ನಾವೆಲ್ಲ ಸಾಮಾನ್ಯವಾಗಿ ಹಸುವಿನ ಹಾಲನ್ನು ಬಳಕೆ ಮಾಡುತ್ತೇವೆ.ಆದರೆ ಅದಕ್ಕಿಂತ ಶ್ರೇಷ್ಠವಾದ ಆರೋಗ್ಯಕ್ಕೆ ಅತ್ಯುತ್ತಮ ಹಾಲು ಇದೆ.ಅದು ಯಾವುದೆಂದರೆ ತೆಂಗಿನಹಾಲು. ಹಬ್ಬದ ದಿನ ಒಬ್ಬಟ್ಟು ಮಾಡಿದಾಗ ಅಥವಾ ಸೌಂದರ್ಯ ವೃದ್ಧಿಗೆ ತೆಂಗಿನ ಹಾಲಿನ ಬಳಕೆಯ ಬಗ್ಗೆ ಸಾಮಾನ್ಯವಾಗಿ ನಿಮ್ಮೆಲ್ಲರಿಗೂ ತಿಳಿದೇ ಇದೆ.ಆದರೆ ನೈಸರ್ಗಿಕವಾದ ಪೋಷಕಾಂಶಗಳನ್ನು ಒಳಗೊಂಡ ತೆಂಗಿನ ಹಾಲಿನಲ್ಲಿ ಇನ್ನೂ ಬಹಳಷ್ಟು ಉಪಯೋಗಗಳು ಇವೆ.ಪ್ರತಿದಿನ ನಮ್ಮ ಅಡುಗೆಗೆ ಅಥವಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಸಿ ತೆಂಗಿನ ಕಾಯಿ ಅಥವಾ ಕೊಬ್ಬರಿಯನ್ನು ಬಳಸುತ್ತೇವೆ.ಆದರೆ ತೆಂಗಿನ ಹಾಲನ್ನು ಅಷ್ಟಾಗಿ ಉಪಯೋಗಿಸುವುದಿಲ್ಲ.ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಉತ್ತಮ ಲಾಭ ದೊರೆಯುತ್ತದೆ.ನೀವು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಅಂತ ಏನಿಲ್ಲ.ದಿನದಲ್ಲಿ ಯಾವಾಗ ಬೇಕಾದರೂ ಒಂದು ಲೋಟ ತೆಂಗಿನ ಹಾಲನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಲಾಭಗಳನ್ನು ಪಡೆಯಬಹುದು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮಲಬದ್ಧತೆಯ ಸಮಸ್ಯೆಯನ್ನು ದೂರಮಾಡುತ್ತದೆ: ಕೆಲವರಿಗೆ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.ಹಾಗಾಗಿ ಆಹಾರದಲ್ಲಿ ಪೌಷ್ಟಿಕ ಸತ್ವಗಳು ಮತ್ತು ಎಲೆಕ್ಟ್ರೋಲೈಟ್ ಅಂಶಗಳು ದೇಹದಲ್ಲಿ ಸರಿಯಾದ ಕಾರ್ಯ ನಿರ್ವಹಣೆಗೆ ಸಹಾಯಕ್ಕೆ ಬರುವುದಿಲ್ಲ.ಈ ಕಾರಣದಿಂದ ಮಲವಿಸರ್ಜನೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಆಗುವುದಿಲ್ಲ. ಆದರೆ ತೆಂಗಿನ ಹಾಲಿನ ಸೇವನೆಯಿಂದ ಜೀರ್ಣ ನಾಳದಲ್ಲಿ ಹೆಚ್ಚು ಪೌಷ್ಟಿಕಾಂಶಗಳನ್ನು ಮತ್ತು ಎಲೆಕ್ಟ್ರೋಲೈಟ್ ಅಂಶಗಳನ್ನು ಒದಗಿಸುವುದರಿಂದ ಮಲಬದ್ಧತೆಯನ್ನು ದೂರಗೊಳಿಸಿ ಆರೋಗ್ಯಕರವಾದ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ಕರುಳಿನ ಭಾಗದಲ್ಲಿ ಉಂಟುಮಾಡುತ್ತದೆ.
ಅಜೀರ್ಣತೆಯನ್ನು ದೂರಮಾಡುತ್ತದೆ: ಜೀರ್ಣತೆ ಕಾಡುತ್ತಿರುವ ಕಾರಣದಿಂದ ಕರುಳಿನ ಭಾಗದಲ್ಲಿ ರೋಗಗಳು ಕಂಡುಬರುವ ಸಾಧ್ಯತೆ ಇರುತ್ತದೆ.ಅಂತವರಿಗೆ ಹಸಿಯಾದ ತೆಂಗಿನಹಾಲು ಒಳ್ಳೆಯದು.ಇದರ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಅಜೀರ್ಣತೆಯಿಂದ ದೂರ ಇರಬಹುದು.
ರಕ್ತದಲ್ಲಿರುವ ಸಕ್ಕರೆಮಟ್ಟವನ್ನು ನಿಯಂತ್ರಣ ಮಾಡುತ್ತದೆ: ಇತ್ತೀಚಿಗೆ ಸಕ್ಕರೆ ಕಾಯಿಲೆ ಹೊಂದಿರುವ ಜನರು ಎಲ್ಲಾ ಕಡೆ ಕಂಡುಬರುತ್ತಾರೆ.ನಮ್ಮ ಆಹಾರ ಶೈಲಿಯಿಂದ ಅನುವಂಶಿಯಾಗಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ದಿನಕ್ಕೆ ಒಂದು ಲೋಟ ತೆಂಗಿನ ಹಾಲು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ಸಮಸ್ಯೆ ಏರುಪೇರಾಗದಂತೆ ನೋಡಿಕೊಳ್ಳುತ್ತದೆ.
ಹೃದಯಕ್ಕೆ ತುಂಬಾ ಒಳ್ಳೆಯದು: ತೆಂಗಿನ ಹಾಲಿನಲ್ಲಿ ಒಳ್ಳೆಯ ಕೊಬ್ಬಿನಂಶ ಹೆಚ್ಚಾಗಿದೆ ಮತ್ತು ಶೇಕಡ 50ರಷ್ಟು ಲಾರಿಕ್ ಆಮ್ಲ ಮತ್ತು ಫ್ಯಾಟಿ ಆಸಿಡ್ ಅಂಶ ಇದೆ.ನಮ್ಮ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಅಭಿವೃದ್ಧಿಪಡಿಸಿ ತನ್ನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಲಕ್ಷಣಗಳಿಂದ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ತೆಂಗಿನ ಹಾಲಿನಲ್ಲಿರುವ ಖನಿಜಾಂಶಗಳು ರಕ್ತದ ಒತ್ತಡವು ಕೂಡ ಕಡಿಮೆ ಮಾಡುತ್ತದೆ.ಇದರಿಂದ ರಕ್ತನಾಳಗಳ ಫ್ಲೆಕ್ಸಿಬಿಲಿಟಿ ಹೆಚ್ಚಾಗುವುದರ ಜೊತೆಗೆ ಹೃದಯದ ಆರೋಗ್ಯಕ್ಕೆ ಅಸಹಕಾರಿ ಅಂಶಗಳನ್ನು ರಕ್ತನಾಳಗಳು ಸೇರುವುದು ತಪ್ಪುತ್ತದೆ.
ಹುಣ್ಣುಗಳ ನಿವಾರಣೆಗೆ ಉತ್ತಮ: ತೆಂಗಿನ ಹಾಲಿನಲ್ಲಿ ಒಂದು ವಿಶೇಷವಾದ ಔಷಧೀಯ ಗುಣವಿದೆ. ಅದೇನಂದರೆ ಹೊಟ್ಟೆಯಲ್ಲಿ ಮತ್ತು ಬಾಯಿಯಲ್ಲಿ ಉಂಟಾಗುವ ಹುಣ್ಣುಗಳನ್ನು ವಾಸಿಮಾಡುತ್ತದೆ.
ಮೂಳೆಗಳನ್ನು ಗಟ್ಟಿಯಾಗಿಸುತ್ತದೆ: ದೇಹದ ಮೂಳೆಗಳು ಗಟ್ಟಿಯಾಗಲು ಕ್ಯಾಲ್ಸಿಯಂ ಮತ್ತು ಪಾಸ್ಪರಸ್ ಅಂಶಗಳ ಅವಶ್ಯಕತೆ ಇದೆ. ಈ ಅಂಶಗಳು ತೆಂಗಿನ ಹಾಲಿನಲ್ಲಿ ನಿಮಗೆ ಸುಲಭವಾಗಿ ದೊರೆಯುತ್ತದೆ.
ಸ್ನಾಯುಗಳ ನರಗಳಿಗೆ ಪ್ರಯೋಜನಕಾರಿ : ಸ್ನಾಯುಗಳ ಸೆಳೆತ ಹಾಗೂ ಸಹಿಸಲಾಗದ ಲಾಗದ ನೋವಿಗೆ ತೆಂಗಿನ ಹಾಲು ಉತ್ತಮ.
ತೂಕ ಇಳಿಕೆಗೆ ಸಹಾಯಕಾರಿ: ತೆಂಗಿನ ಹಾಲು ನಿಮ್ಮ ದೇಹದಲ್ಲಿ ಬೇಡವಾದ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ತೆಂಗಿನಕಾಯಿಯಲ್ಲಿ ಎಂಸಿಟಿ ಅಂಶ ಹೇರಳವಾಗಿದ್ದು ದೇಹದ ಫ್ಯಾಟ್ ಮಟ್ಟವನ್ನು ಕಡಿಮೆ ಮಾಡಲು ಅತ್ಯಂತ ಪ್ರಯೋಜನಕಾರಿ.
ರಕ್ತಹೀನತೆಗೆ ಸಹಾಯಕಾರಿ: ರಕ್ತಹೀನತೆಗೆ ಕಬ್ಬಿಣದ ಕೊರತೆ ಮುಖ್ಯ ಕಾರಣ ಎಂದು ಹೇಳಬಹುದು.1 ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಬ್ಬಿಣ ಅಂಶ ಸಿಗುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುವವರು ಇದನ್ನು ಪ್ರತಿದಿನ ಸೇವಿಸುವುದು ಉತ್ತಮ.ತೆಂಗಿನ ಹಾಲು ತಯಾರಿಸಲು ಎಲ್ಲರಿಗೂ ತಿಳಿದಿದೆ ಆದರೆ ಇದಕ್ಕೆ ಯಾವುದೇ ರೀತಿಯ ಸಕ್ಕರೆ ಹಾಗೂ ಉಪ್ಪನ್ನು ಬಳಕೆ ಮಾಡಬೇಡಿ.ಇನ್ನೂ ಶೇಖರಿಸಿಟ್ಟ ತೆಂಗಿನಹಾಲು ಕೂಡ ಒಳ್ಳೆಯದಲ್ಲ.ತಾಜಾವಾಗಿ ತಯಾರಿಸಿದ ತೆಂಗಿನ ಹಾಲಿನಿಂದ ಒಳ್ಳೆಯ ಆರೋಗ್ಯಲಾಭ ಖಂಡಿತವಾಗಿಯೂ ಸಿಗುತ್ತದೆ.