ದೀಪದ ಕೆಳಗೆ ಈ ಪದಾರ್ಥಗಳನ್ನು ಇಟ್ಟು ನಂತರ ದೀಪವನ್ನು ಹಚ್ಚಿದರೆ ವಿಶೇಷ ಧನ ಲಾಭ ಪಡೆಯಬಹುದು!

Written by Anand raj

Published on:

ಪ್ರತಿಯೊಬ್ಬರಿಗೂ ತಾವು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಆಸೆ ಇದ್ದೇ ಇರುತ್ತದೆ.ಇನ್ನು ಹೀಗೆ ಆರ್ಥಿಕವಾಗಿ ಸದೃಢವಾಗಲು ಕೆಲವರು ಎಷ್ಟೇ ಕಠಿನ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದರೂ ಸಾಧ್ಯವಾಗುವುದಿಲ್ಲ ಹಾಗೂ ಎಷ್ಟೇ ನಿಷ್ಠೆಯಿಂದ ಕೆಲಸ ಮಾಡಿದರು ಇದು ಸಾಧ್ಯವಾಗುವುದಿಲ್ಲ ಹಾಗಾಗಿ ಆರ್ಥಿಕವಾಗಿ ಸದೃಢರಾಗಲು ದೀಪದ ಕೆಳಗೆ ಇವುಗಳನ್ನು ಇಟ್ಟು ನಂತರ ದೀಪವನ್ನು ಹಚ್ಚಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ 5 ವಸ್ತುಗಳನ್ನು ಅಥವಾ 5 ಧಾನ್ಯಗಳನ್ನು ಬಳಸಿ ಮಾಡುವ ಒಂದು ಅದ್ಭುತವಾದ ಹಾಗೂ ಆರ್ಥಿಕವಾಗಿ ಸದೃಢರಾಗಲು ವಿಶೇಷವಾದ ತಂತ್ರದ ಬಗ್ಗೆ ಇಲ್ಲಿ ತಿಳಿಸಲಾಗಿದೆ.ಬೇಕಾಗುವ 5 ಪದಾರ್ಥಗಳು :ಒಂದು ಅಥವಾ 7 ಬತ್ತಿ .ಯಾವುದೇ ರೀತಿಯ ಕೆಲಸ ಕಾರ್ಯದಲ್ಲಿ ಜಯ ಸಾಧಿಸಬೇಕಾದರೆ 5 ಬತ್ತಿಗಳಿಂದ ದೀಪವನ್ನು ಬೆಳಗಿಸಬೇಕು.ಕೆಂಪು ಬತ್ತಿಯಿಂದ ದೀಪವನ್ನು ಬೆಳಗಿಸುವುದರಿಂದ ನಮಗೆ ವಿಶೇಷವಾದ ಧನ ಪ್ರಾಪ್ತಿಯಾಗುತ್ತದೆ.ಕೆಲಸ ಕಾರ್ಯದಲ್ಲಿ ಜಯ ಸಾಧಿಸಬೇಕಾದರೆ 5 ಬಿಳಿ ಬತ್ತಿಗಳನ್ನು ಹಾಕಿ ದೀಪವನ್ನು ಬೆಳಗಿಸಬೇಕು.ಈ ತಂತ್ರ ಮಾಡುವುದರಿಂದ ಶತ್ರುಗಳಿಂದ ಮುಕ್ತಿ ಹೊಂದಬಹುದು.

ಇನ್ನು ಯಾವುದೇ ಕೆಲಸ ಕಾರ್ಯಗಳು ಸುಗಮವಾಗಿ ಸಾಗಬೇಕಾದರೆ ಸೂರ್ಯ ಭಗವಾನನಿಗೆ ಪೂಜೆ ಸಲ್ಲಿಸಬೇಕು.ಯಾವುದೇ ರೀತಿಯ ತಂತ್ರ ಮಂತ್ರ ಸಾರವನ್ನು ನಾವು ಪೂರ್ಣ ಪ್ರಮಾಣದ ನಂಬಿಕೆ ಇಟ್ಟು ಮಾಡಿದಲ್ಲಿ ಅದರ ಪ್ರತಿಫಲ ಪೂರ್ಣವಾಗಿ ನಮಗೆ ದೊರೆಯುತ್ತದೆ.ಇನ್ನು ಸಾಮಾನ್ಯವಾಗಿ ನೀವು ನೋಡಿರಬಹುದು ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನದಂದು ಹೆಣ್ಣು ದೇವತೆಗಳ ಆರಾಧನೆಯನ್ನು ಹೆಚ್ಚು ಮಾಡಲಾಗುತ್ತದೆ.ಅಂದರೆ ಚಂಡಿಕಾ ,ದುರ್ಗಾ ,ಕಾಳಿ ,ಲಕ್ಷ್ಮೀ ,ಗಾಯತ್ರಿ ,ದೇವಿಯನ್ನು ಪ್ರಾರ್ಥಿಸಲಾಗುತ್ತದೆ.ಇನ್ನೂ ಈ ತಂತ್ರವನ್ನು ಮಾಡಲು ಬೇಕಾಗಿರುವ ಧಾನ್ಯಗಳು ಎಂದರೆ ಗೋಧಿ ,ಮೆಣಸು , ಮೈಸೂರ್ ಬೇಳೆ ,ಉದ್ದಿನ ಕಾಳು ಮತ್ತು ಅಕ್ಕಿ .

ಈ ತಂತ್ರವನ್ನು ಮಾಡುವ ವಿಧಾನ :ಮೊದಲಿಗೆ ದೀಪದ ಕೆಳಗೆಡೆ ಸ್ವಲ್ಪ ಗೋಧಿಯನ್ನು ಹಾಕಿ ದೀಪವನ್ನು ಅದರ ಮೇಲಿಟ್ಟು ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಇದರಿಂದ ವಿಶೇಷವಾದ ಧನ ಲಾಭ ಉಂಟಾಗುತ್ತದೆ.ದೀಪವನ್ನು ಪೂರ್ವಾಭಿಮುಖವಾಗಿ ಇಟ್ಟು ಹಚ್ಚಬೇಕು.ಇದರಿಂದ ಚೋಡಾ ದೃಷ್ಟಿ ದೋಷ ಹೋಗುತ್ತದೆ.ಎರಡನೆಯದಾಗಿ ಬೆಳ್ಳಿ ದೀಪದ ಕೆಳಗೆಡೆ ಸ್ವಲ್ಪ ಅಕ್ಕಿ ಯನ್ನು ಹಾಕಿ ದೀಪವನ್ನು ಅದರ ಮೇಲಿಟ್ಟು ಹಸುವಿನ ತುಪ್ಪವನ್ನು ಹಾಕಿ ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಇದರಿಂದ ಧನ ವೃದ್ಧಿಯಾಗುತ್ತದೆ.ಇದನ್ನು ದಕ್ಷಿಣಾಭಿಮುಖವಾಗಿ ಇಟ್ಟು ದೀಪವನ್ನು ಹಚ್ಚಬೇಕು.ಮೂರನೆಯದಾಗಿ ದೀಪದ ಕೆಳಗೆಡೆ ಸ್ವಲ್ಪ ಉದ್ದಿನ ಕಾಳನ್ನು ಹಾಕಿ ದೀಪವನ್ನು ಅದರ ಮೇಲಿಟ್ಟು ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಿ ಅಥವಾ ಹಸುವಿನ ತುಪ್ಪವನ್ನು 2 ಅಥವಾ 5 ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಇದರಿಂದ ವಿಶೇಷವಾದ ಧನ ಲಾಭ ಉಂಟಾಗುತ್ತದೆ.ಇದನ್ನೂ ಸಹ ದಕ್ಷಿಣಾಭಿಮುಖವಾಗಿ ಇಟ್ಟು ದೀಪವನ್ನು ಬೆಳಗಿಸುವುದರಿಂದ ಶತ್ರುಗಳು ಯಾವುದೇ ರೀತಿಯ ಕೆಟ್ಟ ತಂತ್ರಗಳನ್ನು ನಿಮ್ಮ ಮೇಲೆ ಮಾಡಲು ಸಾಧ್ಯವಾಗುವುದಿಲ್ಲ.

ನಾಲ್ಕನೆಯದಾಗಿ ದೀಪದ ಕೆಳಗೆಡೆ ಸ್ವಲ್ಪ ಮೈಸೂರ್ ಬೇಳೆಯನ್ನು ಹಾಕಿ ದೀಪವನ್ನು ಅದರ ಮೇಲಿಟ್ಟು ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಇದರಿಂದ ವಿಶೇಷವಾಗಿ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ.ಕಾರ್ತಿಕ ಮಾಸದಲ್ಲಿ ಈ ದೀಪವನ್ನು ಹಚ್ಚಬೇಕು.ಐದನೆಯದಾಗಿ ದೀಪದ ಕೆಲವೆಡೆ ಸ್ವಲ್ಪ ಮೆಣಸನ್ನು ಹಾಕಿ ದೀಪವನ್ನು ಅದರ ಮೇಲಿಟ್ಟು ಕೆಂಪು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು ಇದರಿಂದ ವಿಶೇಷವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತೀರಿ.ನಂತರ ಈ ಎಲ್ಲಾ ಪದಾರ್ಥಗಳನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಿ.ವಿಶೇಷ ಸೂಚನೆ : ಈ ತಂತ್ರವನ್ನು ಯಾರೇ ಶತ್ರುಗಳು ನಿಮ್ಮ ಮೇಲೆ ಶತ್ರುತ್ವ ಇಟ್ಟುಕೊಂಡಿದ್ದರೆ ಮಾತ್ರ ಮಾಡಿಇಲ್ಲದಿದ್ದರೆ ಇದರಿಂದ ಯಾವುದೇ ರೀತಿಯ ಪ್ರಯೋಜನ ದೊರೆಯುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment