ನಿಮ್ಮ ಕೈ ಅಲ್ಲಿ ಮಚ್ಚೆ ಇದೆಯಾ!

Written by Anand raj

Published on:

ಕೈಗಳ ಮೇಲೆ ಇರುವ ಮಚ್ಚೆಗಳು ಯಾವ ರೀತಿ ಪ್ರಭಾವ ಬೀರುತ್ತದೆ ಅವುಗಳ ಲಕ್ಷಣ ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕೈಗಳ ಮೇಲೆ ಎಲ್ಲರಿಗೂ ಮಚ್ಚೆ ಇರುವುದನ್ನು ಗಮನಿಸಬಹುದು ಈ ಮಚ್ಚೆಗಳು ಶುಭ ಅಥವಾ ಅಶುಭ ಎಂದು ನೀರಿನ ಬನ್ನಿ. ಗಂಡು ಮಕ್ಕಳಿಗೆ ಬಲ ಗೈಯಲ್ಲಿ ಇರುವ ಮಚ್ಚೆಗಳು ಅಂದರೆ ಭುಜ ಇಂದ ಹಿಡಿದು ಹಸ್ತದ ವರೆಗೂ ಇರುವ ಮಚ್ಚೆಗಳು ಯಾವ ರೀತಿಯ ಲಕ್ಷಣ ತೋರಿಸುತ್ತದೆ ಎಂದು ನೋಡೋಣ. ಭುಜದ ಮೇಲೆ ಇರುವ ಮಚ್ಚೆಗಳು ಇವೆಲ್ಲವೂ ಅತ್ಯಂತ ಶುಭವಾಗಿ ಇರುವ ಮಚ್ಚೆಗಳು ಇವರಿಗೆ ಬಡತನ ಬರುವುದೇ ಇಲ್ಲ ಎಂದು ಹೇಳಬಹುದು.

ಶ್ರೀಮಂತಿಕೆ ಇಂದ ಮೆರೆಯುತ್ತಾರೆ ಇವರಿಗೆ ಯಾವುದೇ ರೀತಿಯ ದುಡ್ಡು ಕಾಸಿನ ಸಮಸ್ಯೆ ಬರುವುದಿಲ್ಲ ಬಂದರೂ ತಾತ್ಕಾಲಿಕವಾದ ಸಮಸ್ಯೆ ಅದನ್ನು ಅವರು ಬುದ್ಧಿವಂತಿಕೆ ಇಂದ ನಿರ್ಣಯ ತೆಗೆದು ಕೊಳ್ಳುತ್ತಾರೆ ಮತ್ತು ಇವರು ಜೀವನ ಪೂರ್ತಿ ಸಾಕಷ್ಟು ಐಶ್ವರ್ಯವನ್ನು ಹಣಕಾಸಿನ ಅನುಕೂಲ ಇವರು ನೋಡುತ್ತಾರೆ ಎಂದು ಹೇಳಬಹುದು ಮೊಣಕೈ ಮೇಲೆ ಇರುವ ಮಚ್ಚೆಗಳು ತುಂಬಾ ಶುಭ ಒಂದು ವೇಳೆ ದೊಡ್ಡದಾಗಿ ಇದ್ದರೆ ಅತ್ಯಂತ ಶುಭಕರ ಮಚ್ಚೆಗಳು ಇವು ಚುಕ್ಕೆ ಅಷ್ಟು ಇದ್ದರೂ ಅತ್ಯಂತ ಶುಭಕರ ಮಚ್ಚೆಗಳು ಎಂದು ಹೇಳಲಾಗುತ್ತದೆ ಒಂದು ವೇಳೆ ಕಪ್ಪಾಗಿ ಇದ್ದರೆ ಬಹಳ ಒಳ್ಳೆಯದು.

ಯಾವುದೇ ವಿಷಯದಲ್ಲಿ ಅನವಶ್ಯಕ ವಿಷಯದಲ್ಲಿ ಇವರು ಹಣವನ್ನು ಖರ್ಚು ಮಾಡುವುದನ್ನು ನೋಡುತ್ತೇವೆ ದುಡುಕಿ ನಿರ್ಧಾರ ತೆಗೆದುಕೊಂಡು ಅನವಶ್ಯಕ ವ್ಯವಹಾರ ಮಾಡಿಕೊಂಡು ಯಾರೊಂದಿಗೂ ವ್ಯವಹಾರ ಮಾಡಿಕೊಂಡು ಹವ್ಯಾಸಗಳನ್ನು ಮಾಡಿ ದುಡ್ಡು ಕಳೆಯುವ ಸಾಧ್ಯತೆ ಇರುತ್ತದೆ. ಜೀವನದಲ್ಲಿ ಯಶಸ್ಸು ಪಡೆಯುವ ಸಮಯದಲ್ಲಿ ಅಡೆತಡೆ ಬರುವ ಸಾಧ್ಯತೆ ಇರುತ್ತದೆ ತಮ್ಮ ಗುರಿಯನ್ನು ಮುಟ್ಟುವಾಗ ಎಡವುವ ಸಾಧ್ಯತೆಗಳು ಹೆಚ್ಚಾಗಿ ಇರುತ್ತದೆ. ಒಂದು ವೇಳೆ ಹೆಣ್ಣು ಮಕ್ಕಳಿಗೆ ಎಡ ಕೈಯಲ್ಲಿ ಮಚ್ಚೆ ಇದ್ದರೆ ಶ್ರೀಮಂತಿಕೆ ತೋರಿಸುತ್ತದೆ.

ಇವರಿಗೆ ದುಡ್ಡು ಕಾಸಿನ ಸಮಸ್ಯೆ ಇರುವುದಿಲ್ಲ ಹಣಕಾಸಿನ ವಿಚಾರದಲ್ಲಿ ಎಂದಿಗೂ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ ಸಣ್ಣ ಪುಟ್ಟ ಸಮಸ್ಯೆ ಬಂದರು ಕೂಡ ಅದನ್ನು ಜಯಿಸಿ ಶ್ರೀಮಂತಿಕೆ ಮೆರೆಯುತ್ತಾರೆ ದೊಡ್ಡ ಮಟ್ಟದ ಯಶಸ್ಸನ್ನು ಇವರ ಜೀವನದಲ್ಲಿ ಪಡೆಯುತ್ತಾರೆ. ಒಂದು ವೇಳೆ ಎಡ ಕೈ ಮೇಲೆ ಇರುವ ಮಚ್ಚೆಗಳು ಶುಭ ತೋರುತ್ತದೆ. ದುಡ್ಡು ಕಾಸು ಹಣಕಾಸಿನ ಸಮಸ್ಯೆ ಬರುವುದಿಲ್ಲ ದೊಡ್ಡ ಮಟ್ಟದ ಯಶಸ್ಸು ಸಾಧಿಸುತ್ತಾರೆ. ಈ ಎಡ ಕೈಯಲ್ಲಿ ಇರುವ ಮಚ್ಚೆಗಳು ದೊಡ್ಡ ಮಟ್ಟದ ಧನ ಲಾಭ ಬರುವ ಸಾಧ್ಯತೆ ಇರುತ್ತದೆ ಹೆಣ್ಣು ಮಕ್ಕಳಿಗೆ ಎಡ ಕೈಯಲ್ಲಿ ಇರುವ ಮಚ್ಚೆಗಳು ಅವು ಕೂಡ ಶುಭ ಎಂದು ಹೇಳಬಹುದು

ಅವುಗಳನ್ನು ನಂಬಿ ಕೆಲಸ ಮಾಡಬಹುದು ಅದು ಯಾರಿಗಾದರೂ ಮಾತು ಕೊಟ್ಟರೆ ಪಾಲಿಸುತ್ತಾರೆ ಇವರನ್ನು ನಂಬಿದವರು ಎಂದಿಗೂ ಕೈ ಬಿಡುವುದಿಲ್ಲ. ಹಸ್ತದ ಹಿಂಭಾಗದಲ್ಲಿ ಮಚ್ಚೆ ಇದ್ದರೆ ಅದು ಅಷ್ಟು ಶುಭ ಅಲ್ಲ ಯಾವುದೋ ವಿಚಾರದಲ್ಲಿ ಅಂದುಕೊಂಡದ್ದು ಸಾಧಿಸಲು ಆಗದೆ ಇರಬಹುದು. 

Related Post

Leave a Comment