ಕೆಲವೊಬ್ಬರು ಮನೆಯನ್ನು ಅಲಂಕರಿಸಿ ಚಂದವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ. ಕೆಲವರು ಮನೆಯಲ್ಲಿ ಈ ವಸ್ತುಗಳನ್ನು ಇಟ್ಟರೆ ಚಂದವಾಗಿ ಕಾಣುತ್ತದೆ ಎಂದು ಯೋಚನೆ ಮಾಡುತ್ತಾರೆ.ಇಂತಹ ಸಂದರ್ಭದಲ್ಲಿ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.ಅವರು ಗಡಿ ಬಿಡಿಯಾಗಿ ಯಾವುದೊ ವಸ್ತುಗಳನ್ನು ತಂದು ಎಲ್ಲೋ ಇಟ್ಟು ಬಿಡುತ್ತಾರೆ.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.
ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮನೆಗೆ ದೌಭಾಗ್ಯವನ್ನು ಉಂಟುಮಾಡುವ ವಸ್ತುವನ್ನು ಮನೆಗೆ ತರದಂತೆ ಗಮನ ಅರಿಸುವುದು ತುಂಬಾನೇ ಉತ್ತಮ ಅದರೆ ಕೆಲವರು ವಸ್ತುವನ್ನು ತೆಗೆದುಕೊಂಡು ಯಾವುದು ಗಡಿಬಿಡಿಯಲ್ಲಿ ಎಲ್ಲೋ ಇಡುವುದು ಈ ರೀತಿ ಮಾಡುತ್ತಾರೆ. ಅಷ್ಟಕ್ಕೂ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಂತಹ ವಸ್ತುಗಳನ್ನು ಮನೆಗೆ ತರಬಾರದು.ನಿಮ್ಮ ಮನೆಯಲ್ಲಿ ಈ ರೀತಿ ವಸ್ತು ಇದ್ದಾರೆ ಅವುಗಳನ್ನು ಇವತ್ತೇ ತೆಗೆದು ಆಚೆ ಬಿಸಾಕಿ ಜೊತೆಗೆ ಈ ವಸ್ತುಗಳನ್ನು ತೆಗೆದುಕೊಂಡು ಬರಬೇಕು ಅಂದುಕೊಂಡಿದ್ದಾರೆ ದಯವಿಟ್ಟು ತೆಗೆದುಕೊಂಡು ಬರಬೇಡಿ.
ಮನುಷ್ಯನಿಗೆ ನೆಮ್ಮದಿ ನೀಡುವ ಸ್ಥಳಗಳನ್ನು ಹೇಳುವುದಾದರೆ ಮನೆಯೇ ಮೊದಲ ಸ್ಥಾನವಾಗಿರುತ್ತದೆ. ಮನೆಯ ಸ್ವಚ್ಛತೆ ಅಲಂಕಾರ ಅಂದ ಚಂದದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತೇವೆ.ಮನೆಯ ಯಾವ ಕೊಣೆ ಹೇಗಿದ್ದರೆ ಚಂದ ಮನೆಯಲ್ಲಿ ಯಾವ ತರದ ಸುಂದರ ವಸ್ತುಗಳನ್ನು ಇಟ್ಟರೆ ಅದು ಇಷ್ಟು ಚಂದವಾಗಿ ಕಾಣುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡುತ್ತಾರೆ.
ಕಪ್ಪು ಬಾಗಿಲು : ಆಕರ್ಷಣೆ ಎಂದು ಕಪ್ಪು ಬಾಗಿಲನ್ನು ಮನೆಗೆ ಹಾಕಿಸುತ್ತಾರೆ.ಅದು ತೊಂದರೆಯನ್ನು ತಂದು ಮನೆಯಲ್ಲಿ ಇಟ್ಟಂತೆ. ಮನೆಯಲ್ಲಿ ಕಪ್ಪು ಬಾಗಿಲು ಇದ್ದಾರೆ ನಿಮಗೆ ತೊಂದರೆ ಉಂಟಾಗುತ್ತದೆ.ಇದು ನಕಾರಾತ್ಮಕ ಮತ್ತು ಕೆಟ್ಟ ಶಕ್ತಿಯನ್ನು ಬೇಗ ಆಕರ್ಷಿಸುತ್ತದೆ.ಯಾರ ಮನೆಯಲ್ಲಿ ಕಪ್ಪು ಬಾಗಿಲು ಇದಿಯೋ ಆ ಮನೆಯಲ್ಲಿ ಅಶುಭ ಘಟನೆ ನಡೆಯುತ್ತಲೇ ಇರುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.ಇದರಿಂದ ಮನೆಯಲ್ಲಿ ಶಾಂತಿ ಇರುವುದಿಲ್ಲ, ಹಣ ಉಳಿಯುವುದಿಲ್ಲ. ಅದರಿಂದ ಕಪ್ಪು ಬಾಗಿಲು ಮನೆಯಲ್ಲಿ ಹಾಕಿಸಬಾರದು.
ತಾಜ್ ಮಹಾಲ್ : ಮನೆಯಲ್ಲಿ ತಾಜ್ ಮಹಲ್ ಪ್ರೇಮ ಮತ್ತು ಸ್ನೇಹ ಸಂಬಂಧ ಎಂದು ಯಾರಾದರೂ ಗಿಫ್ಟ್ ಕೊಟ್ಟಿರುತ್ತಾರೆ. ಇದರಿಂದ ನಿಮ್ಮ ಮನೆಗೆ ಖಂಡಿತ ತೊಂದರೆಯನ್ನುಂಟುಮಾಡುತ್ತದೆ.ಅದು ಮಮತಾಜ್ ಮತ್ತು ಷಹಜಹಾನ್ ನ ಸಮಾಧಿ ಆಗಿದೆ.ಇದರ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಜೊತೆ ದೌರ್ಭಾಗ್ಯವನ್ನು ಮನೆಗೆ ನಾವೇ ಕರೆದುಕೊಂಡು ಬಂದಂತೆ.ಉಡುಗೊರೆ ನೀಡುವಾಗ ತಾಜ್ ಮಹಲ್ ಚಿತ್ರವನ್ನು ನೀಡದೇ ಇರುವುದು ಉತ್ತಮ.
ಮೆಟ್ಟಿಲು ಕೆಳಗೆ ಪೂಜಾ ಗೃಹವನ್ನು ಇರಬಾರದು:ಮನೆಯನ್ನು ಚಂದವಾಗಿ ನಿರ್ಮಿಸುವ ಮತ್ತು ಜಾಗವನ್ನು ನಿರ್ವಹಣೆ ಮಾಡುವುದಕ್ಕೆ ಕೆಲವರು ಪೂಜಾ ಗೃಹವನ್ನು ಮೆಟ್ಟಿಲು ಕೆಳಗೆ ನಿರ್ಮಿಸುತ್ತಾರೆ. ಅದರ ಪಕ್ಕದಲ್ಲೇ ಮೇಲೆ ಅತ್ತುವ ಮೆಟ್ಟಿಲುಗಳನ್ನು ಇಡಲಾಗುತ್ತದೆ. ಇದು ದೇವರ ಮೇಲೆ ಕಾಲಿಟ್ಟು ನಡೆದಾಗೆ ಆಗುತ್ತದೆ.ಮೆಟ್ಟಿಲು ಕೆಳಗೆ ಯಾವತ್ತು ಕೂಡ ಪೂಜಾ ಮಂದಿರವನ್ನು ಕೂಡ ನಿರ್ಮಿಸಬಾರದು.
ಒಡೆದ ಕನ್ನಡಿ :ಒಡೆದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಮನೆಯ ಸದಸ್ಯರಲ್ಲಿ ಬಿನ್ನಾಭಿಪ್ರಾಯ ಮೂಡುವುದು.ಜಗಳ, ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಯಲ್ಲಿ ಒಡೆದ ಕನ್ನಡಿಯನ್ನು ಇಡಬೇಡಿ.ಮುರಿದ ಮಂಚ : ಮುರಿದ ಮಂಚವನ್ನು ಉಪಯೋಗಿಸುವುದರಿಂದ ದಾಂಪತ್ಯ ಜೀವನದಲ್ಲಿ ಮನಸ್ತಾಪ ಉಂಟಾಗುತ್ತದೆ.ಮುರಿದ ಮಂಚ ಮನೆಯಲ್ಲಿ ಇರಬಾರದು.
ಒಡೆದ ಪಾತ್ರೆ : ಒಡೆದ ಪಾತ್ರೆಯನ್ನು ಅಡುಗೆ ಮನೆಯಿಂದ ಹೊರಗೆ ಇಡುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಿಸುವುದಲ್ಲದೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಜೊತೆಗೆ ಹಾಳದ ಎಲೆಕ್ಟ್ರಿಕಲ್ ಉಪಕರಣಗಳನ್ನು ಬೇಕಾದರೆ ಸರಿಮಾಡಿಸಿದ್ರೆ ಆಯಿತು ಅಂತ ಹಾಗೆ ಇಡುತ್ತೇವೆ.ಈ ರೀತಿ ಇಡುವುದು ಕೂಡ ಅಶುಭದ ಸಂಕೇತವಾಗಿರುತ್ತದೆ.ಮನೆಯಲ್ಲಿ ಒಡೆದಂತಹ ಮೂರ್ತಿ, ಭಾವಚಿತ್ರವನ್ನು ಇಡಬಾರದು.ಈ ರೀತಿ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ದಯವಿಟ್ಟು ಇವತ್ತೇ ಮನೆಯಿಂದ ಆಚೆ ಬಿಸಾಕಿ. ನಂತರ ಮನೆಯಲ್ಲಿ ಬದಲಾವಣೆ ಕಾಣುತ್ತದೆ ಅಥವಾ ಮನೆಯಲ್ಲಿ ಈ ರೀತಿ ವಸ್ತುಗಳು ಇದ್ದರೆ ಸಮಸ್ಯೆಗಳು ಕಾಡುತ್ತಿರುತ್ತವೆ.ಈ ರೀತಿ ಇದ್ದಾರೆ ವಾಸ್ತು ದೋಷಕ್ಕೆ ಕಾರಣವಾಗುತ್ತದೆ.’
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp