ಮನುಷ್ಯರ ಅಳಿವು-ಉಳಿವಿನ ಗುಣಮಟ್ಟ ಪ್ರಕೃತಿಯಲ್ಲಿ ಅಡಗಿದೆ.

Written by Anand raj

Published on:

ಬದುಕಬಲ್ಲವು ಮರವು ಮುನ್ನೂರು ವರ್ಷ ಇರಲಾರೆ ನರನು ಬರಿ ನೂರು ವರುಷ ಬಿಸಿಲ ಬೇಗೆಗೆ ಬೆಂದು ಚಳಿಯ ಮಳೆಯಲ್ಲಿ ನೆಂದು ಕೊಳೆತ ಕಸ ಗೊಬ್ಬರ ತಿಂದು ಬಾಳುವ ಮರಕ್ಕೆ ಸಾಟಿ ಇಲ್ಲದ ನನ್ನ ಬದುಕಿದು ನಾಚಿಕೆ ಇಂದು ಬೆಳೆದಿರುವುದು ತಾನ ಹೆಮ್ಮರವಾಗಿ ಬೇರೆ ಹಿಡಿದಿರುವುದು ಮಣ್ಣು ನಂಬಿರುವುದ ಸ್ಥಿರವಾಗಿ ಬಂದ ದಾರಿ ಮರೆತ ಮನುಜನೇ ಇದು ನಿನಗಾಗಿ ಕೊಡುತ್ತಿರುವ ಒಂದೊಂದು ಪಾಠವ ಬದುಕಿಗಾಗಿ ದೂರದಲ್ಲಿರುವ ಮರಕ್ಕೆ ನೀರ ನೆರೆದವರು ಇಲ್ಲ

ಮೃಷ್ಟಾನ್ನ ಭೋಜನವನ್ನು ಕೇಳಲಿಲ್ಲ ಮರಕ್ಕೆ ಮನೆಯಿಲ್ಲ ಮಲಗಲು ನೆಲೆ ಇಲ್ಲ ನಿಂತ ನೆಲದಲ್ಲೇ ಸಂತಸ ಬೀರುವುದು ಸಂತ ಋಷಿಗಳಿಗೂ ಆಶ್ರಯ ನೀಡುವುದು ಎಲ್ಲ ಪಡೆದ ಮನುಜ ಮರಕ್ಕೆ ಏನು ಕೊಡಲಿಲ್ಲ ಏನು ಪಡೆಯದ ಮರವು ಕೊಡುವುದನ್ನು ಬಿಡಲಿಲ್ಲ ಮಡದಿಗೊಂದು ಹೂವ ಮುಡಿಸಿ ಮಗುವಿಗೊಂದು ಹಣ್ಣ ತಿನಿಸಿ ಮನೆಗೆ ಒಂದು ತಲವ ನಿಟ್ಟುಸಿರು ಕಟ್ಟಿದ್ದು ಮರದಿಂದ ಕೊನೆಗೆ ಅಡಿಗೆ ಮಾಡಿ ತಿನ್ನುವುದು ಮರದಿಂದ

ಬಾಳಿನುದ್ದಕ್ಕೂ ಮರವ ನೀನು ಸುಟ್ಟು ತಿಂದ ಋಣವ ತೀರಿಸು ಮತ್ತೆ ಗಿಡವ ನೆಟ್ಟು ನೆಟ್ಟು ಬೆಳೆಸಿದರೆ ಒಂದೊಂದು ಮರವನ್ನು ಸತ್ತು ಹುಟ್ಟಿದ ಮರವು ಮೆಟ್ಟಿ ನಿಲ್ಲುವುದು ನಿನ್ನ ಹಸಿರು ಉಳಿಸದೆ ನಿನ್ನ ಉಸಿರು ಉಳಿಯುವುದಿಲ್ಲ ಮರವ ಬೆಳೆಸದ ನಿನ್ನ ಬಾಳಿಗೆ ಇದು ಒಳಿತಲ್ಲ ಒಬ್ಬಬ್ಬರು ಒಂದು ಗಿಡವನ್ನು ನೆಟ್ಟರೆ ಸಾಕು ಪರಿಸರದ ಬದುಕಿಗೆ ಕೈಹಿಡಿಯಬೇಕು ಮನೆಗೊಂದು ಮರದಂತೆ ಊರಿಗೊಂದು ವನ ದಂತೆ ಆಧುನಿಕ ಬದುಕಿದು ಸಾಲದಂತೆ ಅಬ್ಬಬ್ಬ ಮನೋಜನಿಗೆ ಒಂದೊಂದು ಮರದಂತೆ ಒಂದೊಂದು ಊರಿಗೆ ಹತ್ತಾರು ಮರದಂತೆ ಬೆಳೆಸಿದರೆ ಮಾನವ ನಮಗಿಲ್ಲ ಚಿಂತೆ..

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938 ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

Related Post

Leave a Comment