ಕಲಿಯುಗದಲ್ಲಿ ಸ್ಥಾಪನೆಗೊಂಡ ಅನುಮಾನ ದೇವಸ್ಥಾನಗಳು ಹಲವಾರು ಪವಾಡಗಳಲ್ಲಿ ಸಾಕ್ಷಿ ಎನಿಸಿದೆ ಇಂತಹ ಕ್ಷೇತ್ರಗಳಲ್ಲಿ ನಮ್ಮ ಬೆಂಗಳೂರಿನ ಬನಶಂಕರಿಯ ಮೂರನೇ ಹಂತದಲ್ಲಿರುವ ಹರಕೆ ಹನುಮಂತನ ದೇವಾಲಯವು ಪ್ರಮುಖವಾಗಿದೆಹರಕೆ ಹನುಮ ಹೆಸರೇ ನಮ್ಮನ್ನು ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ ಹರಕೆಯೆಂದರೆ ಭಕ್ತಾದಿಗಳು ದೇವರ ಮುಂದೆ ತಮ್ಮ ಕಷ್ಟಗಳನ್ನು ಪರಿಹರಿಸು ಎಂದು ಮಾಡಿಕೊಳ್ಳುವ ಪ್ರತಿಜ್ಞೆ ಈ ದೇವಾಲಯದಲ್ಲಿ ಯಾವುದೇ ಸಂಕಲ್ಪವನ್ನು ಮಾಡಿಕೊಂಡರೆ ಅದನ್ನು ಐದರಿಂದ ಏಳು ದಿನಗಳಲ್ಲಿ ಈಡೇರಿಸುತ್ತಾರೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಲವಾರು ಭಕ್ತರಿಗೆ ಅರಕೆ ಈಡೇರಿದ ಕಾರಣದಿಂದ ಆಂಜನೇಯ ದೇವರಿಗೆ ಹರಕೆ ಹನುಮಂತ ಎಂಬ ಹೆಸರು ಬಂದಿದೆ ಬಾಲ ಅನುಮಂತ ನಾಗಿಹನುಮಂತನಾಗಿ ಭಾರತ ಹನುಮ ಎಂದು ಎಹೆಸರು ಮಾಡಿರುವ ಈ ದೇವಾಲಯದ ಕಥೆ ರೋಚಕವಾಗಿದೆ ಐಟಿಐ ಅವರ ಕ್ಷೇಮಾಭಿವೃದ್ಧಿಗಾಗಿ ಬೆಂಗಳೂರು ನಗರದಲ್ಲಿ ಒಂದು ಬಡಾವಣೆಯನ್ನು ಸ್ಥಾಪಿಸಲಾಗಿತ್ತು ಅದುವೆ ಐಟಿಐ ಬಡಾವಣೆ ಇಲ್ಲಿ ಕಟ್ಟಿಕೊಂಡು ಬಡಾವಣೆಯಲ್ಲಿ ಕ್ಷೇಮಾಭಿವೃದ್ಧಿಗೆ ಒಂದು ದೇವಾಲಯ ವಿರ ಬೇಕೆಂದು ಎಲ್ಲಾ ಜನರು ಸೇರಿ ಆಂಜನೇಯ ದೇವಸ್ಥಾನ ವನ್ನು ಸ್ಥಾಪಿಸಿದರು ಇದರ ಫಲವಾಗಿಯೇ 1982 ರಲ್ಲಿ ಆಂಜನೇಯ ಸ್ವಾಮಿಯ ಪುಟ್ಟಗುಡಿ ನಿರ್ಮಾಣ ಮಾಡಲಾಯಿತು.
ಈ ಗುಡಿಯಲ್ಲಿ ಪುಟ್ಟದಾದ ಬಾಲ ಹನುಮನನ್ನು ಪ್ರತಿಷ್ಠಾಪನೆ ಮಾಡಲಾಯಿತು ಆಗಿನ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದ ಕಾಲ ಆ ಸಮಯದಲ್ಲಿ ಭಕ್ತಾದಿಗಳು ಹೆಚ್ಚಿನ ಅರಕೆಯನ್ನು ಮಾಡಿಕೊಳ್ಳುತ್ತಿದ್ದರು ಅಂದಿನಿಂದ ಇದರಿಂದ 7 ವಾರಗಳ ಕಾಲದೊಳಗೆ ಅವರು ಅಂದುಕೊಂಡಿದ್ದೆಲ್ಲ ನೆರವೇರುತ್ತಿತ್ತು ನೂರಾರು ಭಕ್ತಾದಿಗಳ ಅನುಭವದ ಕಾರಣ ಈ ದೇವಾಲಯವು ಹರಕೆ ಹನುಮಂತನಿಂದ ಪ್ರಖ್ಯಾತಿ ಪಡೆದಿದೆ ನಂತರ ದೇವಸ್ಥಾನದ ಮುಂದೆ ಕೈ ಮುಗಿದಿರುವ ದೊಡ್ಡದಾದ ಅನುಮಾನ ಮೂರ್ತಿಯನ್ನು ಪ್ರತಿಷ್ಠಾಪನೆಯ ಮಾಡಲಾಗುತ್ತದೆ.
ಮೊದಲನೆಯ ಚಿಕ್ಕಮ್ಮ ವೃತ್ತಿಯನ್ನು ಇದರ ಮುಂದೆ ಪ್ರತಿಷ್ಠಾಪನೆ ಮಾಡಲಾಗಿದೆ ಇಲ್ಲಿ ಆರೈಕೆಯನ್ನು ಇದೇ ರೀತಿ ಸಲ್ಲಿಸಬೇಕು ಎಂಬ ಯಾವುದೇ ರೀತಿಯ ಕಟ್ಟುಪಾಡುಗಳು ಇಲ್ಲ ಭಕ್ತಾದಿಗಳು ಹೇಗೆ ಬೇಕೋ ಹಾಗೆ ತಮ್ಮ ಹರಕೆಯನ್ನು ಸಂಕಲ್ಪ ಮಾಡಿಕೊಳ್ಳಬಹುದು ಕೆಲವರು 5ರಿಂದ 9 ವಾರ ಇಲ್ಲಿ ಬಂದವರು ಅರ್ಚನೆಯನ್ನು ಸಲ್ಲಿಸುತ್ತಾರೆ ಇನ್ನು ಕೆಲವು ಭಕ್ತಾದಿಗಳು ದಿನನಿತ್ಯ ಆಗಮಿಸಿ ಆಂಜನೇಯ ಕೃಪೆಗೆ ಪಾತ್ರರಾಗುತ್ತಾರೆ ತಮ್ಮ ಇಷ್ಟಾರ್ಥಗಳ ಈಡೇರಿದ ನಂತರ ಎಲ್ಲಿಗೆ ಜನರು ಆಗಮಿಸಿ ಬೆಣ್ಣೆಯ ಅಲಂಕಾರ ವಿಳೆದೆಲೆಯ ಅಲಂಕಾರ ಇನ್ನು ವಿವಿಧ ರೀತಿಯ ಅಲಂಕಾರಗಳನ್ನು ಮಾಡಿ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ ಇಲ್ಲಿಗೆ ಬಂದು ಹರಕೆಯನ್ನು ಕಟ್ಟಿಕೊಂಡು ಯಶಸ್ವಿಯಾಗಿ ಹರಕೆ ತಿಳಿಸಿರುವ ಸಾವಿರಾರು ಉದಾಹರಣೆಗಳು ಇದೆ.
ಈ ದೇವಾಲಯದಲ್ಲಿ ದಿನನಿತ್ಯವೂ ಭಕ್ತಾದಿಗಳ ಅನುಗುಣವಾಗಿ ಒಂದೊಂದು ವಿಶೇಷವಾದ ಅಲಂಕಾರಗಳು ಇರುತ್ತದೆ ಈ ದೇವಾಲಯದಲ್ಲಿ ನಾಮಕರಣ ಶ್ರೀಮಂತ ಮದುವೆಯನ್ನು ಮಾಡಲು ಸಣ್ಣ ಭವನ ಇದೆ ಈ ದೇವಾಲಯವು ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಐಟಿಐ ಬಡಾವಣೆಯಲ್ಲಿದೆ ಬೆಂಗಳೂರಿನ ವಿದ್ಯಾಪೀಠ ಇಂದ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ಮುಂದಕ್ಕೆ ಸಾಗಿದಾಗ ಎಡಕ್ಕೆ ಐಟಿಐ ಬಡಾವಣೆ ಎಂಬ ನಾಮಫಲಕ ಕಾಣಿಸುತ್ತದೆ ಇಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ಪ್ರಯಾಣ ಮಾಡಿದರೆ ಅಲ್ಲೇ ಹರಕೆ ಹನುಮಾನ್ ದೇವಸ್ಥಾನ ನಮಗೆ ಸಿಗುತ್ತದೆ..