ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ವಿಟಮಿನ್ ಡಿ ಅವಶ್ಯಕವಾಗಿದೆ.ಸೂರ್ಯನ ಬೆಳಕಿನಿಂದ ವಿಟಮಿನ್-ಡಿ ಸಿಗುತ್ತದೆ ಹಾಗೂ ವಿಟಮಿನ್ ಸಿ ಹಣ್ಣುಗಳಲ್ಲಿ ಸಾಕಷ್ಟು ಸಿಗುತ್ತದೆ.ಸೂಕ್ಷ್ಮಾಣುಜೀವಿಗಳ ತೊಂದರೆ ಕೊಡುವಂತಹ ಸೂಕ್ಷ್ಮಜೀವಿಗಳ ವಿರೋಧ ಕೆಲಸ ಮಾಡುವುದಕ್ಕೆ 4 ನ್ಯಾಚುರಲ್ ಬಯೋಟಿಕ್ಸ್ ಯಾವುದೆಂದರೆ,
1,ಕೊಬ್ಬು:ಉತ್ತಮವಾದ ಕೊಬ್ಬಿಗೆ 2 ಮೂಲಗಳು ಯಾವುದೆಂದರೆ ಒರಿಜಿನಲ್ ಕೋಕನಟ್ ಆಯಿಲ್ ಮತ್ತು ಒಮೆಗಾ-3. ಒರಿಜಿನಲ್ ಕೋಕನಟ್ ಆಯಿಲ್ ನ ವಿಶೇಷತೆ ಏನೆಂದರೆ ಇದರಲ್ಲಿ ಬೇರೆ ಬೇರೆ ಪೋಷಕಾಂಶಗಳು ಸ್ಕಿನ್ ಕೇರ್,ತೂಕ ಕಡಿಮೆ ಮಾಡುವುದಕ್ಕೆ, ಜೀರ್ಣ ಕ್ರಿಯೆಗೆ, ಕೂದಲ ಆರೋಗ್ಯಕ್ಕೆ,ಸ್ಟ್ರೆಸ್ ಕಡಿಮೆ ಮಾಡುವುದಕ್ಕೆ, ಇನ್ಫೆಕ್ಷನ್ ಕಡಿಮೆ ಮಾಡುವುದು, ಹೃದಯದ ಆರೋಗ್ಯಕ್ಕೆ ಇದು ಅನುಕೂಲಮಾಡಿಕೊಡುತ್ತದೆ. ತೆಂಗಿನ ಕಾಯಿ ಎಣ್ಣೆಯನ್ನು ಬಹಳ ವರ್ಷಗಳಿಂದ ಬಳಸುತ್ತ ಬಂದಿದ್ದಾರೆ.
ಬೆಳಗ್ಗೆ 2 ಚಮಚ, ಮಧ್ಯಾಹ್ನ 2 ಚಮಚ ಮತ್ತು ರಾತ್ರಿ ಎರಡು ಚಮಚ ಆಹಾರದ ಪೂರ್ವದಲ್ಲಿ ಸೇವಿಸುದರಿಂದ ಖಂಡಿತವಾಗಿ ಆರೋಗ್ಯಕ್ಕೆ ಸಹಾಯವಾಗುತ್ತದೆ.ತೆಂಗಿನಕಾಯಿಯಲ್ಲಿ ಶೇಕಡ 50ರಷ್ಟು ಲಾರಿಕ್ ಆಮ್ಲ ಇದೆ.ಲಾರಿಕ್ ಆಮ್ಲ ತಾಯಿಯ ಎದೆ ಹಾಲಿನಲ್ಲಿ ಇರುವ ಒಂದು ಅಂಶ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇದೆ.ಒಮೇಗಾ -6 ಇಲ್ಲದೆ ಇರುವಂತಹ ಫ್ಯಾಟ್ ಇದ್ದಾರೆ ಅದು ಒರಿಜಿನಲ್ ಕೊಕೊನಟ್ ಆಯಿಲ್.ಒರಿಜಿನಲ್ ಕೊಕೊನಟ್ ಆಯಿಲ್ ಬಳಸುವುದರಿಂದ ಒಮೇಗಾ-6 ಅತಿ ಬೇಗ ಕಡಿಮೆಯಾಗುತ್ತದೆ.ಒಮೇಗಾ-3 ಬಳಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
2, ಕರುಳಿನಲ್ಲಿರುವ ಬ್ಯಾಕ್ಟೇರಿಯಾಗಳು:ನಮ್ಮ ಜೀವಕೋಶಗಳು ಎಷ್ಟು ಇದಿಯೋ ಅದಕ್ಕಿಂತ 5 ಪಟ್ಟು ಜಾಸ್ತಿ ಸೂಕ್ಷ್ಮಾಣುಜೀವಿಗಳು ಇದೆ.ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಸಂಖ್ಯೆಗಳು ವೃದ್ಧಿಯಾದಾಗ ನಿಮ್ಮ ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಯಾಗುತ್ತದೆ.ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳನ್ನು ವರ್ಧನೇ ಮಾಡಿಕೊಂಡರೆ ಬೇಕರಿ ಆಹಾರಗಳನ್ನು,ಹೆಚ್ಚು ಉಪ್ಪು ಇರುವಂತಹ ಆಹಾರಗಳನ್ನು ಕಡಿಮೆ ಮಾಡಿ.
3,ನ್ಯಾಚುರಲ್ ಹರ್ಬ್ಸ್
ನ್ಯಾಚುರಲ್ ಹರ್ಬ್ಸ್ ಯಾವುದೆಂದರೆ ಅರಿಶಿಣ. ಅರಿಶಿನ ಪುಡಿಯನ್ನು ಪ್ರತಿದಿನ 1 ಚಮಚ ಬಳಸಿದರೆ ಕಕ್ಯುಮೀನ್ ಸಿಗುತ್ತದೆ.ಅರಿಶಿನ ಕೊಂಬನ್ನು ತಂದು ಪುಡಿ ಮಾಡಿಕೊಳ್ಳಬೇಕು.ಕಲಮೇಘಾ ಮಾತ್ರೆಗಳನ್ನು ಸೇವಿಸುವುದು ಒಳ್ಳೆಯದು.ತುಳಸಿ ಎಲೆಯಿಂದ ಕಷಾಯ ಮಾಡಿಕೊಂಡು ವಾರದಲ್ಲಿ ಎರಡು ಸಾರಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಜೇಷ್ಠಮಧು ಉಪಯೋಗ ಮಾಡುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ.ಕರಿಬೇವು ಅನ್ನು ವಾರಕ್ಕೆ ಒಂದು ಬಾರಿ ಬಳಸುವುದರಿಂದ ಕೆಟ್ಟ ಬ್ಯಾಕ್ಟೀರಿಯಾಗಳು, ವೈರಸ್ ಗಳ ನಿವಾರಣೆಗೆ ಅನುಕೂಲವಾಗುತ್ತದೆ.ಚರ್ಮದ ಆರೋಗ್ಯವನ್ನು ಹೆಚ್ಚಿಸುವುದಕ್ಕೆ ಕರಿಬೇವು ಸಹಾಯಮಾಡುತ್ತದೆ.
ಅಮೃತಬಳ್ಳಿ : ಆಯಸ್ಸನ್ನು ಹೆಚ್ಚಿಸುವಂತೆ ಮಾಡುತ್ತದೆ.ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಕ್ಕೆ ಸಹಾಯಮಾಡುತ್ತದೆ. ಜ್ವರವನ್ನು ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ.ಹೃದಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಸಹಾಯಮಾಡುತ್ತದೆ.
4, ಉಪವಾಸ:ಉಪವಾಸದಿಂದ ನಮ್ಮ ಜೀವವನ್ನು ಉಳಿಸಬಲ್ಲದು.ಉಪವಾಸ ನಮ್ಮ ಎಲ್ಲಾ ರೋಗಗಳ ಬೇರುಗಳ ಸಮೇತ ತೆಗೆದು ಹೊರ ಹಾಕುವುದಕ್ಕೆ ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್ ತೊಂದರೆಯನ್ನು ಬರದಂತೆ ತಡೆಗಟ್ಟಬಹುದು.ಇದೆಲ್ಲ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವುದಕ್ಕೆ, ವೈರಸ್ ನಿಯಂತ್ರಿಸುವುದಕ್ಕೆ, ಲವಲವಿಕೆಯಿಂದ ಇರುವುದಕ್ಕೆ ಸಹಾಯಮಾಡುತ್ತದೆ.ಅಲರ್ಜಿ, ಶೀತ, ನೆಗಡಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755