ನಿಮಗೆ ತಿಳಿಯದ ಪ್ರಶ್ನೆಗಳಿಗೆ ವಿಜ್ಞಾನದ ಉತ್ತರಗಳು ಇಲ್ಲಿವೆ ತಪ್ಪದೇ ಓದಿ

Written by Anand raj

Published on:

ನಮ್ಮ ದೇಶದಲ್ಲಿ ಆಗಿನ ಕಾಲದಿಂದ ಕೈಮುಗಿದು ನಮಸ್ಕಾರವನ್ನು ಮಾಡುತ್ತ ಬಂದಿದ್ದಾರೆ.ಮದುವೆಯಾದ ಹೆಂಗಸರು ಕಾಲುಂಗುರವನ್ನು ಏಕೆ ಹಾಕಿಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತಾ.ನದಿಗಳಿಗೆ ನಾಣ್ಯವನ್ನು ಏಕೆ ಎಸೆಯುತ್ತಿದ್ದರು, ನಮ್ಮ ದೇಶಕ್ಕೆ ಹಣೆಗೆ ಕುಂಕುಮವನ್ನು ಏಕೆ ಇಟ್ಟುಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಹಿಂದು ಸಂಸ್ಕೃತಿಯಲ್ಲಿ ಒಬ್ಬರನ್ನೊಬ್ಬರು ಕಂಡಾಗ, ಭೇಟಿಯಾದಾಗ ಕೈಮುಗಿದು ನಮಸ್ಕಾರ ಮಾಡುವುದು ನಮ್ಮದು ಒಂದು ವಾಡಿಕೆಯಾಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ದೇವರನ್ನು ಕುರಿತು ಹೀಗೆ ಮಾಡುವುದರಿಂದ ಎಲ್ಲರಿಗೂ ಗೊತ್ತಿರುವ ಪ್ರಕಾರ ಇದರಿಂದ ಒಬ್ಬರಿಗೊಬ್ಬರು ಗೌರವ ಕೊಟ್ಟಂತೆ ಆಗುತ್ತದೆ.ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹೀಗೆ ಕೈ ಮುಗಿಯುವುದರಿಂದ ಎರಡು ಕೈ ಬೆರಳಿನ ತುದಿಗಳು ಒತ್ತಿಕೊಂಡಂತೆ ಆಗುತ್ತದೆ.ಈ ತುದಿಗಳು ಕಣ್ಣು ಕಿವಿ ಮತ್ತು ಮನಸ್ಸಿಗೆ ಸಂಬಂಧಿಸಿದ ಒತ್ತಡದ ಕೇಂದ್ರಗಳಾಗಿರುತ್ತದೆ.ಈ ಕೇಂದ್ರಗಳ ಮೇಲೆ ಒತ್ತಡ ಬೀಳುವುದರಿಂದ ಭೇಟಿಯಾದ ವ್ಯಕ್ತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಸುಲಭವಾಗುತ್ತದೆ.ಇದಲ್ಲದೆ ಕೈಗೆ ಕೈ ಸೇರಿಸಿ ಶೇಕ್ ಹ್ಯಾಂಡ್ ಮಾಡುವಾಗ ರೋಗಾಣುಗಳು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇದೆ. ಇದರಿಂದ ನಮ್ಮ ಹಿಂದುಗಳು ಆಗಿನ ಕಾಲದಿಂದ ಕೈ ಮುಗಿದು ನಮಸ್ಕಾರ ಮಾಡುತ್ತಾರೆ.

