ತಲೆ ನೋವು ಬೇಗನೆ ಕಡಿಮೆ ಆಗಬೇಕ?2 ಮನೆಮದ್ದು

Written by Anand raj

Published on:

ಸಾಮಾನ್ಯವಾಗಿ ಯಾವಾಗಲು ಕಾಡುವ ಅರೋಗ್ಯ ಸಮಸ್ಸೆ ಎಂದರೆ ತಲೆ ನೋವು. ಇದಕ್ಕೆ ಸ್ವಲ್ಪ ಸಿಂಪಲ್ ಹೋಮ್ ರೆಮಿಡಿ ಮನೆಮದ್ದುಗಳನ್ನು ಮಾಡಿಕೊಳ್ಳಬಹುದು. ಮೊದಲು ಅರ್ಧ ಹಸಿ ಶುಂಠಿ ರಸ ತೆಗೆದುಕೊಳ್ಳಿ ಮತ್ತು ಇದೆ ಪ್ರಮಾಣದಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿ ತುಂಬಾ ತಲೆ ನೋವು ಇದ್ದಾಗ ಒಂದು ಅಥವಾ ಎರಡು ಬಾರಿ ತೆಗೆದುಕೊಳ್ಳಬಹುದು.

ಇನ್ನು ಶುಂಠಿ ರಸ ತೆಗೆದ ನಂತರ ಶುಂಠಿ ನಾರನ್ನು ತೆಗೆದು ಸ್ವಲ್ಪ ನೀರು ಹಾಕಿ ತಲೆಗೆ ಹಚ್ಚಿಕೊಳ್ಳಬೇಕು. ನಂತರ ಸ್ವಲ್ಪ ಮಾಸಜ್ ಮಾಡಬಹುದು. ಇದರ ಸ್ಮೆಲ್ ಗು ಕೂಡ ತಲೆ ನೋವು ಕಡಿಮೆ ಆಗುತ್ತದೆ. ನಂತರ ಬೆಚ್ಚನೇ ನೀರಿನಲ್ಲಿ ತೊಳೆಯಬೇಕು.

Related Post

Leave a Comment