ಮಿಥುನ ರಾಶಿಯವರಿಗೆ ಯಾವ ರಾಶಿಯವರು ಹೊಂದಾಣಿಕೆ ಆಗುತ್ತಾರೆ ..?

ಮಿಥುನ ರಾಶಿಯವರು ಸ್ವಾಭಾವಿಕವಾಗಿ ಕುತೂಹಲದ ಸ್ವಭಾವದವರಾಗಿದ್ದು ವಿನೋದ, ಬುದ್ಧಿ ಮತ್ತು ಚೈತನ್ಯ ತುಂಬಿದ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಇವರಿಗೆ ವೈವಾಹಿಕ, ಪ್ರೀತಿಯ ಜೀವನದಲ್ಲಿ ಸೂಕ್ತವಾಗಿ ಹೊಂದಾಣಿಕೆಯಾಗಬಲ್ಲ ರಾಶಿ ಹಾಗೂ ಹೊಂದಾಣಿಕೆಯಾಗದ ರಾಶಿಗಳು ಯಾವುವು ಎನ್ನುವುದನ್ನು ವಿವರಿಸಲಾಗಿದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಮಿಥುನ ರಾಶಿಯ ಚಿಹ್ನೆಯು ಅವಳಿಗಳನ್ನು ಪ್ರತಿನಿಧಿಸುವುದರಿಂದ ಇವರು ಉಭಯ ಸ್ವಭಾವದವರೆಂದು ಹೇಳಲಾಗುತ್ತದೆ. ಹೊಂದಾಣಿಕೆಯ ಕುರಿತು ಹೇಳುವುದಾದರೆ ಮಾತಿನ ಪ್ರಿಯರಾದ ಇವರು ಯಾರೊಂದಿಗೂ ಹೊಂದಿಕೊಳ್ಳುತ್ತಾರೆ, ಜೊತೆಗೆ ಮಾತನಾಡಲು ಇಷ್ಟಪಡುತ್ತಾರೆ. ಸಾಮಾಜಿಕವಾಗಿ ಬೆರೆಯಲು ಇಷ್ಟಪಡುವ ಇವರು ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ.

ಜ್ಯೋತಿಷ್ಯದ ವಿಷಯಕ್ಕೆ ಬಂದರೆ ಮಿಥುನ ರಾಶಿಯವರು ಚಂಚಲತೆ ಮತ್ತು ಚಾಕಚಕ್ಯತೆಯುಳ್ಳ ರಾಶಿ. ಇದು ಕೆಲವೊಮ್ಮೆ ಆಳವಾದ ಹಾಗೂ ಶಾಶ್ವತವಾದ ಸಂಬಂಧವನ್ನು ರೂಪಿಸುವಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗಾಗಿ ಗಾಳಿಯ ಅಂಶವನ್ನು ಪ್ರತಿನಿಧಿಸುವ ರಾಶಿಗಳೊಂದಿಗೆ ಉತ್ತಮವಾಗಿ ಬೆರೆಯುತ್ತಾರೆ. ಜೊತೆಗೆ ಬೆಂಕಿಯ ಅಂಶವನ್ನು ಸೂಚಿಸುವ ರಾಶಿಗಳೊಂದಿಗೂ ಜೀವನೋತ್ಸಾಹವನ್ನು ಹಂಚಿಕೊಳ್ಳುತ್ತಾರೆ. ಹಾಗಾದರೆ ಮಿಥುನ ರಾಶಿಯವರೊಂದಿಗೆ ಉತ್ತಮವಾಗಿ ಹೊಂದಾಣಿಕೆಯಾಗುವ ಈ ರಾಶಿಗಳು ಯಾವುವು ಎನ್ನುವುದನ್ನು ನೋಡೋಣ.

ಸಿಂಹ ರಾಶಿ : ಸಿಂಹ ರಾಶಿಯವರೊಂದಿಗೆ ಮಿಥುನ ರಾಶಿ ಆದರ್ಶ ಹೊಂದಾಣಿಕೆಯೆಂದು ಹೇಳಬಹುದು. ಈ ಎರಡೂ ರಾಶಿಗಳು ಸಾಮಾಜಿಕವಾಗಿ ಸಂವಹನ ಮಾಡಲು ಇಷ್ಟಪಡುವ ಜೋಡಿ. ಮಾತ್ರವಲ್ಲ ಕಲೆ, ಸಂಸ್ಕೃತಿ ಮತ್ತು ವಿನೋದದ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ತಮ್ಮ ಲೈಂಗಿಕ ಜೀವನಕ್ಕೆ ಬಂದಾಗ ಅವರು ಪರಸ್ಪರರನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇವರ ಮಧ್ಯೆ ಅಸೂಯೆಯ ಸಮಸ್ಯೆ ಇರುವುದಿಲ್ಲ. ಇವರ ಸಂಬಂಧವು ಬೆಚ್ಚಗೆ ಮತ್ತು ಮುಕ್ತವಾಗಿರುತ್ತದೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ವೃಷಭ ಮತ್ತು ತುಲಾ ರಾಶಿ-ಇದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರೇಮ ಜೋಡಿಯಾಗಿರುತ್ತದೆ. ಮಿಥುನ ಹಾಗೂ ವೃಷಭ ಹಾಗು ತುಲಾ ರಾಶಿಯವರು ಒಬ್ಬರಿಗೊಬ್ಬರು ಉತ್ತಮವಾಗಿ ಹೊಂದಾಣಿಕೆಯಾಗುವವರು. ಇಬ್ಬರೂ ವೈವಿಧ್ಯಮಯ ಜೀವನ ಹಾಗೂ ಆಹಾರ ಕ್ರಮದಲ್ಲಿ ಬದಲಾವಣೆಯನ್ನು ಇಷ್ಟಪಡುವವರು. ಪರಸ್ಪರರ ಪ್ರೀತಿಯೊಂದಿಗೆ ಬೆಚ್ಚಗಿನ ಸಂಬಂಧವನ್ನು ಇಬ್ಬರೂ ಆನಂದಿಸುತ್ತಾರೆ. ಜೊತೆಗೆ ಸ್ನೇಹಿತರಂತೆಯೂ ಇರುತ್ತಾರೆ. ಹಾಗಾಗಿ ಜೀವಿತಾವಧಿಯವರೆಗೂ ಜೊತೆಗಿರುತ್ತಾರೆ.

ಕನ್ಯಾ ರಾಶಿ-ಕನ್ಯಾ ರಾಶಿಯವರೊಂದಿಗೆ ಮಿಥುನ ರಾಶಿಯವರ ಹೊಂದಾಣಿಕೆಯು ಉತ್ತಮವಾಗಿರುತ್ತದೆ. ಇವರಿಬ್ಬರ ಜೋಡಿಯು ಚಟುವಟಿಕೆ ಹಾಗೂ ಚೈತನ್ಯದಿಂದ ಕೂಡಿರುತ್ತದೆ. ಎರಡೂ ರಾಶಿಗಳ ಶಕ್ತಿಯ ಮಟ್ಟ ಸಮನಾಗಿರುವುದರಿಂದ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ನಾಯಕತ್ವ ಮತ್ತು ಶ್ರೇಷ್ಠ ಗುಣಗಳಿಂದಾಗಿ ಕನ್ಯಾ ರಾಶಿಯವರು ಮಿಥುನ ರಾಶಿಯವರ ಜಾಣ್ಮೆಗೆ ತಲೆದೂಗುತ್ತಾರೆ. ಇಬ್ಬರೂ ಜ್ಞಾನ ಮತ್ತು ಆಳವಾದ ಕಲಿಕೆಯಿಂದಾಗಿ ಪರಸ್ಪರ ಪ್ರೀತಿಯಲ್ಲಿ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳುತ್ತಾರೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ವ್ಯವಹಾರ ಮಾಡುವ ಸಂದರ್ಭದಲ್ಲಿ ಕಟಕ ರಾಶಿಯವರ ಜೊತೆ ವ್ಯವಹಾರ ಮಾಡಬೇಕಾದರೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಇನ್ನು ಮೀನ ಮತ್ತು ಧನಸ್ಸು ರಾಶಿ ಅವರ ಜೊತೆ ಕೂಡ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು.

Leave A Reply

Your email address will not be published.