ನಿಮ್ಮ ಹೆಸರು “A” ಶುರು ಆದ್ರೇ ತಪ್ಪದೇ ಓದಿ

Written by Anand raj

Published on:

ಪ್ರತಿಯೊಬ್ಬರ ಜೀವನದಲ್ಲೂ ಹಲವು ರೀತಿಯ ಬದಲಾವಣೆ ಆಗುತ್ತದೆ.ನಿಮ್ಮ ಜೀವನದಲ್ಲೂ ಸಹ ಈ ರೀತಿಯ ಬದಲಾವಣೆಗಳು ಆಗುತ್ತಿದ್ದರೆ ಇದಕ್ಕೆಲ್ಲಾ ಮುಖ್ಯವಾದ ಕಾರಣ ನಿಮ್ಮ ಹೆಸರು ನಿಮ್ಮ ರಾಶಿ ಭವಿಷ್ಯ.ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಅನ್ನುವುದು ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ.ನಿಮ್ಮ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳು ನಿಮ್ಮ ಹೆಸರಿನ ಮೇಲೆ ಮತ್ತು ನಿಮ್ಮ ರಾಶಿಯ ಭವಿಷ್ಯದ ಮೇಲೆ ನಿರ್ಣಯವಾಗಿರುತ್ತದೆ.A ಅಕ್ಷರದಿಂದ ಶುರುವಾಗುವಂತಹ ವ್ಯಕ್ತಿಯ ರಾಶಿಯ ಭವಿಷ್ಯ 2021 ರಲ್ಲಿ ಹೇಗಿರುತ್ತದೆ. ಏನೆಲ್ಲಾ ಬದಲಾವಣೆಗಳು ಇವರ ಜೀವನದಲ್ಲಿ ಆಗುತ್ತೆ, ಅವರ ಸ್ವಭಾವ ಏನು ಎಂದು ನಾವು ನಿಮಗೆ ತಿಳಿಸುತ್ತೇವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

A ಅಕ್ಷರದಿಂದ ಶುರುವಾಗುವ ಅಂತಹ ವ್ಯಕ್ತಿಗಳು ಧೈರ್ಯವಂತರು ಅದೃಷ್ಟವಂತರು. ಇವರ ಸಾಹಸ ಪ್ರವೃತ್ತಿಯಿಂದ ಎಲ್ಲರಿಗಿಂತ ಇವರು ವಿಭಿನ್ನ. ಸದಾಕಾಲ ಆಕ್ಟಿವ್ ಆಗಿ ಇರುವವರು ಅದರೆ ಕೆಲವೊಮ್ಮೆ ಆಲಸಿಗಳು ಆಗಿ ಇರುತ್ತಾರೆ. ಇವರಲ್ಲಿ ಇರುವಂತಹ ಆಲಸ್ಯತನ ಕೆಲವೊಮ್ಮೆ ಬಹಳಷ್ಟು ಬೇಜಾರು ಮಾಡಿದರೆ ಇನ್ನೊಮ್ಮೆ ಇವರು ಮಾಡುವಂತಹ ಕೆಲಸದಲ್ಲಿ ಇವರು ಅತೀ ಏಕಾಗ್ರತೆಯಿಂದ ಮಾಡುವುದಕ್ಕೆ ಆ ಆಲಸಿತನವೇ ಬಹಳಷ್ಟು ಲಾಭಕಾರಿ ಆಗುತ್ತದೆ.

ಬಹಳಷ್ಟು ಪ್ರಾಮಾಣಿಕರು,ಶ್ರಮಜೀವಿಗಳು, ಬುದ್ಧಿವಂತರು ಮತ್ತು ನಂಬಿಕಸ್ಥರು.ಎಂತಹ ವ್ಯಕ್ತಿಗಳು ಸಹ ಇವರನ್ನು ಕಣ್ಣು ಮುಚ್ಚಿ ನಂಬಬಹುದು.ಮಾತು ಕಡಿಮೆ ಇದ್ದರೂ ಕೆಲಸದಲ್ಲಿ ಇವರ ವ್ಯಕ್ತಿತ್ವವನ್ನು ನಿರೂಪಣೆ ಮಾಡುತ್ತಾರೆ. ಬಹಳಷ್ಟು ಭಾವನಾ ಜೀವಿಗಳು ಎಲ್ಲರೊಂದಿಗೆ ಅತಿಯಾಗಿ ಬೆರೆಯದೇ ಇದ್ದರೂ ಸಹ ಎಲ್ಲರನ್ನೂ ಅತಿಯಾಗಿ ಹಚ್ಚಿಕೊಂಡಿರುತ್ತಾರೆ. ಒಂದು ಗುಂಪಿನಲ್ಲಿ ಸದಾಕಾಲ ಬಹಳಷ್ಟು ವಿಭಿನ್ನವಾಗಿ ಇರುವುದರಿಂದ ಎಲ್ಲರನ್ನೂ ಬಹಳಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮಾತು ಕಮ್ಮಿ ಆಡಿದರು ಅದನ್ನು ಕೆಲಸದಲ್ಲಿ ಮಾಡಿ ತೋರಿಸುವಂತಹ ಸ್ವಭಾವ ಇವರದ್ದು.

ಇವರ ವ್ಯಾಸಾಂಗ ಮತ್ತು ಉದ್ಯೋಗ ವಿಚಾರಕ್ಕೆ ಬಂದರೆ ವ್ಯಾಸಂಗದಲ್ಲಿ ಇನ್ನು ಹೆಚ್ಚು ಏಕಾಗ್ರತೆ ನೀಡುವುದರಿಂದ ಅತ್ಯುತ್ತಮ ಅಂಕಗಳನ್ನು ನೀವು ತೆಗೆದುಕೊಳ್ಳಬಹುದು.ಇನ್ನು ಉದ್ಯೋಗ ವಿಚಾರಕ್ಕೆ ಬಂದರೆ ಅಂದುಕೊಂಡ ರೀತಿಯಲ್ಲೇ ಉದ್ಯೋಗವನ್ನು ನೀವು ಹುಡುಕುತ್ತೀರಾ ಜೊತೆಗೆ ಅದರಲ್ಲಿ ಗೆಲುವನ್ನು ಸಹ ನೀವು ಸಾಧಿಸುತ್ತೀರಿ. ನಿಮಗೆ ಎಲ್ಲಿ ಬೆಲೆ ಸಿಗುತ್ತದೆ ಅಲ್ಲಿ ನೀವು ಉದ್ಯೋಗವನ್ನು ಪಡೆದು ನಿಮ್ಮಲ್ಲಿ ಇರುವಂತಹ ಕ್ರಿಯೇಟಿವಿಟಿ ಅನ್ನು ಅಲ್ಲಿ ತೋರಿಸುವುದರಿಂದ ಇನ್ನು ಹೆಚ್ಚು ಹೆಸರನ್ನು ಸಂಪಾದಿಸುತ್ತೀರಿ.

ಇನ್ನು ಪ್ರೇಮದ ವಿಚಾರದಲ್ಲಿ ಕುಟುಂಬದ ವಿಚಾರದಲ್ಲಿ ಬಂದರೆ ನಿಮ್ಮ ಸಂಗಾತಿ ನಿಮ್ಮ ಪ್ರತಿ ಕೆಲಸದಲ್ಲೂ ಸಹ ನಿಮ್ಮ ಬೆನ್ನೆಲುಬಾಗಿ ನಿಂತಿರುತ್ತಾರೆ.ನಿಮ್ಮ ವ್ಯಾಪಾರ-ವ್ಯವಹಾರಗಳಲ್ಲಿ ನಿಮ್ಮ ಸಹಾಯಕ್ಕೆ ನಿಂತು ನಿಮ್ಮ ಗೆಲುವಿಗೆ ಕಾರಣವಾಗಿರುತ್ತಾರೆ. ನಿಮ್ಮ ಕುಟುಂಬದವರ ಮೆಚ್ಚುಗೆಯನ್ನು ಪಡೆದು ನಿಮ್ಮ ಸಂಗಾತಿಯನ್ನು ನಿಮ್ಮ ಜೀವನಕ್ಕೆ ಆಗಮನ ಮಾಡಿಕೊಳ್ಳುತ್ತೀರಾ.

ಈ ವರ್ಷ ಅತೀ ಹೆಚ್ಚು ಸಂತೋಷದಿಂದ ಇರುತ್ತೀರ. ಹೆಚ್ಚು ಶುಭ ವಿಚಾರಗಳು ನಿಮ್ಮ ಕಿವಿಗೆ ಬೀಳಲಿದ್ದವೆ.2021 ನಿಮಗೆ ಬಹಳಷ್ಟು ಸಂತೋಷದ ವರ್ಷ ಆಗಿರುತ್ತದೆ.ಆರ್ಥಿಕ ಸ್ಥಿತಿ ಬಹಳಷ್ಟು ಉತ್ತಮವಾಗಿರುತ್ತದೆ.ಉದ್ಯೋಗದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅತೀ ಹೆಚ್ಚು ಲಾಭವನ್ನು ಗಳಿಸಲಿದ್ದೀರ.ಇದು A ಅಕ್ಷರದ ವ್ಯಕ್ತಿಗಳ 2021ರ ರಾಶಿ ಭವಿಷ್ಯ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment