ರಾತ್ರಿಯ ವೇಳೆ ನಿಂಬೆಹಣ್ಣನ್ನು ಹೀಗೆ ಮಾಡಿ ನಿಮ್ಮ ದಿಂಬಿನ ಕೆಳಗೆ ಇಟ್ಟರೆ ಮಹಾ ಅದ್ಭುತ ನಡೆಯುತ್ತದೆ!

Written by Anand raj

Updated on:

ನಿಮ್ಮ ಸುತ್ತಮುತ್ತಲು ಇರುವ ಪ್ರಕೃತಿ ಎಲ್ಲವೂ ಔಷಧಿಗಳಿಂದ ತುಂಬಿಕೊಂಡಿರುತ್ತದೆ. ನೀವು ಅವುಗಳನ್ನು ಗಮನಿಸಿದೆ ನಿರ್ಲಕ್ಷವನ್ನು ಮಾಡುತ್ತಿದ್ದೀರ. ನಿಮಗೆ ಬರುವ ದೊಡ್ಡ ದೊಡ್ಡ ಕಾಯಿಲೆಗಳನ್ನು ಚಿಕ್ಕ ಚಿಕ್ಕ ಉಪಾಯದಿಂದ ಗುಣ ಪಡಿಸಿಕೊಳ್ಳುವ ಅವಕಾಶ ತುಂಬಾನೇ ಇದೆ. ಋಷಿಮುನಿಗಳು ನೀಡಿರುವ ಆಯುರ್ವೇದ ವಿಧಾನವನ್ನು ನಿರ್ಲಕ್ಷ ಮಾಡುತ್ತಿದ್ದಿರಿ.

ಈಗಿನ ಒಂದು ಟೆಕ್ನೋಲಜಿಗೆ ಬದಲಾಗಿ ರಾಸಾಯನಿಕ ಪದಾರ್ಥಗಳಿಂದ ತಯಾರಾದ ಔಷಧಿಗಳನ್ನು ಸೇವಿಸುತ್ತಿದ್ದಾರೆ. ಇವುಗಳಿಂದ ಆರೋಗ್ಯ ಇನ್ನಷ್ಟು ಹದಗೆಡುವ ಅವಕಾಶ ಹೆಚ್ಚಾಗಿದೆ. ಅಡ್ಡಪರಿಣಾಮಗಳು ಸಹ ಉಂಟಾಗಬಹುದು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಇದೆ. ಆಹಾರ ಪದಾರ್ಥಗಳನ್ನು ಬದಲಾಯಿಸಿಕೊಂಡರೆ ಸಾಧಾರಣವಾಗಿ ಕಾಣಿಸಿಕೊಳ್ಳುವ ಹಲವು ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.ಆದರೆ ಈಗಿನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು ಫಾಸ್ಟ್ ಫೂಡ್ ತಿನ್ನುವುದು ಇಂತಹ ಹವ್ಯಾಸಗಳಿಂದ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತೀದ್ದಿರಿ.

ವೈದ್ಯರಿಗೆ ಸಾವಿರಾರು ರೂಪಾಯಿಗಳನ್ನು ನೀಡಿ ಜೀವನವಿಡಿ ಹಾಸ್ಪಿಟಲ್ ಗೆ ಓಡಾಡುತ್ತಾ ಇದ್ದೀರ. ಹೀಗೆ ಕಷ್ಟಗಳನ್ನು ಅನುಭವಿಸುತ್ತಿರ ವರೆತು ಪ್ರಕೃತಿಯಲ್ಲಿ ಸುತ್ತಮುತ್ತ ಸಿಗುವ ಪ್ರಕೃತಿ ಔಷಧಿಗಳ ಬಗ್ಗೆ ಯೋಚನೆ ಮಾಡುವುದಿಲ್ಲ.ಈ ಪ್ರಪಂಚದಲ್ಲಿ ಪ್ರಕೃತಿಗೆ ಮೀರಿದ್ದು ಬೇರೇನಿಲ್ಲ. ಪ್ರತಿಯೊಂದು ಗಿಡ, ಬೇರು, ಎಲೆಗಳಲ್ಲೂ ಒಂದಲ್ಲ ಒಂದು ಔಷಧೀಯ ಗುಣ ಇದ್ದೇ ಇರುತ್ತದೆ. ಆದರೆ ಅದರ ಬಗ್ಗೆ ನಿಮಗೆ ಸರಿಯಾದ ಮಾಹಿತಿ ತಿಳಿಯದೆ ಅವುಗಳನ್ನು ನಿರ್ಲಕ್ಷ ಮಾಡುತ್ತೀರಿ. ಪ್ರತಿದಿನ ನಿಮ್ಮ ಮನೆಯಲ್ಲಿ ಉಪಯೋಗಿಸುವ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಪದಾರ್ಥ ಇರುತ್ತದೆ.

