ಪಿತೃ ಪಕ್ಷದಲ್ಲಿ ಹಸುವಿಗೆ 2 ವಸ್ತು ತಿನ್ನಿಸಿ ಬಡತನ ನಾಶವಾಗುತ್ತದೆ!

Written by Anand raj

Published on:

ನಿಮ್ಮ ಮನೆಯಲ್ಲಿ ನಡೆಯುತ್ತಿರುವಂತಹ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ ಈ ಒಂದು ಕೆಲಸವನ್ನು ನೀವು ತಪ್ಪದೇ ಮಾಡಿ ಹೌದು ಪ್ರತಿದಿನ ಆಗದೇ ಇದ್ದರು ವಾರದಲ್ಲಿ ಎರಡು ದಿನ ಆದರೂ ಈ ಒಂದು ಕೆಲಸವನ್ನು ನೀವು ಮಾಡಲೇಬೇಕು .ಇದರಿಂದ ನೀವು ಕೋಟಿ ಪುಣ್ಯ ಸಂಪಾದನೆ ಮಾಡಿದ ಹಾಗೆ ಆಗುತ್ತದೆ ಹಾಗೆ ಮನೆಯಲ್ಲಿ ನೀವು ಯಾವುದೇ ಸಮಾರಂಭಗಳನ್ನು ಮಾಡುವ ಮುನ್ನ, ಈ ಒಂದು ಪರಿಹಾರವನ್ನು ಅಂದರೆ ಈ ಒಂದು ಪೂಜೆಯನ್ನು ನೀವು ಮಾಡುತ್ತಾ ಬಂದಲ್ಲಿ, ನಿಮ್ಮ ಮನೆಯಲ್ಲಿ ನಡೆಯುತ್ತಿರುವಂತಹ ಶುಭ ಸಮಾರಂಭಗಳ ಆಗಲಿ ಯಾವುದೇ ಪೂಜೆಗಳೆ ಆಗಲಿ ನಿರ್ವಿಘ್ನವಾಗಿ ಜರುಗುತ್ತದೆ.ಇದೊಂದು ಪರಿಹಾರ ಅಂತ ಏನೂ ಹೇಳುವುದಿಲ್ಲ

ಈ ಒಂದು ಕೆಲಸವನ್ನು ನಾವು ಮಾಡುತ್ತಾ ಬಂದಲ್ಲಿ ನಮಗೆ ಅಗಾಧವಾದ ಪುಣ್ಯ ಸಂಪಾದನೆ ಮಾಡಿದಂತಾಗುತ್ತದೆ ಮತ್ತು ಪುರಾಣ ಉಪನಿಷತ್ ಗಳು ಹೇಳುವ ಹಾಗೆ ಮನುಷ್ಯ ಈ ಒಂದು ಕೆಲಸವನ್ನು ಸಾತ್ವಿಕ ಗುಣದಿಂದ ಮಾಡುತ್ತಾ ಬಂದಲ್ಲಿ, ಆತ ಜೀವನದಲ್ಲಿ ಪ್ರತಿಯೊಂದರಲ್ಲಿ ಕೂಡ ಗೆಲುವನ್ನು ಸಾಧಿಸಬಲ್ಲ. ಅಷ್ಟೇ ಅಲ್ಲದೆ ತನ್ನ ಜೀವನದಲ್ಲಿ ಎದುರಾಗುವ ಸಂಕಟಗಳನ್ನು ಕಷ್ಟಗಳನ್ನು ಧೈರ್ಯದಿಂದ ಎದುರಿಸಬಲ್ಲ ಒಂದು ಶಕ್ತಿಯನ್ನು ಪಡೆದುಕೊಳ್ತಾರೆ.ಹಾಗಾದರೆ ನಾವು ಮಾಡಬೇಕಾಗಿರುವ ಹಾಗೊಂದು ಪರಿಹಾರ ಯಾವುದು ಒಂದು ಕೆಲಸ ಯಾವುದು ಅಂದರೆ ಗೋಮಾತೆಯ ಪೂಜೆ ಹೌದು ನೀವು ನೋಡಿರಬಹುದು ಕೆಲವೊಂದು ಸಂಪ್ರದಾಯಗಳಲ್ಲಿ ಅಥವಾ ನಮ್ಮ ಪದ್ಧತಿಗಳಲ್ಲಿ ಗೋಮಾತೆಯನ್ನು ಪೂಜಿಸುವ ಒಂದು ಶಾಸ್ತ್ರವೇ ಇದೆ, ಇದರ ಹಿಂದೆ ಇರುವ ಕಾರಣವೆಂದರೆ, ಗೋಮಾತೆ ಮುಕ್ಕೋಟಿ ದೇವರುಗಳು ಸ್ವರೂಪವಾಗಿರುತ್ತದೆ,

ಈಕೆಯನ್ನು ನಾವು ಪೂಜಿಸುವುದರಿಂದ ಮತ್ತು ಯಾವುದೇ ಶುಭ ಸಮಾರಂಭಗಳಲ್ಲಿ ಹೋಮ ಹವನಗಳಲ್ಲಿ ಪೂಜೆಗಳಲ್ಲಿ ಗೋವಿನ ಸಗಣಿಯಿಂದ ಗಣಪತಿಯನ್ನು ಮಾಡಿ ಅದನ್ನು ಪ್ರತಿಷ್ಠಾಪನೆ ಮಾಡುವುದರಿಂದ ಆ ಒಂದು ಪೂಜೆಗೆ ಅಡ್ಡಿಯಾಗುವ ಅಡೆತಡೆಗಳೆಲ್ಲವು ಪರಿಹಾರವಾಗಿ ಬಿಡುತ್ತದೆ.ವೈವಾಹಿಕ ಜೀವನದಲ್ಲಿ ಕಷ್ಟಗಳು ಎದುರಾಗುತ್ತಿದೆ ಅಂದರೆ ಆ ಸಂಸಾರದ ಹೆಣ್ಣು ಗೋಮಾತೆಯ ಪೂಜೆಯನ್ನು ಮಂಗಳವಾರ ಮತ್ತು ಶುಕ್ರವಾರ ದಿವಸದಂದು ಮಾಡಬೇಕು, ಹೌದು ಗೋಮಾತೆಗೆ ಈ ಒಂದು ಪದಾರ್ಥವನ್ನು ನೀಡುವುದರಿಂದ ಜೀವನದಲ್ಲಿ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಅಂತ. ಹಾಗಾದರೆ ಆ ಒಂದು ಪದಾರ್ಥ ಯಾವುದು ಅಂದರೆ ಉಪ್ಪು, ಹೌದು ಈ ಲವಣವನ್ನು ಏನಾದರೂ ಹಸುವಿಗೆ ನೀಡಿದರೆ ನಮ್ಮ ಜೀವನದ ಕಷ್ಟಗಳು ಹರಿಯುತ್ತದೆ ಅಂತ ಹೇಳಲಾಗುತ್ತದೆ.

ಈ ರೀತಿಯಾಗಿ ಐದು ಶುಕ್ರವಾರದವರೆಗೂ ಏನಾದರೂ ಹಸುವಿಗೆ ಪ್ರಸಾದವಾಗಿ ಅಥವಾ ನೈವೇದ್ಯ ಆಗಿ ಅಥವಾ ದಾನವಾಗಿ ಉಪ್ಪನ್ನು ನೀಡುವುದರಿಂದ, ನಿಮ್ಮ ಜೀವನದ ಕಷ್ಟಗಳು ಹರಿಯುವುದರ ಜೊತೆಗೆ ನೀವು ನಿಮ್ಮ ಜೀವನದಲ್ಲಿ ಆರ್ಥಿಕ ಬಿಕ್ಕಟ್ಟುಗಳು ದೂರವಾಗಬೇಕು ಅಂದರೆ ಐಶ್ವರ್ಯ ವೃದ್ಧಿಯಾಗಬೇಕು ಅಂದರೆ ಮೂರು ಬಾಳೆಹಣ್ಣನ್ನು ಹಸುವಿಗೆ ನೀಡಬೇಕು ಅದು ಯಾವ ದಿವಸ ಅಂದರೆ ಶುಕ್ರವಾರದ ದಿವಸ ದಂದೆ.ಹಸುವಿನ ಸಗಣಿಯಿಂದ ಬೆರಣಿಯನ್ನು ಮಾಡಬೇಕು ಇದನ್ನು ನೀವು ಮನೆಯಲ್ಲಿ ಹೋಮ ಹವನಗಳನ್ನು ಮಾಡುವಾಗ ಈ ಬೆರಣಿಗೆ ಪೂಜೆಯನ್ನು ಮಾಡುವುದರಿಂದ ಅದು ತುಂಬಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಮನೆಗೆ ಲಕ್ಷ್ಮಿದೇವಿ ಅನುಗ್ರಹವಾಗುತ್ತದೆ ಹೇಳಲಾಗುತ್ತದೆ. ಹಾಗಾದರೆ ನೀವು ಕೂಡ ಗೋ ಮಾತೆಯ ಪೂಜೆಯನ್ನು ಮಾಡಿ, ನಿಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಪರಿಹರಿವಾಗುತ್ತದೆ ಗೋಮಾತೆಯನ್ನು ನೀವೇನಾದರೂ ಪೂಜೆ ಮಾಡುತ್ತಾ ಬಂದರೆ, ಮುಕ್ಕೋಟಿ ದೇವರುಗಳು ಆಶೀರ್ವಾದವನ್ನು ಕೂಡ ನೀವು ಪಡೆದುಕೊಳ್ಳಬಹುದು.

Related Post

Leave a Comment