ಜೀವನದಲ್ಲಿ ಸರಳವಾಗಿ ಮತ್ತು ಬೇಗನೆ ಸಕ್ಸಸ್ ಫುಲ್ ವ್ಯಕ್ತಿಗಳು ಆಗಬೇಕೆಂದರೆ ನೀವು ಪುಸ್ತಕಗಳನ್ನು ಓದಬೇಕು. ಯಾಕೆಂದರೆ ಯಶಸ್ವಿ ಜನರ ಅನುಭವ ಪುಸ್ತಕದಲ್ಲಿ ಓದುವುದಕ್ಕೆ ಸಿಗುತ್ತದೆ.ನಿಮ್ಮ ತಪ್ಪುಗಳ ಬಗ್ಗೆ ನೀವು ಕಲಿತರೆ ಜೀವನ ಕಡಿಮೆ ಬೀಳುತ್ತದೆ. ಆದ್ದರಿಂದ ಬೇರೆಯವರ ತಪ್ಪುಗಳಿಂದ ಕಲಿತರೆ ನಿಜವಾದ ಬುದ್ಧಿವಂತರಾಗಬಹುದು. ಈ ಎಲ್ಲಾ ಅನುಭವ ಪುಸ್ತಕದಲ್ಲಿ ಓದುವುದಕ್ಕೆ ಸಿಗುತ್ತದೆ.ಈ ಪುಸ್ತಕಗಳು ಆಧ್ಯಾತ್ಮಿಕವಾಗಿ ಮತ್ತು ಬೌದ್ಧಿಕವಾಗಿ ಜೀವನವನ್ನು ಬದಲಾಯಿಸುತ್ತದೆ.
1, ಆತ್ಮಜ್ಞಾನದ ವಿಜ್ಞಾನ : ಸದ್ಗುರು ಅವರು ತಮ್ಮ ಸ್ವಂತ ಅನುಭವದಿಂದ ಬರೆದಿದ್ದಾರೆ. ಸದ್ಗುರು ಹೇಳುತ್ತಾರೆ ಯಾರು ನಿಜವಾದ ಗುರು ಎಂದರೆ ಯಾರು ನಿಮ್ಮ ಜೀವನದ ಅಂಧಕಾರವನ್ನು ದೂರ ಮಾಡುತ್ತಾರೆ ಮತ್ತು ಯಾರು ನಿಮ್ಮ ಆತ್ಮದ ಅಸ್ತಿತ್ವಕ್ಕೆ ಪ್ರಕಾಶವನ್ನು ನೀಡುತ್ತಾರೆ ಅವರೇ ನಿಜವಾದ ಗುರು.ಅವರ ಪ್ರಕಾರ ಆಧ್ಯಾತ್ಮಿಕತೆ ಪ್ರಗತಿ ಮಾಡಬೇಕೆಂದರೆ ಹೊರ ಪ್ರಪಂಚದಲ್ಲಿ ನಡೆಯುತ್ತಿರುವ ವಿಷಯಗಳ ಮೇಲೆ ದ್ಯಾನ ಕೊಡಬಾರದು ಬದಲಿಗೆ ನಿಮ್ಮ ಒಳಗೆ ಏನು ನಡೆಯುತ್ತಿದೆ ಅದರ ಮೇಲೆ ದ್ಯಾನ ಕೊಡಬೇಕು.ನೀವು ನಿಜವಾಗಲೂ ಶಾಂತಿಯನ್ನು ಹುಡುಕುತ್ತಿದ್ದಾರೆ ಈ ಪುಸ್ತಕವನ್ನು ಓದಲೇಬೇಕು.
2, ನೀವು ಗೆಲ್ಲಬಹುದು :ಚಿಕ್ಕ ಚಿಕ್ಕ ವಿಷಯದಿಂದ ದೊಡ್ಡ ದೊಡ್ಡ ಪಾಠ ಈ ಪುಸ್ತಕದಲ್ಲಿ ಸಿಗುತ್ತದೆ.
3,ರೋಬಿನ್ ಶರ್ಮ : ಈ ಪುಸ್ತಕದಲ್ಲಿ ವ್ಯಕ್ತಿಯ ಬಗ್ಗೆ ಹೇಳಿದ್ದಾರೆ. ಅವರು ಸಕ್ಸಸ್ ಫುಲ್ ವಕೀಲ ಆದರೆ ತನ್ನ ಕೆಲಸದಲ್ಲಿ ಇರುವ ಒತ್ತಡದ ಕಾರಣದಿಂದ ಅವನು ತನ್ನ ಎಲ್ಲ ಸಂಪತ್ತನ್ನು ಮಾರುತ್ತಾನೆ.ಸತ್ಯದ ಶೋಧನೆಗೆ ಹಿಮಾಲಯಕ್ಕೆ ಹೋಗುತ್ತಾನೆ. ಅಲ್ಲಿ ಅವನಿಗೆ ಸನ್ಯಾಸಿಗಳು ಸಿಗುತ್ತಾರೆ. ಅವರು ಅವನಿಗೆ ಜೀವನದ ಬಗ್ಗೆ ಬದಲಾಯಿಸುವ 7 ಪಾಠಗಳನ್ನು ಹೇಳುತ್ತಾರೆ.ಈ 7 ಪಾಠಗಳನ್ನು ಜಗತ್ತಿಗೆ ಪಾಲಿಸುವಂತೆ ಮಾಡಬೇಕು ಎಂದು ಹೇಳುತ್ತಾರೆ.ದಯವಿಟ್ಟು ಈ ಪುಸ್ತಕವನ್ನು ನೀವು ಓದಲೇಬೇಕು.
4, 0-1 ಪೇಟರ್ ಥೆಇಲ್:ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದರೆ ನೀವು ಏನಾದರು ಡಿಫರೆಂಟ್ ಮಾಡಬೇಕು.ನೀವು ಯಾವ ಮೊದಲಿನ ತರ ಮಾಡುತ್ತ ಹೋದರೆ ಯಶಸ್ವಿ ಆಗುವುದಿಲ್ಲ ಎಂದು ಹೇಳುತ್ತಾರೆ.ಹೊಸ ವಿಷಯದ ಬಗ್ಗೆ ಆವಿಷ್ಕಾರ ಮಾಡುವುದಕ್ಕೆ ಪ್ರೋತ್ಸಾಹ ಕೊಡುತ್ತಾರೆ.
5, ಸೀಕ್ರೆಟ್:ಲಾ ಆಫ್ ಅಟ್ರಾಕ್ಷನ್ ಬಗ್ಗೆ ಕ್ಲಾರಿಟಿ ತುಂಬಾ ಜನರಿಗೆ ತಿಳಿದಿರಲ್ಲ.ಈ ಪುಸ್ತಕ ನೀವು ಓದಿದರೆ ಅದು ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ.