ಈಗಿನ ಕಾಲದಲ್ಲಿ ಮನೆಯ ಸುತ್ತಮುತ್ತ ಚರಂಡಿ ಇರುವ ಕಾರಣ ಸೊಳ್ಳೆಗಳ
ಕಾಟ ಜಾಸ್ತಿ ಆಗುತ್ತದೆ.ಸೊಳ್ಳೆಗಳ ಹೇರಳವಾದ ಮೊಟ್ಟೆಗಳಿಂದ ಸೊಳ್ಳೆಯ ಕಾಟ ಹೆಚ್ಚಾಗುತ್ತಿದೆ.
ಇನ್ನೂ ಇಂತಹ ಸೊಳ್ಳೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾ?ನೈಸರ್ಗಿಕವಾಗಿ ನಿಮ್ಮ ಮನೆ ಸುತ್ತಮುತ್ತ ಇರುವ ಸೊಳ್ಳೆಗಳನ್ನು ನೀವು ಹೊಡೆದೋಡಿಸಬೇಕಾ?ಹಾಗಿದ್ದರೆ ಈ ನೈಸರ್ಗಿಕವಾದ ಲಿಕ್ವಿಡ್ ಅನ್ನು ಬಳಸಿ .
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸೊಳ್ಳೆಯನ್ನು ಹೊಡೆದೋಡಿಸಲು ಲಿಕ್ವಿಡ್ ರಿಫಿಲ್ ಇದ್ದೇ ಇರುತ್ತದೆ
ಆದರೆ ಇವು ಸೊಳ್ಳೆಗಳಿಗೆ ಎಷ್ಟು ಹಾನಿಮಾಡಬಲ್ಲದೋ ಅಷ್ಟೇ ಮನುಷ್ಯನಿಗೂ ಹಾನಿ ಮಾಡಬಲ್ಲದು ಯಾಕೆಂದರೆ ಆ ರಿಫಿಲ್ ಕೆಮಿಕಲ್ ಯುಕ್ತದ್ದಾಗಿರುತ್ತದೆ ಆದ್ದರಿಂದ ನೈಸರ್ಗಿಕವಾಗಿ ತಯಾರಿಸಿದ ಲಿಕ್ವಿಡ್ ಅನ್ನು ಬಳಸಿ.ಇನ್ನೂ ಎಲ್ಲರ ಮನೆಯಲ್ಲೂ ರಿಫಿಲ್ ಲಿಕ್ವಿಡ್ ಬಾಟಲಿ ಇದ್ದೇ ಇರುತ್ತದೆ ಆ ಬಾಟಲಿಯಲ್ಲಿ ಇರುವ ಕೆಮಿಕಲ್ ಲಿಕ್ವಿಡ್ ಖಾಲಿಯಾದ ಮೇಲೆ ಆ ಬಾಟಲನ್ನು ಬಿಸಾಡದೆ.ಆ ಬಾಟಲಿಯೊಳಗೆ ಇಲ್ಲಿ ತಿಳಿಸಿರುವ ಎರಡು ಪದಾರ್ಥಗಳನ್ನು ಮಿಕ್ಸ್ ಮಾಡಿ ಬಳಸಿ.
ಸ್ವಲ್ಪ ನೀಲಗಿರಿ ಎಣ್ಣೆ ಮತ್ತು ಸ್ವಲ್ಪ ಬೇವಿನ ಎಣ್ಣೆಯನ್ನು ರಿಫಿಲ್ ಗೆ ಹಾಕಿ ಮುಚ್ಚಿ
ಸ್ವಿಚ್ ಆನ್ ಮಾಡಿ .ಹೀಗೆ ಮಾಡಿದ ಕೇವಲ 5 ನಿಮಿಷದಲ್ಲಿ ನಿಮ್ಮ ಮನೆಯಲ್ಲಿರುವ ಎಲ್ಲ ಸೊಳ್ಳೆಗಳು ಮನೆಯಿಂದ ಹೊರಗೆ ಹೋಗುತ್ತದೆ.ಸಾಮಾನ್ಯವಾಗಿ ನೀವು ಕೆಮಿಕಲ್ ಯುಕ್ತ ಲಿಕ್ವಿಡ್ ಅನ್ನು ಬಳಸಿದಾಗ ಸೊಳ್ಳೆಗಳು ಸತ್ತು ಬೀಳುತ್ತವೆ ಆದರೆ ಮೇಲೆ ತಿಳಿಸಿರುವ ನೈಸರ್ಗಿಕವಾದ ಲಿಕ್ವಿಡನ್ನು ನೀವು ತಯಾರಿಸಿ ಬಳಸಿದಾಗ ಸೊಳ್ಳೆಗಳು ಸಾಯದೆ ಮನೆಯ ಹೊರಗಡೆ ತನ್ನಿಂತಾನೆ ಹೋಗುತ್ತವೆ.
ಇದರಿಂದ ನಿಮಗೂ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಮತ್ತು ಸೊಳ್ಳೆಗಳಿಗೂ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ ಆದ್ದರಿಂದ ಎಲ್ಲರೂ ಬದುಕೋಣ ಬದುಕಲಿಕ್ಕೆ ಬಿಡೋಣ ಎನ್ನುವ ಸಾರಾಂಶ ಇದಾಗಿದೆ.

ಧನ್ಯವಾದಗಳು.