ಇದನ್ನು ಉರಿಸಿದರೆ ಸೊಳ್ಳೆಗಳು ನಿಮ್ಮ ಮನೆಯ ಹತ್ತಿರ ಬರುವುದೇ ಇಲ್ಲ!

Written by Anand raj

Published on:

ಸೊಳ್ಳೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸೊಳ್ಳೆ ಪ್ರತಿಯೊಬ್ಬರ ಮನೆಯಲ್ಲೂ ಕಾಟ ಕೊಟ್ಟೇ ಕೊಟ್ಟಿರುತ್ತದೆ.ಸೊಳ್ಳೆ ಒಂದು ಚಿಕ್ಕದಾದ ಕೀಟ ಆದರೆ ಆ ಒಂದು ಚಿಕ್ಕ ಸೊಳ್ಳೆ ಕಡಿದಾಗ ಮನುಷ್ಯನಿಗೆ ಅನೇಕ ಕಾಯಿಲೆಗಳು ಬಂದು ಸಾವು ಸಹ ಬರಬಹುದು ಎಂದರೆ ನೀವು ನಂಬಲೇಬೇಕು.ಒಂದು ಚಿಕ್ಕ ಸೊಳ್ಳೆ ಕಡಿದಾಗ ಡೆಂಗ್ಯೂ ,ಮಲೇರಿಯಾ ,ಚಿಕನ್ ಗುನ್ಯಾದಂತಹ ಇನ್ನೂ ಅನೇಕ ಕಾಯಿಲೆಗಳು ನಮ್ಮನ್ನು ಕಾಡಬಹುದು.

ಇನ್ನೂ ಇಂತಹ ಸೊಳ್ಳೆಗಳನ್ನು ಮತ್ತು ಇನ್ನಿತರ ಕ್ರಿಮಿ ಕೀಟ ನಮ್ಮ ಮನೆಯ ಬಳಿ ಬರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿದೆ.ಆದ್ದರಿಂದ ಸೊಳ್ಳೆಗಳನ್ನು ಮನೆಯಿಂದ ಓಡಿಸುವ ಮತ್ತು ಬರದಂತೆ ಮಾಡುವ 1 ಮದ್ದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಸಲಾಗಿದೆ.ಇನ್ನು ಆದಷ್ಟು ಮನೆಯ ಒಳಗೆ ಅಥವಾ ಹೊರಗೆ ಚಿಕ್ಕ ಪಾಟ್ ಗಳಲ್ಲಿ ಅಥವಾ ಬಾಟಲ್ ಗಳಲ್ಲಿ ಗಿಡವನ್ನು ಬೆಳೆಸುವಾಗ ಹೆಚ್ಚು ನೀರು ಹಾಕಿಡಬೇಡಿ ಇದರಿಂದ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತವೆ.

ಮಸ್ಕಿಟೋ ಲಿಕ್ವಿಡ್ ಕಾಯಿಲ್ ಗಳನ್ನು ಬಳಸುವುದರಿಂದ ಸಹ ಸೊಳ್ಳೆಯ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು ಆದರೆ ಇದಕ್ಕೆ ಬಳಸುವ ಲಿಕ್ವಿಡನ್ನು ರಾಸಾಯನಿಕಗಳಿಂದ ತಯಾರಿಸುವುದರಿಂದ ಇದು ನಮ್ಮ ಆರೋಗ್ಯಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು

ಆದ್ದರಿಂದ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ , ಪರಿಣಾಮಕಾರಿಯಾದ ಸೊಳ್ಳೆಗಳನ್ನು ಸುಲಭವಾಗಿ ಓಡಿಸುವ ಮತ್ತು ಬರದಂತೆ ಮಾಡುವ ಮದ್ದನ್ನು ತಿಳಿಯೋಣ ಬನ್ನಿ.

  • ಮೊದಲಿಗೆ 1 ಮಣ್ಣಿನ ಹಣತೆ(ದೀಪ) ಯನ್ನು ತೆಗೆದುಕೊಳ್ಳಿ ಅದಕ್ಕೆ 1 ರಿಂದ 2 ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ದೀಪದ ಒಳಗೆ ಹಾಕಿ ,5 ರಿಂದ 6 ಕರ್ಪೂರವನ್ನು ಪುಡಿಮಾಡಿ ಹಾಕಿ,2 ಚಿಟಿಕೆ ಓಮಿನ ಕಾಳನ್ನು ಹಾಕಿ ಜೊತೆಗೆ ಅರ್ಧ ಸ್ಪೂನ್ ತುಪ್ಪ ಹಾಕಿ ನಂತರ 2 ಕರ್ಪೂರವನ್ನು ಅದರ ಮೇಲಿಟ್ಟು ಹಚ್ಚಿ.
  • ಬೆಳ್ಳುಳ್ಳಿಯ ಕಟುವಾದ ವಾಸನೆ ಯಿಂದ ಸೊಳ್ಳೆಗಳು ಅದರ ಹತ್ತಿರ ಸುಳಿಯುವುದಿಲ್ಲ .
  • ಓಂ ಕಾಳಿನ ವಾಸನೆ ಸೊಳ್ಳೆಗಳಿಗೆ ಆಗುವುದಿಲ್ಲ
  • ಕರ್ಪೂರದ ವಾಸನೆ ಸೊಳ್ಳೆಗಳನ್ನು ತಡೆಯುತ್ತದೆ.

ಇನ್ನೂ ಹೀಗೆ ದೀಪವನ್ನು ಹೊತ್ತಿಸಿ ಮನೆಯ ಮೂಲೆ ಮೂಲೆಗೂ ಆ ದೀಪದ ಸುಗಂಧ ದ್ರವ್ಯವನ್ನು ಹರಡಿಸಿದರೆ ಸೊಳ್ಳೆಗಳು ನಿಮ್ಮ ಮನೆಯಿಂದ ಕ್ಷಣ ಮಾತ್ರದಲ್ಲಿ ಹೊರಟು ಹೋಗುತ್ತವೆ ಮತ್ತು ಹೊಸ ಸೊಳ್ಳೆಗಳು ಬರಲು ಆಗುವುದಿಲ್ಲ.

ಇವೆಲ್ಲವನ್ನೂ ದೀಪದೊಳಗೆ ಹಾಕಿ ಹಚ್ಚುವುದರಿಂದ ಇದರ ಸುಗಂಧ ದ್ರವ್ಯ ವಾಸನೆಯಿಂದ ಸೊಳ್ಳೆಗಳು ಮನೆಯಿಂದ ಹೋಗುತ್ತವೆ ಮತ್ತು ಮನೆಯ ಒಳಗೆ ಪ್ರವೇಶಿಸುವುದಿಲ್ಲ.

ಇದನ್ನು ಪ್ರತಿದಿನ ಮಾಡುವುದರಿಂದ ಸೊಳ್ಳೆ ಕಾಟ ಮತ್ತು ಸಣ್ಣ ಕ್ರಿಮಿ ಕೀಟಗಳು ನಮ್ಮ ಮನೆ ಹತ್ತಿರ ಸುಳಿಯುವುದಿಲ್ಲ ಮತ್ತು ಇದು ನೈಸರ್ಗಿಕವಾದ ವಿಧಾನವಾಗಿರುವುದರಿಂದ ಯಾವುದೇ ರೀತಿ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment