ಬೊಜ್ಜು ನಿವಾರಣೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ದಪ್ಪ ಇರುವವರು ನಾಲ್ಕು ಜನರ ಮಧ್ಯೆ ಕಾನ್ಫಿಡೆಂಟ್ ಆಗಿ ಫ್ರೀಯಾಗಿ ಇರುವುದಕ್ಕೆ ಆಗುವುದಿಲ್ಲ.ಅಥವಾ ಒಳಗೊಳಗೆ ಅವರಿಗೆ ತಿಳಿಯದ ಒಂದು ಜಿಗುಪ್ಸೆ ಅವರನ್ನು ಕಾಡುತ್ತಿರುತ್ತದೆ.ಎರಡು ಸಂದರ್ಭದಲ್ಲಿ ನೀವು ನಿಮ್ಮ ದೇಹದ ಕೊಬ್ಬನ್ನು ಕರಗಿಸಿ ಕೊಳ್ಳಬಹುದು. ಒಂದು ವರ್ಕೌಟ್ ಮಾಡುವಾಗ ಇನ್ನೊಂದು ನಿದ್ರೆ ಮಾಡುವಾಗ. ನಿದ್ರೆ ಹೋಗುವ ಸಮಯದಲ್ಲಿ ನಿಮ್ಮ ದೇಹವು ಫ್ಯಾಟ್ ಬರ್ನಿಂಗ್ ಮಷೀನ್ ಆಗಿ ಬದಲಿಸಿಕೊಳ್ಳಬೇಕಾದರೆ ನೀವು ಸ್ವಲ್ಪ ಟೈಮ್ ಅನ್ನು ಫಾಲೋ ಮಾಡಬೇಕಾಗುತ್ತದೆ.
ನಿದ್ರೆ ಹೋಗುವ ಮುಂಚಿತವಾಗಿ ಒಂದು ಘಂಟೆ ಮುಂಚೆ ಊಟ ಮುಗಿದ ಮೇಲೆ ಈ ಒಂದು ಟ್ರಿಕ್ಸ್ ಅನ್ನು ಮಾಡಿದರೆ ನಿಮ್ಮ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬಹುದು.ಹೀಗೆ ಒಬ್ಬ ಸಾಮಾನ್ಯ ಮನುಷ್ಯ ಒಂದು ರಾತ್ರಿಯಲ್ಲಿ ನಿದ್ರೆ ಹೋಗುತ್ತಾ 800 ಗ್ರಾಂ ಯಿಂದ 1ಕೆಜಿ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಐಸ್ ರೀತಿ ಮೆಲ್ಟ್ ಮಾಡುವ ಅದ್ಬುತವಾದ ನ್ಯಾಚುರಲ್ ಫ್ಯಾಟ್ ಬರ್ನಿಂಗ್ ಪೌಡರ್ ಅನ್ನು ಹೇಗೆ ತಯಾರಿಸಬೇಕೆಂದರೆ,ಇದನ್ನು ತಯಾರಿಸುವುದಕ್ಕೆ ಸೋಂಪು,ಅರಿಶಿನ,ಅಗಸೆ ಬೀಜಗಳು, ಜೀರಿಗೆ,ಕರಿಬೇ ಸೊಪ್ಪು, ಅಳಲೇಕಾಯಿ, ಸೋಡಾ, ಉಪ್ಪು, ಇಂಗು . ಇವುಗಳಲ್ಲಿ ದೇಹದ ಕೊಬ್ಬನ್ನು ಕರಗಿಸುವ ಅಂಶ ಇದೆ.
ಅಳಲೇಕಾಯಿ ನಿಮ್ಮ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ.ಹೊರಗಡೆ ಜಂಕ್ ಫುಡ್ಸ್ ಅಥವಾ ಫಾಸ್ಟ್ ಫುಡ್ಸ್ ಪದಾರ್ಥಗಳನ್ನು ತಿನ್ನುವಂತವರು ಸಹ ಈ ಅಳಲೇಕಾಯಿಯನ್ನು ಬಳಸಬೇಕು.ಯಾಕೆಂದರೆ ಇದು ನಿಮ್ಮ ದೇಹದಲ್ಲಿ ಮೆಟಬಾಲಿಸಮ್ ಮತ್ತು ಯೂನಿಯನ್ ಸಿಸ್ಟಮ್ ತುಂಬಾ ವೇಗವಾಗಿ ಇಂಪ್ರೂ ಮಾಡುತ್ತದೆ.ಇದರಿಂದ ನಿಮ್ಮ ಹೊಟ್ಟೆಯಲ್ಲಿ ಬೆಳೆದ ಕೊಬ್ಬು ಕಡಿಮೆ ಸಮಯದಲ್ಲಿ ಬೇಗ ಕರಗುವುದಕ್ಕೆ ಸಹಾಯಮಾಡುತ್ತದೆ.
ತಯಾರಿಸುವುದು ಹೇಗೆಂದರೆ ಸೋಂಪು, ಜೀರಿಗೆ, ಅಗಸೆ ಬೀಜಗಳನ್ನು ಲೈಟ್ ಆಗಿ ಫ್ರೈ ಮಾಡಿಕೊಳ್ಳಬೇಕು ಅಂದರೆ ಡ್ರೈ ಮಾಡಿಕೊಳ್ಳಬೇಕು.25ಗ್ರಾಂ ಅಗಸೆ, ಜೀರಿಗೆ, ಅಗಸೆ ಬೀಜಗಳನ್ನು 5-10 ನಿಮಿಷ ಡ್ರೈ ಮಾಡಿ. ನಂತರ ಅದರ ಬಿಸಿ ಕಡಿಮೆ ಆಗುವವರೆಗೂ ವೇಟ್ ಮಾಡಿ. ಬಿಸಿ ಕಡಿಮೆಯಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪೌಡರ್ ತರ ಮಾಡಿ. ನಂತರ ಈ ಪೌಡರ್ ನಲ್ಲಿ 20ಗ್ರಾಂ ಅಳಲೆ ಕಾಯಿ ಪುಡಿ,2 ಚಮಚ ಅರಿಶಿನ, ಅರ್ಧ ಚಮಚ ಸೋಡಾ ಬೆರೆಸಿ. ಒಂದು ವೇಳೆ ಸೋಡ ಇಲ್ಲದಿದ್ದರೆ ನೀವು ಬ್ಲಾಕ್ ಸಾಲ್ಟ್ ಅನ್ನು ಬಳಸಬಹುದು.
ನಂತರ ಚೀಟಿಗೆ ಅಷ್ಟು ಇಂಗು ಮತ್ತು 20ಗ್ರಾಂ ಒಣಗಿಸಿದ ಕರಿಬೇ ಸೊಪ್ಪಿನ ಪುಡಿಯನ್ನು ಹಾಕಿ ಮಿಕ್ಸ ಮಾಡಿ. ಈ ರೀತಿಯಾಗಿ ಫ್ಯಾಟ್ ಬರ್ನಿಂಗ್ ಪೌಡರ್ ಅನ್ನು ಬಳಸಬಹುದು.ಈ ಪೌಡರ್ ಅನ್ನು ಮಲಗುವ ಮುನ್ನ ಅಂದರೆ 1 ಗಂಟೆ ಮುಂಚಿತವಾಗಿ ಊಟ ಆದಮೇಲೆ ಬಿಸಿ ನೀರಿಗೆ 1 ಚಮಚ ಪೌಡರ್ ಹಾಕಿ ಕುಡಿಯಿರಿ. ನಿಮಗೆ ಫಲಿತಾಂಶ ಬೇಗ ಬೇಕು ಎಂದರೆ ಬೆಳಗ್ಗೆ, ಮಧ್ಯಾಹ್ನ ಸಹ ತಿಂಡಿ ಆದ ಬಳಿಕ ತೆಗೆದುಕೊಳ್ಳಬಹುದು.ಕೂದಲು ಉದುರುವ ಸಮಸ್ಯೆ ಇರುವವರು ಈ ಪೌಡರನ್ನು ತೆಗೆದುಕೊಳ್ಳಬಹುದು ಆದರೆ ಪೌಡರ್ ಅನ್ನು ಬಳಸುವುದರಿಂದ ಫಾಸ್ಟ್ ಫೊಡ್ ಅನ್ನು ಆದಷ್ಟು ಕಡಿಮೆ ಮಾಡಬೇಕು. ಕೊಬ್ಬು ಕರಗಿಸುವುದಕ್ಕೆ ಜಂಕ್ ಫುಡ್ಸ್ ಮತ್ತು ಫಾಸ್ಟ್ ಫೂಡ್ ತಿನ್ನುವುದನ್ನು ಬಿಡಬೇಕು.