರುತ್ತದೆ.ಆಂಗ್ಲ ಭಾಷೆಯ S ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಜೀವನದಲ್ಲಿ ಹೇಗಿರ್ತಾರೆ ಅಂತ ತಿಳಿಯೋಣ ಬನ್ನಿ..
ಈ ಹೆಸರಿನ ಜನರು ತುಂಬಾ ಶ್ರಮ ಪಡುವವರು ಅಂತ ನಂಬಲಾಗುತ್ತದೆ.ತಮ್ಮ ಗುರಿಯನ್ನು ಪಡೆಯಲು ಕಠಿಣ ಪರಿಶ್ರಮ ಮತ್ತು ಪರಿಶ್ರಮದ ಮೇಲೆ ಎಲ್ಲವನ್ನೂ ಸಾಧಿಸುತ್ತಾರೆ ಅಂತ ಹೇಳಲಾಗಿದೆ.ಈ ಜನರು ಬಹಳ ಬುದ್ಧಿವಂತರು ಮತ್ತು ಅವರು ಎಲ್ಲಾ ಕಡೆಯಿಂದ ಜ್ಞಾನವನ್ನು ಪಡೆದಿರುತ್ತಾರೆ.ಇವರು ಸಾಮಾನ್ಯವಾಗಿ ನೋಡಲು ಬಹಳ ಆಕರ್ಷಕವಾಗಿ ಕಾಣ್ತಾರೆ. ವಿಶೇಷವಾಗಿ ಹುಡುಗಿಯರಿಗೆ ಇರುವ ಗುಣಗಳು ಇಷ್ಟವಾಗುತ್ತದೆ.S ಅಕ್ಷರದಿಂದ ಪ್ರಾರಂಭವಾಗುವ ಜನರು ಪ್ರೀತಿಯ ಬಗ್ಗೆ ಸ್ವಲ್ಪ ಗಂಭೀರವಾಗಿರುತ್ತಾರೆ.ಅವರು ತಮ್ಮ ವೈವಾಹಿಕ ಜೀವನದಲ್ಲಿಯೂ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳುವುದಕ್ಕೆ ಬಯಸುತ್ತಾರೆ.
ಹೆಚ್ಚಾಗಿ ಇವರು ನಿಷ್ಠಾವಂತರಂತೆ ಪರಿಗಣಿಸಲಾಗಿದೆ.ಚಿಕ್ಕಪುಟ್ಟ ವಿಷಯಗಳಲ್ಲೂ ಸಹ ಕ್ಷಮೆಯನ್ನು ಕೇಳ್ತಾರೆ.ತಮ್ಮ ಪ್ರೀತಿ ಮತ್ತು ನಡವಳಿಕೆಯಿಂದ ಜನರ ಹೃದಯವನ್ನು ಗೆಲ್ಲುವವರಾಗಿರುತ್ತಾರೆ.ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತಾರೆ.ಯಾವುದೇ ಸುಖ ಮತ್ತು ದುಃಖದಲ್ಲಿ ಒಟ್ಟಾಗಿ ನಿಲ್ತಾರೆ.ತಮ್ಮ ಹೆಚ್ಚಿನ ಭಾವನೆಗಳನ್ನು ಮರೆತು ಬಿಡ್ತಾರೆ.
ಅವರು ತಮ್ಮ ವೈಫಲ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದಿಲ್ಲ. ಯಾರನ್ನಾದ್ರೂ ತೊಂದರೆಯಲ್ಲಿ ನೋಡಿದರೆ ಅವರು ಬೇಗನೆ ಅವರಿಗೆ ಸಹಾಯ ಮಾಡುವಂತಹ ಗುಣಗಳನ್ನು ಹೊಂದಿರುತ್ತಾರೆ.
ಅಷ್ಟೇ ಅಲ್ಲದೆ S ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳಲ್ಲಿ ಎರಡು ಮನಸ್ಸು ಇರುತ್ತೆ ಅಂದ್ರೆ ಒಂದು ಹಾವು ಎರಡು ತಲೆ ಅನ್ನುವ ರೀತಿ ಎರಡು ವ್ಯಕ್ತಿತ್ವ ಇರುತ್ತದೆ ಅದರಲ್ಲಿ ಅವರಿಗೆ ಒಳ್ಳೆಯದು ಕೆಟ್ಟದ್ದು ಅವರ ಮೇಲೆ ಅವಲಂಬನೆ ಆಗಿರುತ್ತದೆ.
ಪ್ರೀತಿ ಮತ್ತು ತುಂಬಾ ಆಕರ್ಷಣೆ ವ್ಯಕ್ತಿತ್ವವನ್ನು ಇವರು ಪಡೆದಿರುತ್ತಾರೆ.ಇವರ ಮಾತುಗಳಿಗೆ ಜನರು ತುಂಬಾ ಮರುಳಾಗುತ್ತಾರೆ.ಇವರು ಮಾತು ಕೊಟ್ಟ ಮೇಲೆ ನಿಲ್ಲುವಂತಹ ವ್ಯಕ್ತಿಗಳಾಗಿರುತ್ತಾರೆ.