ಹೆಂಗಸರಿಗೆ ಈ ಹೆಸರುಗಳನ್ನು ಎಂದಿಗೂ ಇಡಬಾರದು!Name of women

Written by Anand raj

Published on:

ಈ ಕೆಲವೊಂದು ಹೆಸರುಗಳನ್ನು ಯಾವತ್ತಿಗೂ ಹುಡುಗಿಯಾರಿಗೆ ಇಡಬಾರದು. ಹೆಸರಿನಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಶಾಸ್ತ್ರ ಹಾಗೂ ಪುರಾಣದ ಪ್ರಕಾರ ಈ ಹೆಸರುಗಳನ್ನು ಇಡಬಾರದು.1, ಗಾಂಧಾರಿ-ಗಾಂಧಾರಿ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ ಇವರು ರಾಜ ಕುಟುಂಬದಲ್ಲಿ ಹುಟ್ಟಿ ರಾಜಕುಟುಂಬಕ್ಕೆ ಹೋದರೂ ಕೂಡ ಇವರ ಜೀವನದಲ್ಲಿ ಬರೀ ಕಷ್ಟವನ್ನು ಅನುಭವಿಸಿದರು. ಮದುವೆಯಾದ ನಂತರ ಪ್ರತಿಯೊಂದು ವಿಷಯದಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದರು. ಆದ್ದರಿಂದ ಈ ಹೆಸರನ್ನು ಎಂದಿಗೂ ಕೂಡ ಹುಡುಗಿಯರಿಗೆ ಇಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

2,ಕೈಕೆ-ಕೈಕೆ ಮಾಡಿದ ಸಣ್ಣ ಭೇದಭಾವದಿಂದ ಇವರ ಕುಟುಂಬಕ್ಕೆ ತುಂಬಾ ತೊಂದರೆ ಉಂಟಾಯಿತು. ಆದ್ದರಿಂದ ಈ ಹೆಸರನ್ನು ಹುಡುಗಿಯರಿಗೆ ಯಾವುದೇ ಕಾರಣಕ್ಕೂ ಇಡಬಾರದು.3 ಮಂಡೋದರಿ-ಮಂಡೋದರಿ ಯಾರು ಎಂದರೆ ರಾವಣನ ಹೆಂಡತಿ. ಗಂಡನ ವಿಷಯದಲ್ಲಿ ತುಂಬಾನೇ ಕಷ್ಟವನ್ನು ಅನುಭವಿಸಿದ್ದಾರೆ. ಹಾಗಾಗಿ ಈ ಒಂದು ಹೆಸರನ್ನು ಕೂಡ ಹುಡುಗಿಯರಿಗೆ ಇಡಬಾರದು.

4,ದ್ರೌಪದಿ-ದ್ರೌಪದಿ ಜೀವನಪೂರ್ತಿ ಕಷ್ಟವನ್ನು ಅನುಭವಿಸಿದಳು. ದ್ರೌಪದಿ ಮೊದಲು ತಂದೆಯ ವಿಷಯದಲ್ಲಿ ಕಷ್ಟಪಟ್ಟಿದ್ದರು ಮತ್ತು ಗಂಡ ಮಕ್ಕಳ ವಿಷಯದಲ್ಲಿ ಕಷ್ಟ ಹಾಗೂ ನೋವನ್ನು ಅನುಭವಿಸಿದ್ದಾರೆ. ಹಾಗಾಗಿ ಈ ಒಂದು ಹೆಸರನ್ನು ಕೂಡ ಹುಡುಗಿಯರಿಗೆ ಇಡಬಾರದು.5, ಶೂರ್ಪಣಕಿ-ಶೂರ್ಪಣಕಿ ರಾಕ್ಷಸಿ ಕೂಡ ಆಗಿದ್ದಳು. ವಿಶೇಷವಾಗಿ ರಾವಣನ ತಂಗಿ ಆಗಿದ್ದಳು. ಆದ್ದರಿಂದ ಈ ಹೆಸರನ್ನು ಹುಡುಗಿಯರಿಗೆ ಇಡಬಾರದು. ಈ ರೀತಿಯ ಹೆಸರುಗಳನ್ನು ಹುಡುಗಿಯರಿಗೆ ಇಟ್ಟರೆ ಜೀವನದಲ್ಲಿ ತುಂಬಾನೇ ಕಷ್ಟವನ್ನು ಅನುಭವಿಸುತ್ತಾರೆ. ಆದ್ದರಿಂದ ಈ ರೀತಿ ಹೆಸರುಗಳನ್ನು ಹುಡುಗಿಯರಿಗೆ ಇಡಬಾರದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment