ಹಿಂದಿನ ಕಾಲದ ಈ ಮನೆಮದ್ದು ಹಚ್ಚಿದರೆ ಸಾಕು ಮುಖ ಹೇಗೆ ಹೊಳೆಯುತ್ತೆ ನೋಡಿ

Written by Anand raj

Published on:

ಮುಖದಲ್ಲಿ ಸಾಮಾನ್ಯವಾಗಿ ಸಮಸ್ಯೆಗಳು ಕಾಡುವುದು ಯಾವುದೆಂದರೆ ಮುಖ ಕಪ್ಪು ಆಗುವುದು, ಮುಖದಲ್ಲಿ ನೆರಿಗೆ ಸಮಸ್ಸೆ. ಇದಕ್ಕೇಲ್ಲ ಎಲ್ಲರು ಸಾಮಾನ್ಯವಾಗಿ ಕ್ರೀಮ್ ಬಳಕೆ ಮಾಡುತ್ತರೆ. ಅದರ ಬದಲು ನೀವು ನಿಮ್ಮ ಮನೆಯಲ್ಲಿ ಉತ್ತಮವಾಗಿ ಯಾವುದೇ ಹಾನಿ ಇಲ್ಲದೆ ಮುಖದ ಆರೈಕೆಯನ್ನು ಮಾಡಬಹುದು. ಅದರಲ್ಲು ನಮ್ಮ ಹಿರಿಯರು ತಿಳಿಸಿರುವ ಕೆಲವೊಂದು ಮನೆಮದ್ದು ತುಂಬಾನೇ ಪ್ರಯೋಜನವಾಗುತ್ತದೆ.

ಆ ಮನೆಮದ್ದು ಹೇಗೆ ಮಾಡುವುದನ್ನು ತಿಳಿಸಿಕೊಡುತ್ತೇನೆ. ಇದನ್ನು ಮುಖಕ್ಕೆ ಮಾತ್ರವಲ್ಲ ಪೂರ್ತಿ ದೇಹಕ್ಕೆ ಬಳಸಬಹುದು.ಸತತ 15 ದಿನ ಇದನ್ನು ಬಳಸುವುದರಿಂದ ಖಂಡಿತ ವ್ಯತ್ಯಾಸ ತಿಳಿಯುತ್ತದೆ. ಅಷ್ಟೇ ಅಲ್ಲ ಈ ಮನೆಮದ್ದನ್ನು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡರವರೆಗೆ ಯಾರು ಬೇಕಾದರೂ ಬಳಸಬಹುದು.
ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ ಹಾಕಿ,3-4 ಚಮಚ ರೋಸ್ ವಾಟರ್ ಹಾಕಿ ಚೆನ್ನಾಗಿ ರುಬ್ಬಿಕೊಂಡು ಇದರಿಂದ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚ ಕಸ್ತೂರಿ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ ಮಾಡಿ ಮುಖಕ್ಕೆ ಹಚ್ಚಿ ಒಣಗಳು ಬಿಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ,ಸಾಲಬಾದೆ, ವಿವಾಹ,ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಂತರ ನೀರಿನಲ್ಲಿ ತೊಳೆಯಿರಿ.ನೀವು ಏನಾದರು ಪೂರ್ತಿ ದೇಹಕ್ಕೆ ಬಳಸುವುದಾದರೆ ಸ್ನಾನಕ್ಕೆ 15 ನಿಮಿಷ ಮೊದಲು ಇದನ್ನು ಹಚ್ಚಿ ನಂತರ ಸ್ನಾನ ಮಾಡಬೇಕು.ಇದನ್ನು ಎಲ್ಲಾ ಸ್ಕಿನ್ ಟೈಪ್ ಅವರು ಬಳಸಬಹುದು. ಇದನ್ನು ಬಳಸುವುದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ.ತೆಂಗಿನ ಕಾಯಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೆ ಮುಖದಲ್ಲಿರುವ ನೆರಿಗೆಗಳನ್ನು ಕೂಡ ಕಡಿಮೆ ಮಾಡುತ್ತದೆ.

ಇನ್ನು ಕಸ್ತೂರಿ ಅರಿಶಿಣ ಕೂಡ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಮುಖದಲ್ಲಿರುವ ಕಲೆಗಳನ್ನು ಹೋಗಲಾಡಿಸುತ್ತದೆ.ಇನ್ನು ನೀವು ಇದನ್ನು 15 ದಿನ ಬಳಸಿದರೆ ಒಳ್ಳೆಯ ಫಲಿತಾಂಶ ತಿಳಿಯುತ್ತದೆ.ನಿಮಗೆ ಪ್ರತಿ ದಿನ ತಯಾರಿಸಲು ಸಾಧ್ಯವಾಗದೆ ಇದ್ದಾರೆ ಇದನ್ನು ಜಾಸ್ತಿ ತಯಾರಿಸಿ ಫ್ರಿಜ್ ನಲ್ಲಿ ಇಟ್ಟು ಕೂಡ ಬಳಸಬಹುದು.

Related Post

Leave a Comment