ಮದುವೆಯಾದ ಹೆಂಗಸರು ಕಾಲುಂಗುರವನ್ನು ಹಾಕುವುದು ನಮ್ಮ ದೇಶದಲ್ಲಿ ಇರುವ ಒಂದು ಪದ್ಧತಿ.ಮದುವೆಯಾಗಿರುವುದನ್ನು ತೋರಿಸಿಕೊಳ್ಳುವುದಕ್ಕೆ ಮಾತ್ರವಲ್ಲ ಇದರ ಹಿಂದೆ ಒಂದು ವೈಜ್ಞಾನಿಕ ತತ್ವವು ಸಹ ಇದೆ.ಕಾಲುಂಗುರವನ್ನು ಸಾಮಾನ್ಯವಾಗಿ ಎರಡನೇ ಬೆರಳಿಗೆ ಹಾಕಿಕೊಳ್ಳುವುದು ನಿಮಗೆ ಗೊತ್ತಿದೆ.ಈ ಬೆರಳಿನಿಂದ ಒಂದು ನರ ಗರ್ಭಕೋಶಕ್ಕೆ ಹಾದುಹೋಗುತ್ತದೆ ಹಾಗೂ ಹೃದಯದವರೆಗೆ ಹಾದುಹೋಗುತ್ತದೆ . ಈ ಬೆರಳಿಗೆ ಕಾಲುಂಗುರವನ್ನು ಹಾಕುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಚೆನ್ನಾಗಿ ಆಗಿ ಶಕ್ತಿ ಕೊಡುತ್ತದೆ.ಅಷ್ಟೇ ಅಲ್ಲದೇ ರಕ್ತ ಸಂಚಾರ ಸರಿಯಾಗಿ ಸಾಗುವಂತೆ ಮಾಡುತ್ತದೆ.ಬೆಳ್ಳಿ ಒಂದು ಖನಿಜವಾಗಿದ್ದು ಭೂಮಿಯ ದ್ರುವ ಶಕ್ತಿಯನ್ನು ಗ್ರಹಿಸಿ ದೇಹಕ್ಕೆ ಕೊಡುತ್ತದೆ.

ನದಿಗಳಿಗೆ ನಾಣ್ಯವನ್ನು ಎಸೆಯುತ್ತಾರೆ ಯಾಕೆಂದರೆ ಹಿಂದಿನ ಕಾಲದಲ್ಲಿ ನಾಣ್ಯವನ್ನು ತಾಮ್ರದಿಂದ ಮಾಡುತ್ತಿದ್ದರು.ತಾಮ್ರ ದೇಹಕ್ಕೆ ತುಂಬಾ ಒಳ್ಳೆಯದು. ಆಗಿನ ಕಾಲದಲ್ಲಿ ನದಿಯ ನೀರನ್ನು ಕುಡಿಯುತ್ತಿದ್ದರು ಆದ್ದರಿಂದ ತಾಮ್ರದ ಅಂಶ ನಮ್ಮ ದೇಹದಲ್ಲಿ ಸೇರಿಕೊಂಡರೆ ಅದು ತುಂಬಾ ಆರೋಗ್ಯಕರವಾಗಿತ್ತು. ಆದ್ದರಿಂದ ಈ ಒಂದು ಆಚರಣೆಯನ್ನು ಆಗಿನ ಕಾಲದಿಂದಲೂ ತುಂಬಾ ಮಾಡುತ್ತಿದ್ದರು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಣೆಗೆ ಕುಂಕುಮವನ್ನು ಇಟ್ಟುಕೊಳ್ಳುತ್ತಾರೆ ಯಾಕೆಂದರೆ ಹಣೆಯ ಮೇಲೆ ಹುಬ್ಬುಗಳ ನಡುವೆ ಇರುವ ಜಾಗ ಮುಖದ ಒಂದು ಮುಖ್ಯವಾದ ಜಾಗ.ಈ ಒಂದು ಆಚರಣೆ ಅನಾದಿಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ.ಈ ಜಾಗದಲ್ಲಿ ಮುಖದಲ್ಲಿ ಮುಖ್ಯವಾದ ನರಗಳಿರುತ್ತವೆ ಇಲ್ಲಿ ಕುಂಕುಮ ಇಟ್ಟುಕೊಳ್ಳುವುದರಿಂದ ಶಕ್ತಿ ವ್ಯರ್ಥವಾಗದಂತೆ ಇದು ನಮ್ಮಲ್ಲಿ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.ಇದಲ್ಲದೇ ಕುಂಕುಮ ಇಟ್ಟುಕೊಳ್ಳುವ ಜಾಗಕ್ಕೆ ಬೆರಳಿನಿಂದ ಒತ್ತಡ ಬೀಳುವುದರಿಂದ ಮುಖದಲ್ಲಿ ರಕ್ತ ಸಂಚಾರ ಚೆನ್ನಾಗಿ ನಡೆಯುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Related Post

Leave a Comment