ಸತತವಾಗಿ ಬಿಕ್ಕಳಿಕೆ ಕಾಡುತ್ತಿದೆಯ ಇಲ್ಲಿದೆ ನೋಡಿ ಅದಕ್ಕೆ ಪರಿಹಾರ!

Written by Anand raj

Published on:

ಸಾಮಾನ್ಯವಾಗಿ ಬಿಕ್ಕಳಿಕೆ ಬಂದಾಗ ನೀರು ಕುಡಿದ ತಕ್ಷಣ ಹೋಗಿ ಬಿಡುತ್ತದೆ.ಅದರೆ ಕೆಲವೊಮ್ಮೆ ನಿರಂತರವಾಗಿ ಕಾಣಿಸಿಕೊಳ್ಳುವ ಬಿಕ್ಕಳಿಕೆ ನೀರು ಕುಡಿದರು ಕೂಡ ಹೋಗುವುದಿಲ್ಲ.ಇಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ಬಿಕ್ಕಳಿಕೆಯನ್ನು ಹೋಗಲಾಡಿಸಬಹುದು.ಬಿಕ್ಕಳಿಕೆಯನ್ನು ತಡೆಯಲು ಜೇನುತುಪ್ಪವನ್ನು ಬಳಸಬಹುದು. ಒಂದು ಚಿಕ್ಕ ಚಮಚ ಜೇನುತುಪ್ಪವನ್ನು ಉಗುರು ಬೆಚ್ಚಗೆ ಇರುವ ನೀರಿಗೆ ಬೆರೆಸಿ ಕುಡಿದರೆ ಬಿಕ್ಕಳಿಕೆ ಕಡಿಮೆ ಆಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕೆಲವೊಮ್ಮೆ ಜೀರ್ಣ ಕ್ರಿಯೆ ಸಮಸ್ಸೆ ಉಂಟಾದರೆ ಬಿಕ್ಕಳಿಕೆ ಬರುವುದು.ಈ ಬಿಕ್ಕಳಿಕೆ ಸಮಸ್ಸೆಗೆ ಸಂಬಸ್ಕಿ ಬೀಜಗಳು ಉತ್ತಮ ಪರಿಹಾರ ಎಂದು ಹೇಳಬಹುದು.ಬಿಕ್ಕಳಿಕೆ ಬಂದಾಗ ಒಂದು ಚಿಕ್ಕ ಚಮಚ ಸಂಬಸ್ಕಿ ಬೀಜವನ್ನು ಬಾಯಿಗೆ ಹಾಕಿ ಅಗಿದು ನುಂಗಬೇಕು.ಬಿಕ್ಕಳಿಕೆ ತಕ್ಷಣ ಕಡಿಮೆ ಆಗುತ್ತದೆ.

ಇನ್ನು ಬಿಕ್ಕಳಿಕೆ ಇದ್ದಾಗ ಒಂದು ಸ್ವಲ್ಪ ಸಕ್ಕರೆ ಅಥವಾ ಚಿಕ್ಕ ಬೆಲ್ಲ ತುಂಡನ್ನು ಬಾಯಿಗೆ ಹಾಕಿಕೊಳ್ಳಬೇಕು.ಈ ರೀತಿ ಮಾಡಿದರೆ ಬಿಕ್ಕಳಿಕೆ ಹೋಗುತ್ತದೆ.ಇನ್ನು ನೆಲ್ಲಿಕಾಯಿ ಪುಡಿಯನ್ನು ಎರಡು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದ ಬಿಕ್ಕಳಿಕೆಗೆ ತುಂಬಾ ಒಳ್ಳೆಯದು ಮತ್ತು ನುಗ್ಗೆ ಎಲೆ ರಸವನ್ನು ಸೇವನೆ ಮಾಡುವುದರಿಂದ ಬಿಕ್ಕಳಿಕೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಇನ್ನು ಎರಡು ಸೆಕೆಂಡ್ ಉಸಿರು ಕಟ್ಟಿದರೆ ಬಿಕ್ಕಳಿಕೆಯನ್ನು ನಿಲ್ಲಿಸಬಹುದು.ಪ್ರತಿದಿನ ಈ ರೀತಿ ಸಮಸ್ಸೇ ಕಾಡುತ್ತಿದ್ದಾರೆ ಪ್ರಾಣಯಾಮ ಮತ್ತು ಸರಳ ಯೋಗ ಅಭ್ಯಾಸವನ್ನು ಮಾಡುವುದರಿಂದ ಬಿಕ್ಕಳಿಕೆಯನ್ನು ಹೋಗಲಾಡಿಸಿಕೊಳ್ಳಬಹುದು.

Related Post

Leave a Comment