ಮಿಕ್ಸಿ ಬಳಸುವ ಪ್ರತಿಯೊಬ್ಬರೂ ಈ ವಿಷಯವನ್ನು ತಪ್ಪದೇ ನೋಡಿ, ಗೊತ್ತಾದರೆ ಶಾಕ್ ಆಗ್ತೀರಾ!

Written by Anand raj

Published on:

ನಾವು ತಯಾರಿಸುವ ಆಹಾರ ಪದಾರ್ಥಗಳು ಸಾಮಾನ್ಯವಾಗಿ ಒಂದು ನಿಖರವಾದ ವಾಸನೆ ಹಾಗೂ ರುಚಿಯನ್ನು ಹೊಂದಿರಬೇಕು. ಒಂದು ಭಕ್ಷಕ್ಕೆ ಬಳಸಲಾಗುವ ವಿವಿಧ ಆಹಾರ ಉತ್ಪನ್ನಗಳು ತಮ್ಮದೇ ಆದ ಪರಿಮಳ ಹಾಗೂ ರುಚಿಯನ್ನು ನೀಡುವುದರ ಮೂಲಕ ಆ ಆಹಾರ ಪರಿಪೂರ್ಣಗೊಳ್ಳುವುದು. ಹಾಗಾಗಿ ಆಹಾರ ತಯಾರಿಸುವಾಗ ತರಕಾರಿಗಳನ್ನು ಹೇಗೆ ಹೆಚ್ಚಬೇಕು ಅದಕ್ಕಾಗಿ ಬಳಸುವ ಸಾಧನಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

ಇಲ್ಲವಾದರೆ ಅಡುಗೆಯ ರುಚಿ ಗುಣಮಟ್ಟಕ್ಕೆ ಸರಿಯಾಗಿ ಇರೋದು.ಇವುಗಳ ತಯಾರಿಕೆ ಸಹಾಯ ಮಾಡುವ ಬ್ಲೆಂಡರ್ ಬಳಕೆಯ ಬಗ್ಗೆ ಮೊದಲು ಒಂದಿಷ್ಟು ವಿಚಾರಗಳನ್ನು ತಿಳಿದುಕೊಂಡಿರಬೇಕು.ಮಿಕ್ಸಿ ಬಳಸುವ ಪ್ರತಿಯೊಬ್ಬರೂ ಕೂಡ ಈ ವಿಷಯಗಳ ಬಗ್ಗೆ ಖಂಡಿತವಾಗಿ ತಿಳಿದುಕೊಳ್ಳಬೇಕು.

ಸಾಧಾರಣವಾಗಿ ಆಲೂಗಡ್ಡೆಯನ್ನು ಬೇಯಿಸಿದಾಗ ಅದು ಚೆನ್ನಾಗಿ ಮೃದುವಾಗಿ ಆಗುತ್ತದೆ. ಅದನ್ನು ಆಹಾರಕ್ಕೆ ಬಳಸುವಾಗ ಸಾಮಾನ್ಯವಾಗಿ ಕೈಯಿಂದ ಇಸುಕುತ್ತಾರೆ. ಆದರೆ ಕೆಲವರು ಬೇಯಿಸಿದ ಆಲೂಗಡ್ಡೆಯನ್ನು ಬ್ಲೆಂಡರ್ ನಲ್ಲಿ ಹಾಕುತ್ತಾರೆ.ಆಲೂಗಡ್ಡೆಯನ್ನು ಬ್ಲೆಂಡರ್ ಗೆ ಹಾಕಿದರೆ ಅತಿಯಾಗಿ ನುಣ್ಣು ಆಗುವುದು.ಬ್ಲೆಂಡರ್ ಬ್ಲಡ್ ಗಳು ಅತ್ಯಂತ ಚೂಪಾಗಿರುತ್ತದೆ. ಅವು ವೇಗವಾಗಿ ತಿರುಗುವಾಗ ಆಲೂಗಡ್ಡೆ ಬೇಗ ನುಣ್ಣಗಾಗುತ್ತದೆ.

ಹೀಗೆ ಮಾಡುವುದರಿಂದ ಆಲೂಗಡ್ಡೆಯಲ್ಲಿ ಅಧಿಕ ಪ್ರಮಾಣದ ಪಿಸ್ಟ್ ಬಿಡುಗಡೆ ಆಗುವುದು. ಹಾಗಾಗಿ ಆಲೂಗಡ್ಡೆಯನ್ನ
ಬ್ಲೆಂಡರ್ ಲಿ ಹಾಕದೆ ಕೈಯಲ್ಲಿ ಇಸುಕಿಕೊಳ್ಳುವುದು ತುಂಬಾ ಉತ್ತಮ. ಬೇರೆ ಕಾರಣದಿಂದ ಫೀಜ್ ನಲ್ಲಿ ಇಟ್ಟು ಹೆಪ್ಪುಗಟ್ಟಿಸಿದ ಆಹಾರವನ್ನು ನೇರವಾಗಿ ಬ್ಲೆಂಡರ್ ಗೆ ಸೇರಿಸಿ ತಿರುಗಿಸಬಾರದು. ಗಟ್ಟಿಯಾದ ಆಹಾರ ಪದಾರ್ಥಗಳು ಬ್ಲೆಂಡರ್ ಬ್ಲೆಡ್ ಗಳನ್ನು ಮುರಿಯುವಂತೆ ಮಾಡಬಹುದು.

ಗಟ್ಟಿಯಾದ ಆಹಾರ ಪದಾರ್ಥಗಳಲ್ಲಿ ಗಾಜು ಅಥವಾ ಪ್ಲಾಸ್ಟಿಕ್ ನಂತಹ ವಸ್ತು ಇದ್ದರೆ ಅವು ಬ್ಲೆಂಡರ್ ನಲ್ಲಿ ನುಣುಪಾಗಿ ಆಹಾರದಲ್ಲಿ ಸೇರಿಕೊಳ್ಳುತ್ತವೆ. ಆಗ ಅದು ನಮ್ಮ ದೇಹದಲ್ಲಿ ಸೇರಿಕೊಳ್ಳುತ್ತದೆ. ಇನ್ನು ಕೆಲವರು ಮೂಳೆಗಳನ್ನು ಬ್ಲೆಂಡರ್ ನಲ್ಲಿ ಸೇರಿಸುವ ಹವ್ಯಾಸ ಹೊಂದಿರುತ್ತಾರೆ. ಮೂಲೆಗಳನ್ನು ಬ್ಲೆಂಡರ್ ಗಳಲ್ಲಿ ಹಾಕುವುದರಿಂದ ಬ್ಲೆಂಡರ್ ಬ್ಲೆಡ್ ಗಳು ಮುರಿಯಬಹುದು. ಇಲ್ಲವಾದರೆ ಬ್ಲೆಂಡರ್ ನ ಬ್ಲೆಡ್ ಗಳು ಮಂಡಗಬಹುದು.

ಇನ್ನು ಕೆಲವರು ಜ್ಯೂಸ್ ತಯಾರಿಸಲು ಅಥವಾ ಆಹಾರ ಪದಾರ್ಥಗಳಿಗೆ ಐಸ್ ಕ್ಯೂಬ್ ಸೇರಿಸಲು ಕೆಲವರು ಬ್ಲೆಂಡರ್ ಗೆ ಸೇರಿಸಿ ಪುಡಿಮಾಡಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಗಟ್ಟಿಯಾದ ಐಸ್ ಕ್ಯೂಬ್ ಗಳು ಬ್ಲೆಂಡರ್ ಗೆ ಹಾಕಿದಾಗ ಬ್ಲೆಂಡರ್ ಬೇಗ ಹಾಳಾಗುತ್ತದೆ. ಹಾಗಾಗಿ ಐಸ್ ಕ್ಯೂಬ್ ಬದಲಾಗಿ ಐಸ್ ವಾಟರ್ ಅನ್ನು ಸೇರಿಸಿಕೊಳ್ಳುವುದು ತುಂಬಾ ಉತ್ತಮ.ಡ್ರೈ ಫ್ರೂಟ್ಸ್ ಗಳ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅವುಗಳ ಪೋಷಕಾಂಶ ಹೆಚ್ಚುವುದು.ಸಾಮಾನ್ಯವಾಗಿ ಮಿಲ್ಕ್ ಶೇಕ್ ಐಸ್ ಕ್ರೀಮ್ ಗಳಲ್ಲಿ ಒಣ ಹಣ್ಣುಗಳನ್ನು ಸೇರಿಸಿಕೊಳ್ಳುವುದರ ಮೂಲಕ ಸೇವಿಸುತ್ತಾರೆ.

ಒಣ ಹಣ್ಣುಗಳ ಸಿಪ್ಪೆ ಹಾಗೂ ಒಣಭಾಗದ ಸ್ವಲ್ಪ ಎಣ್ಣೆಯ ಅಂಶ ಹಾಗೂ ಅಂಟಿನ ಅಂಶ ಇರುತ್ತದೆ. ಅವು ಬ್ಲೆಡ್ ಗಳಿಗೆ ಅಂಟಿಕೊಳ್ಳುತ್ತವೆ ಜೊತೆ ಒಣ ಹಣ್ಣುಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕಡಿಮೆಯಾಗುವುದು.ಆದ್ದರಿಂದ ಒಣ ಹಣ್ಣುಗಳನ್ನು ಕೈಯಲ್ಲಿ ಕಟ್ ಮಾಡಿಕೊಳ್ಳಿ. ಅತಿಯಾಗಿ ಬಿಸಿಯಾದ ಆಹಾರ ಪದಾರ್ಥಗಳನ್ನು ನೇರವಾಗಿ ಬ್ಲೆಂಡರ್ ಗೆ ಸೇರಿಸಬಾರದು.ಬಿಸಿ ದ್ರವಗಳು ಅಥವಾ ಆಹಾರ ಪದಾರ್ಥಗಳು ಉಗಿಯನ್ನು ಬಿಡುತ್ತವೆ. ಆ ಉಗಿ ಬ್ಲೆಂಡರ್ ಒಳಗೆ ಒತ್ತಡವನ್ನು ಉಂಟು ಮಾಡುತ್ತದೆ.ನಂತರ ಸ್ಪೋಟಕ ಉಂಟಾಗುವಂತೆ ಮಾಡುತ್ತದೆ.

ಜೊತೆಗೆ ಹತ್ತಿರದಲ್ಲಿರುವ ವ್ಯಕ್ತಿಯ ಮುಖ ಕೈಕಾಲುಗಳು ಸುಡಬಹುದು ಹಾಗಾಗಿ ಯಾವುದೇ ಬಿಸಿ ಆಹಾರವನ್ನು ಹಾಕುವುದರ ಮೊದಲು ಅವುಗಳನ್ನು ಸ್ವಲ್ಪ ತಣ್ಣಗೆ ಮಾಡಿಕೊಂಡು ಬ್ಲೆಂಡರ್ ಗೆ ಹಾಕುವುದನ್ನು ಮರೆಯಬಾರದು. ಮಿಕ್ಸಿ ಬಳಸುವಾಗ ಸಣ್ಣ ಟಿಪ್ಸ್ ಗಳನ್ನು ಬಳಸಿದರೆ ಮಿಕ್ಸಿ ಚೆನ್ನಾಗಿ ಬಳಕೆ ಬರುತ್ತದೆ ಹಾಗೂ ನಮ್ಮ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.

Related Post

Leave a Comment