ಉದಾಹರಣೆಗೆ : ನಿಂಬೆ ಹಣ್ಣಿನಿಂದ ಆಗುವ ಉಪಯೋಗಗಳು ತುಂಬಾನೇ ಇದೆ. ಆದರೆ ಅದರ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಪ್ರತಿದಿನ ಮಲಗುವ ಮುಂಚೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಅದರ ಮೇಲೆ ಉಪ್ಪನ್ನು ಹರಡಿ ಒಂದು ತಟ್ಟೆಯ ಮೇಲೆ ಇಡಿ. ಹಾಸಿಗೆ ಕೆಳಗೆ ಇಡುವುದರಿಂದ ನಿಂಬೆಹಣ್ಣಿನಲ್ಲಿ ಇರುವ ಸಿಟ್ರಿಕ್ ಆಸಿಡ್ ಕೊಠಡಿಯಲ್ಲಿ ಹರಡಿಕೊಂಡು ತಕ್ಷಣವೆ ನಿದ್ದೆ ಬರುವಂತೆ ಮಾಡುತ್ತದೆ.ಕ್ರಿಮಿ ಕೀಟಗಳು ಹತ್ತಿರ ಸುಳಿಯುವುದಿಲ್ಲ. ನಿಂಬೆಹಣ್ಣು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುತ್ತದೆ. ಶೀತದಿಂದ ಮೂಗು ಮುಚ್ಚಿಕೊಂಡು ಉಸಿರಾಡಲು ಆಗದಿದ್ದಗ ನಿಂಬೆಹಣ್ಣನ್ನು ಮುಸುವುದರಿಂದ ನಿಮ್ಮಲಿ ಇರುವ ಡಿಪ್ರೆಶನ್ ಕಡಿಮೆಯಾಗಿ ಸುಲಭವಾಗಿ ಉಸಿರಾಟವನ್ನು ಮಾಡಬಹುದು. ಅಷ್ಟೇ ಅಲ್ಲದೆ ಇದರ ವಾಸನೆಯು ಮೆದುಳಿನಲ್ಲಿರುವ ನರಮಂಡಲದ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ. ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ.

ಎದೆ ಮತ್ತು ಕ್ಯಾನ್ಸರ್ ಬರದಂತೆ ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ತಡೆಗಟ್ಟುತ್ತದೆ. ರಕ್ತದ ಒತ್ತಡ ಇರುವವರು ನಿಂಬೆರಸದ ಹಾವಿಯನ್ನು ಸೇವಿಸುವುದರಿಂದ ಅತೋಟಿ ಬರುತ್ತದೆ. ನಿಂಬೆಹಣ್ಣಿಗೆ ಲವಂಗವನ್ನು ಸಿಕ್ಕಿಸಿ ಕಿಟಕಿ ಹತ್ತಿರ ಇಡುವುದರಿಂದ ಹೊರಗಿನಿಂದ ಕೀಟಗಳು ಬ್ಯಾಕ್ಟೀರಿಯಾಗಳು ಒಳಗೆ ಬರುವುದಿಲ್ಲ. ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆ ನೀರಿಗೆ ನಿಂಬೆರಸವನ್ನು ಬೆರೆಸಿ ಕುಡಿದರೆ ಅದರಲ್ಲಿರುವ ಫೈಬರ್ ಗುಣಗಳು ನಿಮ್ಮ ದೇಹದ ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ.1 ಚಮಚ ನಿಂಬೆರಸವನ್ನು, ಅರ್ಧ ಚಮಚ ಅಡುಗೆ ಸೋಡಾ ಹಾಗೂ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಮಿಶ್ರಣವನ್ನು ಹಲ್ಲುಗಳ ಮೇಲೆ ಉಜ್ಜುವುದರಿಂದ ಹಲ್ಲುಗಳು ಬಿಳಿ ಬಣ್ಣವನ್ನು ಪಡೆಯುತ್ತದೆ. ಈ ರೀತಿ ಹೆಚ್ಚಾಗಿ ಮಾಡಬಾರದು. ಈ ರೀತಿ ಮಾಡುವುದರಿಂದ ಹಲ್ಲಿನ ಮೇಲೆ ಎನಾಮಿಲ್ ಗೆ ಹಾನಿ ಉಂಟಾಗಬಹುದು. ಆದ್ದರಿಂದ ವಾರಕ್ಕೆ ಅಥವಾ ಎರಡು ಬಾರಿ ಮಾತ್ರ ಮಾಡಿ.

Related Post

Leave a Comment