ಕುಕ್ಕರ್ ಒಳಗೆ ಕಲ್ಲು ಹಾಕಿ ಅಮೇಲೆ ನೋಡಿ ಮ್ಯಾಜಿಕ್ ಬಾರಿ ಉಳಿತಾಯದ ಟಿಪ್ಸ್!

Written by Anand raj

Published on:

ಕುಕ್ಕರ್ ಒಳಗಡೆ ಕಲ್ಲು ಹಾಕುವುದನ್ನು ಎಲ್ಲಾರು ನೋಡಿದ್ದೀರಿ. ಈ ರೀತಿ ಕುಕ್ಕರ್ ಒಳಗಡೆ ಕಲ್ಲು ಹಾಕುವುದರಿಂದ ಎಷ್ಟು ದೊಡ್ಡ ಕೆಲಸ ಸುಲಭ ಆಗುತ್ತದೆ ಗೊತ್ತಾ ಇದನ್ನು ನೀವು ಊಹಿಸಿರುವುದಿಲ್ಲ. ಮೊದಲು ಒಂದು ಕುಕ್ಕರ್ ಗೆ ನೀರು ಹಾಕಿ ಚೆನ್ನಾಗಿ ಕುದಿಯುವುದಕ್ಕೆ ಬಿಡಿ. ನಂತರ ಈ ಕುಕ್ಕರ್ ಒಳಗೆ ಕಲ್ಲನ್ನು ಹಾಕಬೇಕಾಗುತ್ತದೆ. 5 ರಿಂದ 6 ಜೆಲ್ಲಿ ಕಲ್ಲನ್ನು ಹಾಕಿ ಕುಕ್ಕರ್ ಅನ್ನು ಮುಚ್ಚಿ ನಿಮ್ಮ ಬಟ್ಟೆಗಳನ್ನು ಐರನ್ ಮಾಡಬಹುದು.

ಎಲ್ಲಿಗಾದರು ಅರ್ಜೆಂಟ್ ಆಗಿ ಹೋಗಬೇಕು ಎಂದರೆ ಕರೆಂಟ್ ಇರುವುದಿಲ್ಲ ಹಾಗು ಅವಾಗ ಐರನ್ ಮಾಡುವುದಕ್ಕೆ ಕರೆಂಟ್ ಸಹ ಇರುವುದಿಲ್ಲ. ಅಂತಹ ಸಮಯದಲ್ಲಿ ಈ ರೀತಿ ಕುಕ್ಕರ್ ಒಳಗೆ ಕಲ್ಲು ಹಾಕಿ ಐರನ್ ಮಾಡಿಕೊಳ್ಳಬಹುದು. ಕುಕ್ಕರ್ ಒಳಗೆ ಕಲ್ಲು ಹಾಕಿದರೆ ಅದು ಬೇಗ ತಣ್ಣಗೆ ಆಗುವುದಿಲ್ಲ ಹಾಗು ಐರನ್ ಮಾಡುವುದಕ್ಕೂ ಸಹ ನಿಮಗೆ ಸುಲಭವಾಗುತ್ತದೆ. ಈ ರೀತಿ ನಿಮ್ಮ ಮನೆಯಲ್ಲಿ ಕರೆಂಟ್ ಹೋದಾಗ ಇದನ್ನು ಬಳಸಿ ನೋಡಿ.

Related Post

Leave a Comment