ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮುಖದ ಅಂದ ಎಷ್ಟು ಮುಖ್ಯವಾಗಿರುತ್ತದೆಯೋ
ಅಷ್ಟೆ ಮುಖ್ಯ ತಲೆಯ ಕೂದಲಾಗಿರುತ್ತದೆ.ಇನ್ನು ತಲೆ ಕೂದಲು ಬೆಳೆಯಬೇಕಾದರೆ ಮುಖ್ಯವಾಗಿ ತಲೆಯಲ್ಲಿ ಕೂದಲಿನ ಬೇರುಗಳು ಇರುವುದು ಮುಖ್ಯ.
ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938 ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938
ಕೂದಲಿನ ಬೇರುಗಳು ಇದ್ದು ತಲೆಯಲ್ಲಿ ಕೂದಲು ಉದುರಿದ್ದರೆ ಖಂಡಿತವಾಗಿಯೂ ಕೂದಲು ಬೆಳೆಯುವ ಸಾಧ್ಯತೆಗಳಿರುತ್ತದೆ ಆದರೆ ಕೂದಲಿನ ಬೇರುಗಳು ಇಲ್ಲದೇ ಇದ್ದು ತಲೆ ಕೂದಲು ಉದುರಿ ಹೋಗಿದ್ದರೆ ಯಾವುದೇ ಕಾರಣಕ್ಕೂ ಬೆಳೆಯುವ ಸಾಧ್ಯತೆಗಳಿರುವುದಿಲ್ಲ.
ಇನ್ನು ತಲೆಯಲ್ಲಿ ಕೂದಲಿಲ್ಲ ನ ಬೇರುಗಳು ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ ಎಂದು ನೋಡುವುದಾದರೆ.ಮುಖದ ಕೂದಲಾಗಲಿ ಅಥವಾ ತಲೆಯ ಕೂದಲಾಗಲಿ ಶೇವ್ ಮಾಡಿದ ಬಳಿಕ ರಫ್ ಆಗಿದ್ದರೆ ಅಲ್ಲಿ ಕೂದಲಿನ ಬೇರು ಇದೆ ಎಂದು ಅರ್ಥ.ಇನ್ನು ಕೂದಲಿನ ಬೇರುಗಳು ಇಲ್ಲದ ಜಾಗದಲ್ಲಿ ನೀವು ಎಷ್ಟೇ ಪ್ರಯತ್ನಪಟ್ಟರು ಕೂಡ ಕೂದಲ ಬೆಳವಣಿಗೆ ಆಗುವುದಿಲ್ಲ.ಆದ್ದರಿಂದ ಕೂದಲಿನ ಬೇರುಗಳು ಇರುವವರು , ಬೇರುಗಳು ಇದ್ದು ಕೂದಲು ಉದುರಿದವರು
ದಾಸವಾಳದ ಎಲೆಗಳನ್ನು ಮೆಂತ್ಯೆ( ನೆನೆಸಿದ ಮೆಂತ್ಯೆ ಕಾಳು )ಜೊತೆಗೆ ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ರೀತಿ ತಯಾರಿಸಿಕೊಳ್ಳಿ.ನಂತರ ಆ ಪೇಸ್ಟನ್ನು ತಲೆಗೆ ಹಚ್ಚಿಕೊಂಡು ಎಳೆ ಬಿಸಿಲಿಗೆ ತಲೆಯನ್ನು ಒಡ್ಡಿ.
ಹೀಗೆ ಪ್ರತಿದಿನ 31 ದಿನಗಳವರೆಗೆ ಮಾಡಿದ್ದೆ ಆದಲ್ಲಿ ,ಬೇರುಗಳು ಇದ್ದಿದ್ದೇ ಆದಲ್ಲಿ ಖಂಡಿತವಾಗಿಯೂ ಕೂದಲು ಮತ್ತೆ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.ಒಂದು ವೇಳೆ ಇದರಿಂದ ಸಹ ಪ್ರಯೋಜನವಾಗದಿದ್ದಾಗ ಹತ್ತಿರದ ಆಯುರ್ವೇದ ಪಂಡಿತರನ್ನು ಭೇಟಿ ಮಾಡಿ ಸೂಕ್ತ ಸಲಹೆಗಳನ್ನು ಪಡೆದುಕೊಳ್ಳಿ.

ಧನ್ಯವಾದಗಳು.