ಒಂದು ಸಲ ಇದನ್ನು ಹಚ್ಚಿದರೆ ಸಾಕು ನಿಮ್ಮ ತಲೆಹೊಟ್ಟು ಸಂಪೂರ್ಣವಾಗಿ ಮಾಯಾ!!

Written by Anand raj

Published on:

ತಲೆಹೊಟ್ಟಿನ ಸಮಸ್ಯೆಯು ಸಹನೆ ಮತ್ತು ಹಿಂಸೆಗೆ ಕಾರಣವಾಗುತ್ತದೆ. ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿದರೆ ತಲೆಹೊಟ್ಟಿನಿಂದ ಸಮಸ್ಯೆ ಅಸಹ್ಯ ಅನಿಸುತ್ತದೆ. ತಲೆಹೊಟ್ಟಿನಿಂದಗಿ ತಲೆಯಲ್ಲಿ ಪದೇ ಪದೇ ತುರಿಕೆ ಬರುತ್ತದೆ. ತಲೆಹೊಟ್ಟು ಸಾಮಾನ್ಯ ಸಮಸ್ಯೆ ಮತ್ತು ಚರ್ಮದಲ್ಲಿ ಬಿಳಿ ಪದರವನ್ನು ಉಂಟುಮಾಡುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಚರ್ಮದ ಸಪ್ತ ಕೋಶಗಳ ಪದರವಾಗಿರುವುದು ಮತ್ತು ಇದರಿಂದ ಕೂದಲಿಗೆ ಸರಿಯಾಗಿ ಆಮ್ಲಜನಕವು ಸಿಗದೇ ಇರುವುದು. ಇದರಿಂದ ಕೂದಲುದುರುವುದು ಮತ್ತು ತುಂಡಾಗುವ ಸಮಸ್ಯೆ ಹೆಚ್ಚಾಗುವುದು. ತಲೆಹೊಟ್ಟಿಗೆ ಹಲವಾರು ರೀತಿಯ ಶಾಂಪು ಹಾಗೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಬಳಸುವುದರಿಂದ ಕೆಲವು ಸಮಯದ ನಂತರ ತಲೆಹೊಟ್ಟು ಹಾಗೆ ಇರುವುದು.ಕೆಟ್ಟ ಆಹಾರದ ಸೇವನೆ, ಒಣ ಚರ್ಮ, ಒತ್ತಡ ತಲೆಹೊಟ್ಟಿಗೆ ಕಾರಣವಾಗುತ್ತದೆ.

ಸರಿಯಾದ ಪೋಷಕಾಂಶ ಮತ್ತು ಅನಾರೋಗ್ಯ, ಮಾನಸಿಕ ಒತ್ತಡ, ಶಾಂಪೂ, ಮಸಾಲೆಯುಕ್ತ ಆಹಾರ ಸೇವನೆ, ದೂಳು,ಬಿಸಿಲು,ಮಾಲಿನ್ಯದಿಂದ ಬರುತ್ತದೆ.ತಲೆಹೋಟ್ಟನ್ನು ಆಯುರ್ವೇದ ವಿಧಾನದಿಂದ ನಿವಾರಣೆ ಮಾಡಬಹುದು.

ನೇಚರ್ ಸುವ್ ಜಂಕ್ ಶಂಪೂ ಇದು 100% ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ನೇಚರ್ ಸುವ್ ಜಂಕ್ ತೈಲ ಲೀಚ್ ಆಯಿಲ್ ಈ ಎಣ್ಣೆ ನಿಮ್ಮ ಕೂದಲನ್ನು ದೃಢವಾಗಿರುಸುತ್ತದೆ ಹಾಗೂ ತಲೆಹೊಟ್ಟಿನ ಸಮಾಜ ನಿವಾರಣೆಗೆ ಅದ್ಭುತ ಸಹಾಯ ಮಾಡುತ್ತದೆ.

ತಲೆಹೊಟ್ಟಿನ ನಿವಾರಣೆಗೆ ಕರ್ಪೂರವನ್ನು ತೆಂಗಿನಎಣ್ಣೆಯ ಜೊತೆ ಮಿಕ್ಸ ಮಾಡಿ ವಾರದಲ್ಲಿ ಎರಡು ಬಾರಿ ಹಚ್ಚಿ ಮಾರನೇ ದಿನ ತಲೆ ಸ್ನಾನ ಮಾಡಿ.ಈ ರೀತಿ ಮಾಡುವುದರಿಂದ ತಲೆಗೆ ತಂಪು ಮತ್ತು ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ತಲೆಯಲ್ಲಿ ಇರುವ ಹೇನು ಸಂಪೂರ್ಣವಾಗಿ ನೀವಾರಿಸುತ್ತದೆ.

ಬಿಸಿ ತೆಂಗಿನ ಎಣ್ಣೆಗೆ ಸ್ವಲ್ಪ ನಿಂಬೆ ರಸವನ್ನು ಮಿಕ್ಸ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ತಲೆಯನ್ನು ತೊಳೆಯಿರಿ ಹಾಗೂ ನಿಂಬೆ ರಸದ ಜೊತೆಗೆ ಬೇವಿನ ಎಲೆಗಳನ್ನು ಪೇಸ್ಟ್ ರೀತಿ ಮಾಡಿ ತಲೆ ಬುಡಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡಿ.ನೆನೆಸಿದ ಮೆಂತೆ ಕಾಳುಗಳನ್ನು ರುಬ್ಬಿ ತಲೆಗೆ ಹಚ್ಚಿಕೊಂಡು 30-40 ನಿಮಿಷ ಬಿಟ್ಟು ತಲೆಯನ್ನು ತೊಳೆಯಿರಿ.ಇದು ತಲೆ ಹೊಟ್ಟಿನ ಸಮಸ್ಯೆಗೆ ತುಂಬಾನೇ ಪರಿಣಾಮಕಾರಿ.ವಾರದಲ್ಲಿ ಎರಡು ಸಾರಿ ಬಳಸಿದರೆ ಸಾಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment