ನಿಮ್ಮ ಹೆಸರು “H” ಶುರುಆದ್ರೇ ತಪ್ಪದೇ ಓದಿ

Written by Anand raj

Published on:

ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಎಂಬುವುದು ಬಹಳಷ್ಟು ಮುಖ್ಯವಾಗಿರುತ್ತದೆ. ಯಾಕೆಂದರೆ ನಿಮ್ಮ ರಾಶಿ ಭವಿಷ್ಯ ನಿಮ್ಮ ಹೆಸರಿನ ಮೇಲೆ ನಿರ್ಧಾರವಾಗುತ್ತದೆ.ನಿಮ್ಮ ಭವಿಷ್ಯ, ನಿಮ್ಮ ವ್ಯಕ್ತಿತ್ವ ನಿಮ್ಮ ಆರ್ಥಿಕ ಪರಿಸ್ಥಿತಿ, ನಿಮ್ಮ ಉದ್ಯೋಗ ಮತ್ತು ಎಲ್ಲವು ಸಹ ನಿಮ್ಮ ಹೆಸರಿನ ಮೇಲೆ ನಿರ್ಣಯವಾಗುತ್ತದೆ.H ಅಕ್ಷರದಿಂದ ಶುರುವಾಗುವ ವ್ಯಕ್ತಿಗಳ ರಾಶಿ ಭವಿಷ್ಯವನ್ನು ತಿಳಿಸಿಕೊಡುತ್ತೇವೆ.H ಅಕ್ಷರದ ವ್ಯಕ್ತಿಗಳು ಬಹಳಷ್ಟು ಕ್ರಿಯೇಟಿವ್ ಆಗಿ ಯೋಚನೆ ಮಾಡುತ್ತಾರೆ.ಸದಾಕಾಲ ಒಂದಲ್ಲ ಒಂದು ಆಲೋಚನೆಯಲ್ಲಿ ಇರುವಂತಹ ಈ ವ್ಯಕ್ತಿಗಳು ಯಾವ ರೀತಿ ಹಣವನ್ನು ಮಾಡಬಹುದು ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯಶಾಸ್ತ್ರo,ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 3 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀನಿವಾಸ ರಾಘವನ್ ಭಟ್ ದೈವಶಕ್ತಿ ಜ್ಯೋತಿಷ್ಯರು 9513668855 . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9513 668855

ಪ್ರತಿಯೊಂದರಲ್ಲೂ ಸಹ ಲಾಭವನ್ನು ಮಾಡುವುದರಲ್ಲಿ ಇವರು ಆಲೋಚನೆಯನ್ನು ಮಾಡುತ್ತಾರೆ.ಬಹಳಷ್ಟು ಬುದ್ಧಿಜೀವಿಗಳು ಮತ್ತು ಬಹಳಷ್ಟು ಕ್ರಿಯ ಶೀಲವಂತರು. ಒಂದು ರೀತಿಯ ವಿಭಿನ್ನತೆ ಇವರಲ್ಲಿರುತ್ತದೆ.ಯಾವುದೇ ಒಂದು ಕೆಲಸವನ್ನು ಮಾಡಿದರೂ ಅದನ್ನು ಆಕರ್ಷಣೆಯಾಗಿ ಮಾಡುವಂತಹ ವ್ಯಕ್ತಿಗಳು ಇವರಾಗಿರುತ್ತಾರೆ.ಸದಾಕಾಲ ನಗುವಂತಹ ಇವರು ಎಲ್ಲರನ್ನು ಸಂತೋಷವಾಗಿ ಇಡಲು ಬಯಸುತ್ತಾರೆ. ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಂಡು ಎಲ್ಲರಿಂದ ಮುಂದಾಲತ್ವವನ್ನು ವಹಿಸುತ್ತಾರೆ.

ಬಹಳಷ್ಟು ಸಹಾಯ ಪ್ರವೃತ್ತಿ ಹೊಂದಿದ್ದು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ. ಎಲ್ಲರನ್ನೂ ಬಹಳಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿ ಇವರಾಗಿರುತ್ತಾರೆ.ಯಾರನ್ನು ಸಹ ಸುಮ್ಮನೆ ದ್ವೇಷಿಸುವುದಕ್ಕೆ ಇಷ್ಟಪಡುವುದಿಲ್ಲ.ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ ಎಲ್ಲರೂ ಸಹ ಇವರನ್ನು ಬಹಳಷ್ಟು ಇಷ್ಟಪಡುತ್ತಾರೆ.ಈ ವರ್ಷದಲ್ಲಿ ಅಂದುಕೊಂಡ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತೀರಾ. ಆದರೆ ಸ್ವಲ್ಪ ಹೆಚ್ಚು ಏಕಾಗ್ರತೆಯಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಪರಿಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಗುತ್ತದೆ.ನಿಮ್ಮ ಉದ್ಯೋಗದ ವಿಚಾರದಲ್ಲಿ ನೀವು ಅದೃಷ್ಟವಂತರು ಎಂದು ಹೇಳಬಹುದು.ನೀವು ಬಯಸಿದ ಉದ್ಯೋಗ ನಿಮಗೆ ಸಿಗುತ್ತದೆ ಮತ್ತು ಅಲ್ಲಿ ಮೆಚ್ಚುಗೆಯನ್ನು ಪಡೆದು ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿ ನೀವಾಗುತ್ತೀರಿ.ಸಹದ್ಯೋಗಿಗಳಿಗೆ ಸಹಾಯವನ್ನು ಮಾಡಿ ಅವರ ಮೆಚ್ಚುಗೆಯನ್ನು ಗಳಿಸಲುದ್ದೀರಿ. ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಬೇಕು ಅನ್ನುವುದು ನಿಮ್ಮ ಫಿಲಾಸಫಿ ಇಂದ ಎಲ್ಲರೂ ಸಹ ಎಲ್ಲರೂ ಸಹ ಪ್ರೇರೇಪಿತರಾಗಿ ನಿಮ್ಮ ರೀತಿಯ ಕೆಲಸಗಳನ್ನು ಮಾಡಿ ಅವರ ಸಹ ಬಹಳಷ್ಟು ಸಂತೋಷದಿಂದ ಇರಲಿದ್ದಾರೆ.

ಇನ್ನೂ ನಿಮ್ಮ ಉನ್ನತ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಹೆಚ್ಚೆಚ್ಚು ಕೆಲಸಗಳನ್ನು ಬಹಳಷ್ಟು ನಿಷ್ಠೆಯಿಂದ ಮಾಡಲಿದ್ದರೆ. ವ್ಯಾಪಾರದ ವ್ಯವಹಾರಗಳಲ್ಲಿ ಸಹ ಉತ್ತಮ ಲಾಭವನ್ನು ಗಳಿಸಲಿದ್ದೀರಾ. ಇನ್ನು ವೈವಾಹಿಕ ಜೀವನದಲ್ಲಿ ಬಂದರೆ ನೀವು ತುಂಬಾನೇ ಅದೃಷ್ಟವಂತರು. ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತಹ ಸಂಗಾತಿ ನಿಮ್ಮ ಜೊತೆ ಇದ್ದಾರೆ.ನಿಮ್ಮ ಪ್ರತಿಯೊಂದು ಆಸೆಗಳನ್ನು ಈಡೇರಿಸುತ್ತಾರೆ.

ನಿಮ್ಮ ಎಲ್ಲಾ ಕೆಲಸಕ್ಕೂ ನಿಮ್ಮ ಬೆಂಬಲವಾಗಿ ಇರುತ್ತಾರೆ. ಮುಂಬರುವ ದಿನಗಳಲ್ಲಿ ಏರು-ಪೇರು ಆದರೂ ಸಹ ನಂತರ ಬಹಳಷ್ಟು ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಲಾಭವನ್ನು ಮಾಡಲಿದ್ದೀರಿ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ನಿಮ್ಮ ಕೈಹಿಡಿಯಲಿದೆ ಮತ್ತು ಉತ್ತಮ ಜೀವನವನ್ನು ನಡೆಸಲಿದ್ದೀರಾ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯಶಾಸ್ತ್ರo,ನಿಮ್ಮ ಸಮಸ್ಯೆ ಏನೇ ಇರಲಿ ಕೇರಳ ಮತ್ತು ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 3 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀನಿವಾಸ ರಾಘವನ್ ಭಟ್ ದೈವಶಕ್ತಿ ಜ್ಯೋತಿಷ್ಯರು 9513668855 . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9513 668855

ಈ ವರ್ಷ ನೀವು ಅಂದುಕೊಂಡಕ್ಕಿಂತ ಹೆಚ್ಚು ಲಾಭವನ್ನು ಮಾಡಲಿದ್ದೀರಿ.ಆರೋಗ್ಯದಲ್ಲಿ ಸ್ವಲ್ಪ ಹೆಚ್ಚು ಗಮನವನ್ನು ವಹಿಸಬೇಕಾಗುತ್ತದೆ.ಆದಷ್ಟು ಹೊರಗಡೆ ಊಟ ಮಾಡುವುದನ್ನು ನಿಲ್ಲಿಸಿ ಜೊತೆಗೆ ಅತಿಯಾದ ಪ್ರಯಾಣವನ್ನು ತಡೆಯಿರಿ.

Related Post

Leave a Comment