ಸ್ಕೆಲೀಟನ್ ಫ್ಲವರ್: ಇದು ನೋಡುವುದಕ್ಕೆ ಸಾಧರಣ ಹೂವಿನ ರೀತಿ ಕಾಣುತ್ತದೆ. ಇದು ಪ್ರಪಂಚದಲ್ಲಿ ಯೂನಿಕ್ ಫ್ಲವರ್ ನಲ್ಲಿ ಇದು ಒಂದು.ಈ ಹೂವಿನ ಎಲೆಯ ಮೇಲೆ ನೀರು ಬಿದ್ದರೆ ಅದು ಟ್ರಾನ್ಸ್ಫರೆಂಟ್ ರೀತಿಯಲ್ಲಿ ಕಾಣುತ್ತದೆ. ಈ ಹೂವಿನ ಮೇಲೆ ನೀರು ಬಿದ್ದು ಒಣಗಿದ ನಂತರ ಮತ್ತೆ ಇದು ಬಿಳಿಯ ಬಣ್ಣಕ್ಕೆ ಇದು ಬದಲಾಗುತ್ತದೆ. ಇಂತಹ ಹೂವುಗಳು ಹೆಚ್ಚಾಗಿ ಜಪಾನ್, ಚೀನಾ, ಉನೆಟೆಡ್ ನಲ್ಲಿ ಕಾಣಿಸುತ್ತದೆ.
ನೀವು ತುಂಬಾ ಬಗೆಯ ಬಿತ್ತನೆ ಬೀಜಗಳನ್ನು ನೋಡಿರುತ್ತೀರಿ ಆದರೆ ನಿಮ್ಮ ದೃಷ್ಟಿಯಲ್ಲಿ ಯಾವ ಸೈಜ್ ನಲ್ಲಿ ಇರುತ್ತದೆ. ಚಿಕ್ಕದಾಗಿ ಇರುತ್ತದೆ ಅದರೆ ಅದರ ತೂಕ ಕಡಿಮೆ ಇರುತ್ತದೆ ಆದರೆ ನಮ್ಮ ಇಂಡಿಯನ್ ಒಸಿನ್ ನಲ್ಲಿ ಇರುವ ಐಲ್ಯಾಂಡ್ ನಲ್ಲಿ ಒಂದು ಗಿಡದ ಬೀಜ ಎಷ್ಟು ದೊಡ್ಡದಾಗಿ ಇದೆ ಅಂದರೆ ಅದರ ತೂಕ ಬರೋಬ್ಬರಿ 18ಕೆಜಿ ಅದರ ಉದ್ದ 30 ಸೆಂಟಿಮೀಟರ್ ಗಳು. ಇದರ ಹೆಸರು ಕೊಕೊಡಿಮೆರ್. ಈ ಬೀಜಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಯಾಕೆಂದರೆ ಇವು ತುಂಬಾ ದೊಡ್ಡ ಗಾತ್ರದಲ್ಲಿರುವುದರಿಂದ ತುಂಬಾ ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಈ ಬೀಜಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನೀವು ನಿಮ್ಮ ಕಣ್ಣಿನಿಂದ ಎಷ್ಟುದೂರ ನೋಡಲು ಸಾಧ್ಯ ಮೊಬೈಲ್ ನಲ್ಲಿ ಎಷ್ಟು ಮೆಗಾ ಫಿಕ್ಸಲ್ ಇರುತ್ತದೆಯೋ ಅಷ್ಟು ದೂರ ಸಾಧ್ಯವಾಗುತ್ತದೆ. ಆದರೆ ಹದ್ದು ತನ್ನ ಕಣ್ಣುಗಳಿಂದ ನಮಗಿಂತ 8ರಷ್ಟು ದೂರ ಸೂಕ್ಷ್ಮವಾಗಿ ಗಮನಿಸುವ ಶಕ್ತಿಯನ್ನು ಹೊಂದಿದೆ.
ನೀವು ಸ್ವಚ್ಛತೆ ಇಲ್ಲದ ಕೆರೆಗಳನ್ನು ನೋಡಿರುತ್ತೀರಾ ಆದರೆ ಈ ಪ್ರಪಂಚದಲ್ಲಿ ಹೆಚ್ಚು ಕೊಳಕಿನ ಕೆರೆ ಲೇಕ್ ಕರಾಚೆ ಎನ್ನುವ ಕೆರೆ. ಇದು ಈ ಪ್ರಪಂಚದಲ್ಲಿ ಅತಿ ಹೆಚ್ಚು ಕೊಳಕಿನ ಕೆರೆ.ನೀವು 1 ಗಂಟೆ ಇಲ್ಲಿ ನಿಂತರೆ ನಿಮ್ಮ ಸಾಯುವುದು ಖಂಡಿತ ಯಾಕೆಂದರೆ ಇದರಲ್ಲಿ ಪವರ್ ಫುಲ್ ರೇಡಿಯೇಶನ್ ಬರುತ್ತದೆ. ಇದು ಒಬ್ಬ ಮನುಷ್ಯನ ಪ್ರಾಣವನ್ನು ತೆಗೆಯುವಂತಹ ಶಕ್ತಿಯನ್ನು ಹೊಂದಿದೆ.ಈ ಒಂದು ಕೆರೆ ರಷ್ಯದಲ್ಲಿ ಇದೆ.
1963 ನಕ್ನ್ನುರ್ ನಲ್ಲಿ ಒಬ್ಬ ವ್ಯಕ್ತಿ ಹುಟ್ಟುತ್ತಾನೆ. ಆತನ ಹೆಸರು ಸಂಜು ಭಗತ್. ಆತ ಬೆಳೆಯುತ್ತ ಬೆಳೆಯುತ್ತ ಆತನ ಹೊಟ್ಟೆ ಮುಂದೆ ಬರುವುದಕ್ಕೆ ಮೊದಲಾಗುತ್ತದೆ. ಅವನ ಹತ್ತಿರ ಚಿಕಿತ್ಸೆಗಾಗಿ ಹಣ ಇರಲಿಲ್ಲ.36 ವರ್ಷ ವಯಸ್ಸಿನಲ್ಲಿ ತನ್ನ ಹೊಟ್ಟೆಯಲ್ಲಿ ವಿಪರೀತವಾದಂತಹ ನೋವು ಕಾಣಿಸಿಕೊಳ್ಳುತ್ತದೆ. ಆಗ ಆತನನ್ನು ಟಾಟಾ ಮೆಮೊರಿಯನ್ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗುತ್ತಾರೆ.ಆಗ ಪರೀಕ್ಷಿಸಿದ ಡಾಕ್ಟರಿಗೆ ತಿಳಿಯುತ್ತದೆ. ಆತನ ಹೊಟ್ಟೆಯಲ್ಲಿ ತುಂಬಾ ಟ್ಯೂಮರ್ ಇದೆ ಅಂತ.ಆಗ ಡಾಕ್ಟರ್ಸ್ ಆಪರೇಷನ್ ಮಾಡುವುದಕ್ಕೆ ಮುಂದಾಗುತ್ತಾರೆ ಆಗ ಅವರಿಗೆ ಟ್ಯೂಮರ್ ಕಾಣಿಸುತ್ತದೆ ಅದನ್ನ ತೆಗೆಯುತ್ತಾರೆ. ಅದರ ಕೆಳಗೆ ಆಳವಾಗಿ ನೋಡಿದರೆ ಅವರಿಗೆ ಶಾಕ್ ಆಗುತ್ತದೆ. ಅದು ಒಂದು ಮಗು ಎಂದು ತಿಳಿಯುತ್ತದೆ ಆದರೆ ಅದಕ್ಕೆ ತಲೆ ಇರುವುದಿಲ್ಲ. ಆ ಮಗುವನ್ನು ಹೊರಗೆ ತೆಗೆದಾಗ ಪ್ರಾಣ ಇತ್ತು. ಇದನ್ನು ಈಗಲೂ ಮ್ಯೂಸಿಯಂ ನಲ್ಲಿ ಇರಿಸಿದ್ದಾರೆ.
ಸ್ವೀಡನ್ ಸರ್ಕಾರ ಪ್ರತಿವರ್ಷ ಪ್ರತಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 520 ಡಾಲರ್ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ಆಗುತ್ತಾರೆ. ಅದು ಸಹ ವಿದ್ಯಾರ್ಥಿಗಳು ರೆಗ್ಯುಲರ್ ಆಗಿ ಅಟೆಂಡೆನ್ಸ್ ಅನ್ನು ಹೊಂದಿರಬೇಕಾಗುತ್ತದೆ. ಒಂದು ಕಾನೂನು ಕೇವಲ ಅಲ್ಲಿರುವವರಿಗೆ ಮಾತ್ರವಲ್ಲ ಅಲ್ಲಿ ಯಾವುದೇ ದೇಶದ ವಿದ್ಯಾರ್ಥಿಗಳು ಹೋದರು ಸಹ ಈ ಒಂದು ಕಾನೂನು ಅವರಿಗೆ ಅನ್ವಯಿಸುತ್ತದೆ.
ಮಾಸ್ಕೋ ನಗರದ ಬೀದಿನಾಯಿಗಳು ವಿಚಿತ್ರ ನಡವಳಿಕೆಯನ್ನು ಹೊಂದಿರುತ್ತದೆ. ಇದು ಸಾಧಾರಣ ನಾಯಿಗಳಂತೆ ಇರುವುದಿಲ್ಲ. ಇವು ರಸ್ತೆಯಲ್ಲಿ ಸಾಗುವ ವ್ಯಕ್ತಿಗಳ ಹತ್ತಿರ ಆಹಾರಕ್ಕಾಗಿ ಕೇಳುತ್ತದೆ. ಯಾರಿಗೂ ತೊಂದರೆ ಕೊಡುವುದಿಲ್ಲ.