ಒಂದೊಂದು ಹನಿಯ ರಕ್ತವು ಇಷ್ಟು ಮಹತ್ವ ಅನ್ನುವುದು ರಕ್ತದ ಕೊರತೆ ಉಂಟಾದಾಗ ತಿಳಿಯುತ್ತದೆ. ಕಡಿಮೆ ಹಿಮೋಗ್ಲೋಬಿನ್ ಭಾರತದಲ್ಲಿ ವಿಶೇಷವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮಾಡಿದಾಗ ನಿಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಕೌಂಟ್ ಕಡಿಮೆ ಇರುವುದು ತಿಳಿದುಬರುತ್ತದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಆರೋಗ್ಯವಂತ ಗಂಡಸರಲ್ಲಿ 13.5 ರಿಂದ 17.5 ರಷ್ಟು ಹಾಗೂ ಮಹಿಳೆಯರಲ್ಲಿ 12 ರಿಂದ 15.5 ರಷ್ಟು ಹಿಮೋಗ್ಲೋಬಿನ್ ಅಂಶ ಇರಬೇಕು. ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾದಾಗ ದೈನಂದಿನ ಕೆಲಸ ಮಾಡುವಾಗ ಸುಸ್ತು, ಕಿನ್ನತೆ, ನಿರಾಸಕ್ತಿ ಮುಂತಾದ ಸಮಸ್ಯೆಗಳು ಕಂಡು ಬರುವುದು ಸಹಜ. ದೇಹದಲ್ಲಿ ರಕ್ತಕಣಗಳು ಕಡಿಮೆಯಾಗುವುದು ಜೀವಕ್ಕೆ ಅಪಾಯಕಾರಿ ಆದ ವಿಷಯವಾದರೂ ಸರಿಯಾದ ಆಹಾರಕ್ರಮದಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕಣಗಳನ್ನು ಮತ್ತೆ ಹೆಚ್ಚಿಸಬಹುದು.
ಹಿಮೋಗ್ಲೋಬಿನ್ ಹೆಚ್ಚಾಗುವುದಕ್ಕೆ ದಾಳಿಂಬೆ ಹಣ್ಣನ್ನು ಸೇವಿಸಬೇಕು. ಇದರಲ್ಲಿ ಉತ್ತಮ ಪ್ರಮಾಣದ ಕಬ್ಬಿಣ,ಪ್ರೊಟೀನ್, ಕ್ಯಾಲ್ಶಿಯಂ, ಕಾರ್ಬೋಹೈಡ್ರೇಟ್ ಮತ್ತು ಕರಗುವ ನಾರು ಇದೆ.ಈ ಎಲ್ಲ ಪೌಷ್ಟಿಕಾಂಶಗಳು ರಕ್ತದಲ್ಲಿ ಇರುವಂತಹ ಹಿಮೋಗ್ಲೋಬಿನ್ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಸುಗಮವಾದ ರಕ್ತಸಂಚಾರಕ್ಕೆ ಸಹಕರಿಸುತ್ತದೆ. ಅಷ್ಟೇ ಅಲ್ಲದೆ ನೀವು ದಾಳಿಂಬೆ ಹಣ್ಣು ಸೇವನೆ ಮಾಡುವುದರಿಂದ ನಿಮ್ಮ ನೆನಪಿನ ಶಕ್ತಿ ಕೂಡ ವೃದ್ಧಿಯಾಗುತ್ತದೆ. ರಕ್ತದ ಒತ್ತಡವನ್ನು ತಗ್ಗಿಸುತ್ತದೆ ಹೃದಯದ ಕಾಯಿಲೆಯ ವಿರುದ್ಧ ಹೊರಡುತ್ತದೆ.
ಹಿಮೋಗ್ಲೋಬಿನ್ ಕಡಿಮೆ ಇದ್ದವರು ಬೀಟ್ರೂಟ್ ಅನ್ನು ಸೇವಿಸಲೇಬೇಕು. ಇದು ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ತುಂಬಾ ಸಹಾಯವಾಗುತ್ತದೆ. ಬೀಟ್ರೂಟ್ ನಲ್ಲಿ ಹೆಚ್ಚಾಗಿ ಐರನ್, ಪೊಲೀಕ್ ಆಮ್ಲ, ಫೈಬರ್,ಪೊಟ್ಯಾಷಿಯಂ ಇರುವುದರಿಂದ ರಕ್ತಹೀನತೆಯನ್ನು ಹೋಗಲಾಡಿಸಲು ಅತ್ಯುತ್ತಮ ಆಹಾರವಾಗಿದೆ ಮತ್ತು ಗರ್ಭಿಣಿಯರಿಗೆ, ಮಹಿಳೆಯರಿಗೆ ಮಾಸಿಕ ದಿನದಲ್ಲಿ ಸೇವಿಸಲು ಅತ್ಯಂತ ಸೂಕ್ತವಾದ ಆಹಾರವಾಗಿದೆ. ಇದರಲ್ಲಿರುವ ಪೌಷ್ಟಿಕಾಂಶ ರಕ್ತದಲ್ಲಿ ಇರುವ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ.
ಹಿಮೋಗ್ಲೋಬಿನ್ ಕೊರತೆ ನಿವಾರಣೆಗೆ ನೀವು ಎಲ್ಲಾ ತರಹದ ಸೊಪ್ಪುಗಳನ್ನು ಉಪಯೋಗ ಮಾಡಬಹುದು. ಮುಖ್ಯವಾಗಿ ಪಾಲಕ್ ಸೊಪ್ಪು ಮೆಂತ್ಯ ಸೊಪ್ಪು ಸಬ್ಬಕ್ಕಿ ಸೊಪ್ಪು, ನುಗ್ಗೆ ಸೊಪ್ಪು ಬಸಲೆ ಸೊಪ್ಪುಗಳಲ್ಲಿ ಕಬ್ಬಿಣಾಂಶ ಹೆಚ್ಚಾಗಿರುತ್ತದೆ. ಇನ್ನೂ ಹಸಿ ತರಕಾರಿಗಳನ್ನು ಸೇವನೆ ಮಾಡಬಹುದು.ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನಬಹುದು ಮತ್ತು ಬೇಯಿಸಿ ತಿನ್ನಬಹುದು. ಹಣ್ಣುಗಳಲ್ಲಿ ಸೇಬು ಹಣ್ಣು ಪೇರಳೆಹಣ್ಣು,ಪಪ್ಪಾಯ ಹಣ್ಣು, ಕಲ್ಲಂಗಡಿ ಹಣ್ಣು, ದ್ರಾಕ್ಷಿ, ಬಾಳೆಹಣ್ಣು, ಮಾವಿನ ಹಣ್ಣು,ಒಣದ್ರಾಕ್ಷಿ ಇವುಗಳನ್ನು ಸೇವನೆ ಮಾಡಬಹುದು.
ಸ್ವಲ್ಪ ಪ್ರಮಾಣದಲ್ಲಿ ಪ್ರತಿದಿನ ಜೇನುತುಪ್ಪ ಸೇವಿಸಿದರೆ ಕಬ್ಬಿಣ ಅಂಶದ ಕೊರತೆಯನ್ನು ನೀಗಿಸಬಹುದು. ಬೆಲ್ಲ ಮತ್ತು ಕಬ್ಬಿನ ರಸದಲ್ಲಿ ಕೂಡ ಉತ್ತಮ ಕಬ್ಬಿಣಾಂಶ ದೊರೆಯುತ್ತದೆ ಮತ್ತು ಪ್ರತಿನಿತ್ಯ ರಾಗಿಯೂ ಊಟದ ಭಾಗವಾಗಿ ಸೇವಿಸಿದರೆ ಒಳ್ಳೆಯದು. ಮೀನು, ಮೊಟ್ಟೆ ಕಿವಿ ಹಣ್ಣು,ಸ್ಟ್ರಾಬೆರಿ,ದ್ರಾಕ್ಷಿ ಕಬ್ಬಿಣ ಅಂಶದ ಜೊತೆಗೆ ವಿಟಮಿನ್ ಸಿ ಸಿಗುತ್ತದೆ.
ಈ ಆಹಾರದ ಜೊತೆಗೆ ಒಂದಿಷ್ಟು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹಿಮೋಗ್ಲೋಬಿನ್ ಹೆಚ್ಚಿಸಲು ಸಹಾಯವಾಗುತ್ತದೆ. ಮುಖ್ಯವಾಗಿ ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ತಣ್ಣೀರಿನ ಸ್ನಾನ ರಕ್ತಹೀನತೆಗೆ ತುಂಬಾ ಹಿತಕರವಾಗಿದೆ. ತಣ್ಣೀರು ರಕ್ತಸಂಚಾರವನ್ನು ಹೆಚ್ಚಿಸಲು ಹಾಗೂ ಕೆಂಪು ರಕ್ತಕಣಗಳ ಬೆಳವಣಿಗೆಗೆ ಸಹಾಯಕಾರಿಯಾಗಿದೆ.