ಮಿನುಗುತಾರೆ ಕಲ್ಪನಾ ಅವರ ಮುಖ ಛಾಯೆ ಮುಗುಳುನಗೆ ಮನಮೋಹಕ ನೋಟವನ್ನು ಒಂದು ಬಾರಿ ನೋಡಿದರೆ ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ. ಮಿಂಚಿ ಬೇಗ ಮರೆಯಾದ ಈ ನಟಿಯ ದುರಂತ ಜೀವನ ಎಲ್ಲರ ಹೃದಯವನ್ನು ಹಿಂಡುತ್ತದೆ.ಕೇವಲ 35 ವರ್ಷಕ್ಕೆ ತಮ್ಮ ಜೀವನವನ್ನು ಅಂತ್ಯ ಮಾಡಿಕೊಳ್ಳಲು ಕಾರಣವಾದರೂ ಏನು, ತಪ್ಪಾಗಿ ಹೇಳಿದ ಒಂದು ಡೈಲಾಗ್ ನಟಿ ಕಲ್ಪನಾ ಅವರ ಜೀವನವನ್ನು ಕೊನೆಗೊಳಿಸಲು ಕಾರಣವಾಯಿತ.
ವರದಿಗಳ ಪ್ರಕಾರ ಅಂದು ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಗುಡಿಗೇರಿ ಬಸವರಾಜ್ ಅವರ ನಾಟಕ ಕಂಪನಿಯಿಂದ ಕುಮಾರರಾಮ ನಾಟಕವನ್ನು ಆಯೋಜಿಸಲಾಗಿತ್ತು.ಇದರಲ್ಲಿ ಮಲತಾಯಿ ಪಾತ್ರ ಮಾಡುತ್ತಿದ್ದ ನಟಿ ಕಲ್ಪನಾ ಹಾಲು ಕುಡಿಯೋ ರಾಮ ಎಂಬ ಡೈಲಾಗ್ ಬದಲಾಗಿ ಹುಲ್ಲು ತಿನ್ನೋ ರಾಮ ಎಂದು ಕಲ್ಪನಾ ಅವರು ತಪ್ಪಾಗಿ ಹೇಳಿದಾಗ ಬಸವರಾಜ್ ಮತ್ತು ಕಲ್ಪನಾ ಮಧ್ಯೆ ವಾಗ್ವಾದ ನಂತರ ಹೊಡೆದಾಟ ಶುರುವಾಯಿತು. ಹಾಗೆ ಬಸವರಾಜ್ ಅವರು ಕಲ್ಪನಾ ಅವರ ಮೇಲೆ ದೈ ಹಿ ಕ ಹಲ್ಲೆ ಮಾಡಿದರು ಎಂದು ಹೇಳಲಾಗಿದೆ.
ನಂತರ ನಾಟಕ ಅರ್ಧಕ್ಕೆ ನಿಂತು ಹೋಯಿತು. ಅಲ್ಲಿಂದ ಸೀತಾ ತಾನು ಇದ್ದ ಗೂಟುರು ಪ್ರವಾಸಿಮಂದಿರದ ಆ ರೂಮ್ ಗೆ ಬಂದರು ನಟಿ ಕಲ್ಪನಾ. ಅಂದು ಮೇ 12 1979ರ ಬೆಳಗಿನ ಜಾವ 2:30 ರೂಮ್ ಗೆ ಬಂದು ಅ ವ ಮಾ ನ ತಡೆಯಲಾಗದೆ 56 ನಿ ದ್ರೆ ಮಾ ತ್ರೆಗಳನ್ನು ನುಂಗಿದ ನಟಿ ಕಲ್ಪನಾ ಆ ತ್ಮ ಹ ತ್ಯೆ ಮಾಡಿಕೊಂಡರು. ತಮ್ಮ ವಜ್ರದ ಉಂಗುರವನ್ನು ಪುಡಿಮಾಡಿ ಸೇವಿಸಿ ಆ ತ್ಮ ಹ ತ್ಯೆ ಮಾಡಿಕೊಂಡರು ಅಂತ ಕೆಲವರು ಹೇಳುತ್ತಾರೆ.ಕಲ್ಪನಾ ಅವರ ಸಾವಿನ ಹಿಂದೆ ತುಂಬಾ ಅನುಮಾನಗಳು ಇವೆ.ಅವರಿಗೆ 5 6 ನಿ ದ್ರೆ ಮಾ ತ್ರೆ ಸಿಕ್ಕಿದ್ದು ಹೇಗೆ ಅನ್ನುವುದು ದೊಡ್ಡ ನಿಗೂಢ.
ಅಷ್ಟೇ ಅಲ್ಲದೆ ಕಲ್ಪನಾ ಅವರು ಆ ತ್ಮ ಹ ತ್ಯೆ ಮಾಡಿಕೊಂಡ ಮೇಲೆ ಗೊಟುರು ಪ್ರವಾಸಿ ಮಂದಿರದಲ್ಲಿ ನಟಿಯ ಆ ತ್ಮ ಸುತ್ತಾಡುತ್ತಿದೆ ಇದೆ. ಕಲ್ಪನಾ ಕೂಗಿದಂತೆ ಹಾಗೂ ಗೆ ಜ್ಜೆ ಶಬ್ದ ಕೇಳಿ ಬರುತ್ತಿದೆ ಎಂಬ ಸುದ್ದಿ ಹರಿದಾಡಿತ್ತು. ನಂತರ ಈ ಪ್ರವಾಸಿ ಮಂದಿರದಲ್ಲಿ ಯಾರು ಉಳಿಯಲು ಮುಂದಾಗಲಿಲ್ಲ.ಅದರೆ ಅದು ಒಂದು ಗಾಳಿಸುದ್ದಿ ಎಂದು ಹೆಚ್ಚು ಜನ ಹೇಳುತ್ತಾರೆ. ಕೇವಲ 35 ವರ್ಷಕ್ಕೆ ಕನ್ನಡದ ಮಿನುಗುತಾರೆ ಮರೆಯಾಗಿದ್ದು ನೋವಿನ ಸಂಗತಿ.