ಮನೆಯಲ್ಲಿ ಬಡತನ ಕಷ್ಟಗಳು ಬರುತ್ತಿದೆ ಎಂದರೆ ಅದು ನೀವು ಮಾಡುತ್ತಿರುವ ಕೆಲವು ತಪ್ಪುಗಳೆ ಕಾರಣ. ಗೊತ್ತಿಲ್ಲದೆ ಈ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಎಂತಹ ಕಷ್ಟವನ್ನು ಕೊಡುತ್ತದೆ ಎಂದು ಯಾರಿಗೂ ಸಹ ಗೊತ್ತಿರುವುದಿಲ್ಲ.
1, ಸ್ನಾನ ಮಾಡುವ ಬಾತ್ ರೂಮ್ ಅನ್ನು ತುಂಬಾನೇ ಗಾಲಿಜಗಿ ಇಡುವುದು.ವಾರಕ್ಕೆ ಒಮ್ಮೆಯಾದರೂ ಬಾತ್ ರೂಮ್ ಅನ್ನು ಸ್ವಚ್ಛವಾಗಿ ತೊಳೆದು ಇಡಬೇಕು.ಈ ರೀತಿ ಮಾಡಿದರೆ ನಿಮಗೆ ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ.
2, ವಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಟಾಬ್ಲೆಟ್ ಗಳನ್ನು ಇಡಬಾರದು. ಈ ರೀತಿ ಮಾಡಿದರೆ ಮನೆಗೆ ದಾರಿದ್ರತೆ ಎದುರಾಗುತ್ತದೆ.ಹಾಗಾಗಿ ಯಾವುದೇ ಕಾರಣಕ್ಕೂ ಟಾಬ್ಲೆಟ್ ಗಳನ್ನು ಅಡುಗೆಮನೆಯಲ್ಲಿ ಇಡಬೇಡಿ.
3, ಮನೆಯ ಬಾತ್ ರೂಮ್ ಬಾಗಿಲನ್ನು ಯಾವತ್ತಿಗೂ ಮುಚ್ಚಿ ಇಡಬೇಕು.ಬಾತ್ ರೂಮ್ ಬಾಗಿಲು ತೆರೆದು ಇಟ್ಟರೆ ಸಾಕಷ್ಟು ದಾರಿದ್ರತೆ ಎದುರಾಗುತ್ತದೆ.
4, ಮನೆಯಲ್ಲಿ ಮಕ್ಕಳು ಗೋಡೆಯ ಮೇಲೆ ಬರೆಯುತ್ತಿದ್ದಾರೆ ಇವತ್ತೇ ತಪ್ಪಿಸಿ. ಈ ರೀತಿ ಗೋಡೆಯ ಮೇಲೆ ಬರೆದರೆ ಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವುದಿಲ್ಲ.ಇದರಿಂದ ಮನೆಗೆ ದಾರಿದ್ರತೆ ಬರುತ್ತದೆ.
5, ಒಂದು ವೇಳೆ ಮನೆಯಲ್ಲಿ ಅಕ್ವೇರಿಯಂ ಇದ್ದಾರೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು.ಇದರಿಂದ ಧನ ಹಾನಿ ಎದುರು ಆಗುತ್ತದೆ.
6,ಇನ್ನು ಮನೆಯನ್ನು ಯಾವಾಗಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ.