ಸ್ತ್ರೀಯರು ಈ ರೀತಿ ಮಲಗಿದರೆ ಬರುತ್ತದೆ ದರಿದ್ರ, ಸಿಟ್ಟಗುವರು ತಾಯಿ ಲಕ್ಷ್ಮಿ!

Written by Anand raj

Published on:

ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಲಕ್ಷ್ಮಿ ಹೆಣ್ಣು ಆದಕಾರಣ ಮನೆಯಲ್ಲಿ ಇರುವಂತಹ ಹೆಣ್ಣು ಲಕ್ಷ್ಮಿಯ ಸ್ವರೂಪ. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಮನೆಯಲ್ಲಿ ಇರುವಂತಹ ಹೆಣ್ಣು ಮಕ್ಕಳು ಬಹಳಷ್ಟು ಸಂತೋಷವಾಗಿ ಇರಬೇಕು. ಜೊತೆಯಲ್ಲಿ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ಅಪ್ಪಿತಪ್ಪಿಯೂ ಈ ಕೆಲಸವನ್ನು ಮಾಡಬಾರದು. ಅದರಲ್ಲೂ ಮುಖ್ಯವಾಗಿ ಈ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಮನೆಯಲ್ಲಿ ಇರುವಂತಹ ಸ್ತ್ರೀಯರು ಅಪ್ಪಿತಪ್ಪಿಯೂ ಈ ಸಮಯದಲ್ಲಿ ನಿದ್ದೆ ಮಾಡಿದರೆ ಮನೆಗೆ ನಷ್ಟ ಉಂಟಾಗುತ್ತದೆ ಹಾಗೂ ಮನೆಗೆ ದರಿದ್ರ ಬಂದು ನೆಲೆಸುತ್ತದೆ.

ಮನೆಯಲ್ಲಿ ಇರುವಂತಹ ಸ್ತ್ರೀಯರು ಲಕ್ಷ್ಮಿಯ ಸ್ವರೂಪ. ಮನೆಯ ಉನ್ನತಿ ಮತ್ತು ಅದೃಷ್ಟ ಬರಬೇಕು ಎಂದರೆ ಮನೆಯಲ್ಲಿ ಇರುವಂತಹ ಸ್ತ್ರೀಯರು ಬಹಳಷ್ಟು ಅಚ್ಚುಕಟ್ಟಾಗಿ ಮತ್ತು ಸ್ವಚ್ಛತೆಯಿಂದ ಇರಬೇಕು. ಮನೆಯಲ್ಲಿ ಇರುವಂತಹ ಸ್ತ್ರೀಯರು ಸದಾಕಾಲ ಸಂತೋಷದಿಂದ ನೆಮ್ಮದಿಯಿಂದ ಇರುವುದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಮನೆಯಲ್ಲಿರುವ ಸ್ತ್ರೀಯರು ಯಾವುದೇ ಕಾರಣಕ್ಕೂ ಇಂತಹ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು.

1, ಕೆಲವು ಸ್ತ್ರೀಯರು ಬೇಗನೆ ಎದ್ದು ಮನೆ ಕೆಲಸವನ್ನು ಮಾಡಿ ಪೂಜೆ ಮಾಡಿ ತಿಂಡಿ ತಿಂದು ಮಧ್ಯಾಹ್ನದ ಬಿಡುವಿನ ಸಮಯದಲ್ಲಿ ನಿದ್ದೆಯನ್ನು ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಸ್ತ್ರೀಯರು ಮನೆಯ ಕೆಲಸ ಮಾಡಿದ ನಂತರ ನಿದ್ದೆಯನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಇರುವ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಹಾಗೂ ದರಿದ್ರ ಬರುವ ರೀತಿ ಮಾಡುತ್ತಾಳೆ. ಆದಕಾರಣ ಯಾವುದೇ ಕಾರಣಕ್ಕೂ ಕೆಲಸ ಮಾಡಿದ ನಂತರ ನಿದ್ದೆಯನ್ನು ಮಾಡಬೇಡಿ.

2, ಸ್ತ್ರೀಯರು ಬೆಳಗ್ಗೆ ಹೊತ್ತು ಬೇಗ ಏಳಬೇಕು. ಬ್ರಾಹ್ಮೀ ಮುಹೂರ್ಥದಲ್ಲಿ ಎದ್ದು ಮನೆಯನ್ನು ಸ್ವಚ್ಛ ಮಾಡಿ ಪೂಜೆಯನ್ನು ಮಾಡಬೇಕು. ಈ ರೀತಿ ಬೇಗ ಏಳುವುದರಿಂದ ನಿಮ್ಮ ಸೌಂದರ್ಯ ವೃದ್ಧಿಯಾಗುತ್ತದೆ.ಬ್ರಾಹ್ಮೀ ಮುಹೂರ್ತದಲ್ಲಿ ಹೆಣ್ಣುಮಕ್ಕಳು ಬೇಗ ಎದ್ದು ಪೂಜೆ ಮಾಡುವುದರಿಂದ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ಈ ರೀತಿ ಮಾಡುವುದರಿಂದ ಆರೋಗ್ಯ ಮತ್ತು ಐಶ್ವರ್ಯ ಆಗುತ್ತದೆ.

3, ಮನೆಯಲ್ಲಿ ಇರುವಂತಹ ಸ್ತ್ರೀಯರು ಯಾವುದೇ ಕಾರಣಕ್ಕೂ ಸಂಜೆಯ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಅಪ್ಪಿತಪ್ಪಿಯೂ ನಿಮ್ಮ ಮನೆಯಲ್ಲಿರುವ ಸ್ತ್ರೀಯರು ಸಂಜೆಯ ವೇಳೆ ನಿದ್ದೆ ಮಾಡುತ್ತಿದ್ದಾರೆ ಎಂದರೆ ನಿಮ್ಮ ಮನೆಗೆ ಅಶುಭ ವಿಚಾರ
ಬರಲಿದೆ ಅಥವಾ ಯಾವುದೊ ಕೆಟ್ಟ ವಿಚಾರ ನಿಮ್ಮ ಕಿವಿಗೆ ಬೀಳಲಿದೆ. ಮಲಗುವ ಸಮಯದಲ್ಲಿ ಸ್ತ್ರೀಯರು ಯಾವುದೇ ಕಾರಣಕ್ಕೂ ಕೂದಲನ್ನು ಬಿಟ್ಟುಕೊಂಡು ಮಲಗಬಾರದು.ಈ ರೀತಿ ಮಲಗಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಅನಾರೋಗ್ಯದ ಸಮಸ್ಸೆ, ಅಶಾಂತಿ ನೆಲೆಸುತ್ತದೆ.

4, ಮನೆಯಲ್ಲಿರುವ ಸ್ತ್ರೀಯರು ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆದು ಸ್ವಚ್ಛವಾಗಿ ಮಲಗಬೇಕು.ಅಷ್ಟೇ ಅಲ್ಲದೆ ಊಟ ಮಾಡಿದ ತಕ್ಷಣ ನಿದ್ದೆಯನ್ನು ಮಾಡಬಾರದು.ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಮನೆಯಲ್ಲಿರುವ ಸ್ತ್ರೀಯರು ಆರೋಗ್ಯವಾಗಿ ಇರುವುದರಿಂದ ಮನೆಯಲ್ಲಿ ಇರುವಂತಹ ಸದಸ್ಯರು ಆರೋಗ್ಯದಿಂದ ಇರುವ ರೀತಿ ಕಾಪಾಡಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೋಗುತ್ತದೆ ಹಾಗೂ ಲಕ್ಷೀ ದೇವಿಯ ಆಹ್ವಾನೇ ಆಗುತ್ತದೆ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

Related Post

Leave a Comment