ಫೆಬ್ರವರಿ 10 ನೇ ತಾರೀಕಿನಿಂದ ಈ 4 ರಾಶಿಯವರಿಗೆ ಭಾರಿ ಅದೃಷ್ಟ ಬರಲಿದೆ! ದುಡ್ಡಿನ ಸುರಿಮಳೆಯೇ ಸುರಿಯುತ್ತಿದೆ!

Written by Anand raj

Published on:

10 ಫೆಬ್ರವರಿಯ 2021ನೇ ತಾರೀಕಿನಿಂದ ರಾಶಿ ಚಕ್ರದಲ್ಲಿ ಬದಲಾವಣೆ ಆಗುವುದರಿಂದ ಬರೋಬ್ಬರಿ 115 ವರ್ಷಗಳ ನಂತರ ಈ 4 ರಾಶಿಯವರಿಗೆ ಭಾರಿ ಅದೃಷ್ಟ ಬಂದಿದೆ ಹಾಗೂ ಸ್ವಾಮಿ ಆಂಜನೇಯನ ಕೃಪೆ ಈ 4 ರಾಶಿಯವರಿಗೆ ಸದಾ ಕಾಲ ಇರಲಿದೆ.ಹಾಗಾದರೆ ಆ ಅದೃಷ್ಟವಂತ 3 ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜೀವನದಲ್ಲಿ ಪ್ರತಿಯೊಬ್ಬರಿಗೂ ತಾವು ಯಶಸ್ಸು ಹೊಂದಬೇಕು ಎಂಬುವ ಹಠ ಛಲ ಇದ್ದೇ ಇರುತ್ತದೆ
ಆದರೆ ಕೆಲವೊಂದು ಗ ಕೆಟ್ಟ ಘಳಿಗೆ ಗಳಿಂದ ಯಶಸ್ಸು ಎನ್ನುವುದು ಹಿಂದೆ ಸರಿಯುತ್ತಲೇ ಇರುತ್ತದೆ
ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಇದೇ ಫೆಬ್ರವರಿ 10 ನೇ ತಾರೀಕಿನಿಂದ ಭಾರಿ ಲಾಭ ಪಡೆಯಲಿದ್ದಾರೆ.ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಶನಿ ಮತ್ತು ಮಂಗಳ ಗ್ರಹಗಳ ಆಧಿಪತ್ಯ ಇರುವ ರಾಶಿಯವರು ತಮ್ಮ ಜೀವನದಲ್ಲಿ ಬಹುಬೇಗ ಯಶಸ್ವಿ ಹೊಂದುತ್ತಾರೆಂದು.

ಮೇಷರಾಶಿ

ಈ ರಾಶಿಯವರು ಹಠಮಾರಿ ಸ್ವಭಾವದವರಾಗಿರುತ್ತಾರೆ.ಈ ರಾಶಿಯವರು ಯಾವುದೇ ಕೆಲಸ ವನ್ನು ಒಮ್ಮೆ ಮಾಡಬೇಕು ಎಂದುಕೊಂಡರೆ ಅದನ್ನು ಮಾಡುವವರಿಗೂ ಇವರು ಸುಮ್ಮನೆ ಕೂರುವುದಿಲ್ಲ.ಮೇಷ ರಾಶಿಯವರ ಅಧಿಪತಿ ಮಂಗಳ.ಇವರು ಬಲಶಾಲಿಗಳಾಗಿರುತ್ತಾರೆ ಇವರ ಕೋಪ ಹಾಗೂ ಹಠಮಾರಿತನದಿಂದ ಎಲ್ಲವನ್ನೂ ಆಕ್ರಮಣ ಮಾಡುವ ಶಕ್ತಿ ಇವರಲ್ಲಿರುತ್ತದೆ.ಒಟ್ಟಿನಲ್ಲಿ ಇವರು ಜೀವನದಲ್ಲಿ ಅಪಾರ ಯಶಸ್ಸನ್ನು ಕಾಣಲಿದ್ದಾರೆ.

ವೃಶ್ಚಿಕ ರಾಶಿ

ಈ ರಾಶಿಯವರು ನಡೆಸುವ ಜೀವನ ಇನ್ನೊಬ್ಬರಿಗೆ ಮಾದರಿಯಾಗಿರುತ್ತದೆ.ಈ ರಾಶಿಯವರು ತಮ್ಮ ವ್ಯಾಪಾರ ವ್ಯವಹಾರ ಅಥವಾ ಇನ್ನಾವುದೇ ಸ್ವಂತ ಕೆಲಸವನ್ನು ಶೂನ್ಯದಿಂದ ಕೆಲಸ ಆರಂಭಿಸಿ ಉತ್ತಮ ಲಾಭ ಗಳಿಸಿ ಒಳ್ಳೆಯ ಸ್ಥಾನವನ್ನು ಇವರು ಅಲಂಕರಿಸಲಿದ್ದಾರೆ ಯಾವುದೇ ಕೆಲಸವಾದರೂ ಸರಿ ಇವರು ಅದರಲ್ಲಿ ಯಶಸ್ವಿ ಹೊಂದಿಯೇ ತೀರುತ್ತಾರೆ.ಕುಟುಂಬಕ್ಕೆ ಇವರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಅದರ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಇವರೇ ಹೊರುತ್ತಾರೆ.ಇವರು ಒಮ್ಮೆ ವಹಿಸಿಕೊಂಡಿರುವ ಜವಬ್ದಾರಿಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲಾರದು.ಇನ್ನು ಈ ರಾಶಿಯವರು ಯಾವುದೇ ರೀತಿಯ ಕಠಿಣ ಕಷ್ಟದಲ್ಲಿ ಸಿಲುಕಿಕೊಂಡರೆ ತುಂಬ ಸುಲಭವಾಗಿ ಆಚೆ ಬಂದು ಬಿಡುತ್ತಾರೆ ಹಾಗೂಬೇರೆಯವರಿಗೆ ಸಹಾಯಮಾಡಲು ಸದಾ ಮುಂದಿರುತ್ತಾರೆ.

ಮಕರ ರಾಶಿ

ಈ ರಾಶಿಯವರು ಉತ್ತಮವಾದ ಗುಣ ಮತ್ತು ಇಚ್ಛಾ ಶಕ್ತಿಯನ್ನು ಹೊಂದಿರುತ್ತಾರೆ.ಇವರು ತಮ್ಮ ಸಾಮರ್ಥ್ಯ ಕ್ಕೆ ಅನುಗುಣವಾಗಿ ಕೆಲಸಗಳನ್ನೂ ತೆಗೆದುಕೊಳ್ಳುತ್ತಾರೆ.ಈ ರಾಶಿಯವರಿಗೆ ತಮ್ಮ ಮೇಲೆ ನಿಯಂತ್ರಣ ಕಡಿಮೆ ಇದ್ದರೂ ಸಹ ಇವರು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವಲ್ಲಿ ಯಶಸ್ವಿಯಾಗುತ್ತಾರೆ.
ಕರ್ಮಾಧಿಪತಿ ಶನಿದೇವನು ಈ ರಾಶಿಯವರ ಅಧಿಪತಿ ಆಗಿರುವುದರಿಂದ ಮಂದಗತಿಯಲ್ಲಿ ಇವರು ಯಶಸ್ಸನ್ನು ಗಳಿಸುತ್ತಾರೆ.ಸುಳ್ಳು ಮತ್ತು ಅನ್ಯಾಯಗಳನ್ನು ಇವರು ಸಹಿಸದವರಾಗಿರುತ್ತಾರೆ.

ಇದರಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ “ಓಂ ಆಂಜನೇಯಸ್ವಾಮಿ” ಎಂದು ಕಾಮೆಂಟ್ ಮಾಡಿ ತಿಳಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಧನ್ಯವಾದಗಳು.

Related Post

Leave a Comment