ಕನಸಿನಲ್ಲಿ ಮುತ್ತು ಕೊಟ್ಟರೆ ಏನು ಅರ್ಥ ಗೊತ್ತಾ?

Written by Anand raj

Published on:

Dreams Meanings According to Swapna Shastra:ನಿಜ ಜೀವನ ದಲ್ಲಿ ಪ್ರೀತಿಯಿಂದ ಯಾರಿಗಾದರು ಮೊತ್ತ ನೀಡುವ ಮೂಲಕ ಅವರ ಕಡೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ಆ ಮುತ್ತು ಗೆಳತಿ ತನ್ನ ಗೆಳೆಯನಿಗೆ ಅಥವಾ ಗೆಳೆಯ ತನ್ನ ಗೆಳತಿ ಗೆ ಮಗನಿಗೆ ತಾಯಿ ಇರ ಬಹುದು. ತಂದೆ ಗೆ ಮಗಳು ನೀಡ ಬಹುದು. ಯಾವುದೇ ಸಂಬಂಧ ದಲ್ಲಿ ಪ್ರೀತಿ ಅತ್ಯಂತ ಮುಖ್ಯವಾದ ವಿಷಯ ಇದು. ನಿಜ ಜೀವನದ ಪ್ರೀತಿಯ ಕುರಿತಾದ ರೆ ಈಗ ನಾವು ನಿಮ್ಮ ನ್ನ ಕನಸಿನ ಲೋಕಕ್ಕೆ ಕರೆಯುತ್ತೇವೆ.ಕನಸಿನ ಲ್ಲಿ ಒಬ್ಬರಿಗೆ ಮುತ್ತ ನೀಡುವುದು ತುಂಬಾ ವಿಭಿನ್ನವಾಗಿ ದೆ ಮುತ್ತಿಕ್ಕು ವಂತಹ ಕನಸು ಬಿದ್ದರೆ ಅದರ ಅರ್ಥವೇನೆಂದು ನೋಡೋಣ.

ಮೊದಲನೇದಾಗಿ ಕನಸಿನಲ್ಲಿ ಕೈಗೆ ಮುತ್ತನ್ನ ನೀಡುವುದು ನೀವು ಕನಸಿನ ಲ್ಲಿ ಯಾರೋ ಒಬ್ಬರ ಕೈಗೆ ಮುತ್ತ ನೀಡುತ್ತಿದ್ದಾರೆ. ಆ ವ್ಯಕ್ತಿಯ ಕಡೆಗೆ ಪ್ರೀತಿ ಮತ್ತು ವಾತ್ಸಲ್ಯ ವನ್ನು ತೋರಿಸುವುದು ಎಂದರ್ಥ. ಕೈಗೆ ಮುತ್ತು ಕೊಡುವುದು, ಒಬ್ಬ ವ್ಯಕ್ತಿ ಗೆ ಗೌರವ ತೋರಿಸಿ ದಂತೆ. ಇದ ಲ್ಲದೆ ಅಂತಹ ಕನಸು ನಿಜ ಜೀವನದಲ್ಲಿ ಆ ವ್ಯಕ್ತಿಯೊಂದಿಗೆ ನೀವು ತುಂಬಾ ಹಾಯಾಗಿರುತ್ತೀರಿ ಎಂದು ಹೇಳುತ್ತದೆ.

ಇನ್ನು ಎರಡನೆಯ ದಾಗಿ ಕನಸಿನಲ್ಲಿ ಪಾದ ಗಳನ್ನು ಚುಂಬಿ ಸುವುದು ಕನಸಿನ ಲ್ಲಿ ಪಾದ ಗಳನ್ನು ಚುಂಬಿ ಸುವುದು ಅಥವಾ ಅವನ ಪಾದ ಗಳನ್ನು ಸ್ಪರ್ಶಿ ಸುವುದು ಎಂದ ರೆ ನೀವು ಆ ವ್ಯಕ್ತಿಯ ಬಗ್ಗೆ ತುಂಬಾ ಮೃದು ವಾದ ಭಾವನೆಯ ನ್ನು ಹೊಂದಿದ್ದೀರಿ ಮತ್ತು ಆ ವ್ಯಕ್ತಿಯ ನ್ನ ಹೃದಯ ದಿಂದ ನಂಬುತ್ತೀರಿ ಎಂದರ್ಥ. ಅಂತಹ ಕನಸು ಆ ವ್ಯಕ್ತಿಯ ಕಡೆಗೆ ಪ್ರೀತಿ ಮತ್ತು ಗೌರವ ವನ್ನು ತೋರಿಸುವ ಸಂಕೇತ ವಾಗಿದೆ. ಕನಸಿನಲ್ಲಿ ಬೇರೊಬ್ಬರು ನಿಮ್ಮ ಪಾದ ಗಳನ್ನು ಚುಂಬಿಸಿ ದರೆ ಅವರು ನಿಮ್ಮ ಬಗ್ಗೆ ವಿಶೇಷ ಗೌರವ ವನ್ನು ಹೊಂದಿರುತ್ತಾರೆ ಎಂದು ಅರ್ಥ.

ಮೂರನೆಯದಾಗಿ ಕನಸಿನಲ್ಲಿ ಹಣೆ ಗೆ ಮುತ್ತು ನೀವು ಕನಸಿನಲ್ಲಿ ಪ್ರೀತಿಪಾತ್ರರ ಹಣೆಯ ಮೇಲೆ ಚುಂಬಿಸಿ ದರೆ ಅಥವಾ ಅವರು ನಿಮ್ಮ ಹಣೆಯ ಮೇಲೆ ಚುಂಬಿಸಿ ದರೆ ಅವರು ನಿಮ್ಮ ಬಗ್ಗೆ ಯಾವುದೋ ವಿಚಾರ ದಲ್ಲಿ ಬೇಸರ ವನ್ನ ಹೊಂದಿದ್ದಾರೆ ಎಂದರ್ಥ. ಅಥವಾ ನೀವು ಅವರಲ್ಲಿ ಏನನ್ನಾದರೂ ಇಷ್ಟಪಡುವುದಿಲ್ಲ ಎನ್ನುವ ನಂಬಿಕೆ ಇದೆ. ಅಂತಹ ಕನಸು ಬಂದಾಗ ಆ ವ್ಯಕ್ತಿ ಗೆ ನಿಮ್ಮ ಬಗ್ಗೆ ಏನು ಇಷ್ಟವಿಲ್ಲ ಎಂದು ನೀವು ಮುಕ್ತವಾಗಿ ಮಾತನಾಡ ಬೇಕು.

ನಾಲ್ಕನೆಯ ದಾಗಿ ಕನಸಿನಲ್ಲಿ ಕೆನ್ನೆ ಗೆ ಮುತ್ತು ಕನಸಿನಲ್ಲಿ ನೀವು ಯಾರ ಕೆನೆಯ ಮೇಲಾದರೂ ಮೊತ್ತ ನೀಡಿದ ರೆ ಅಥವಾ ಯಾರಾದರೂ ನಿಮಗೆ ಚುಂಬಿಸಿದರೆ ನೀವು ಅವರನ್ನು ಇಷ್ಟ ಪಡುತ್ತೀರಿ ಎಂದರ್ಥ. ನೀವು ಅವರ ನಡವಳಿಕೆ ಮತ್ತು ಸ್ವಭಾವ ವನ್ನ ನಿಜ ವಾಗಿಯೂ ಇಷ್ಟ ಪಡುತ್ತೀರಿ ಎಂದರ್ಥ. ಕನಸಿನ ಲ್ಲಿ ಯಾರೋ ಒಬ್ಬರ ಕೆನ್ನೆ ಗಳನ್ನ ಚುಂಬಿ ಸುವುದು ಸ್ನೇಹ, ವಾತ್ಸಲ್ಯ, ಗೌರವ ಮತ್ತು ಅವರ ಕಡೆಗೆ ಉತ್ತಮ ನಡವಳಿಕೆಯ ನ್ನ ತೋರಿಸುತ್ತದೆ.

ಐದನೆಯದಾಗಿ ಕನಸಿನಲ್ಲಿ ಕುತ್ತಿಗೆಗೆ ಮುತ್ತು ಯಾರಾದರೂ ನಿಮ್ಮ ಕುತ್ತಿಗೆಯನ್ನು ಚುಂಬಿಸಿ ದರೆ ಅಥವಾ ನೀವು ಕನಸಿನ ಲ್ಲಿ ಇನ್ನೊಬ್ಬರ ಕುತ್ತಿಗೆಯನ್ನು ಚುಂಬಿಸಿ ದರೆ ನಿಮ್ಮ ಆಸೆ ಗಳನ್ನ ಅಥವಾ ಬಯಕೆಗಳ ನ್ನ ನೀವು ಯಾರಿಗಾದರೂ ಹೇಳ ಲು ಬಯಸುತ್ತೀರಿ ಎಂದರ್ಥ. ಅಂತಹ ಕನಸುಗಳು ನಿಮ್ಮ ಲೈಂಗಿಕತೆಯ ನ್ನು ಪ್ರತಿಬಿಂಬಿ ಸುತ್ತದೆ ಅಥವಾ ಬೇರೆಯವರು ನಿಮ್ಮ ಕುತ್ತಿಗೆ ಗೆ ಮುತ್ತು ಕೊಟ್ಟರೆ ಅವರು ಸಹ ನಿಮ್ಮ ಹತ್ತಿರ ಬರಲು ಬಯಸುತ್ತಾರೆ ಮತ್ತು ನಿಮ್ಮೊಂದಿಗೆ ಆತ್ಮೀಯ ವಾಗಿರಲು ಬಯಸುತ್ತಾರೆ ಎಂದು ಅರ್ಥ.

ಇನ್ನು ಕೊನೆಯದಾಗಿ ಕನಸಿನಲ್ಲಿ ತುಟಿ ಗಳಿಗೆ ಮುತ್ತು ಕನಸಿನ ಲ್ಲಿ ಯಾರೋ ಒಬ್ಬರ ತುಟಿ ಗಳನ್ನು ಚುಂಬಿ ಸುವುದು. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವ ನ್ನು ತೋರಿಸುತ್ತದೆ ಎಂದು ತಿಳಿದ ರೆ ನಿಮಗೆ ಆಶ್ಚರ್ಯ ವಾಗುತ್ತದೆ. ಇದರೊಂದಿಗೆ ಇದು ಸಂಬಂಧ ದಲ್ಲಿ ನಿಮ್ಮ ಬದ್ಧತೆಯನ್ನು ತೋರಿಸುತ್ತದೆ. ಕನಸಿನಲ್ಲಿ ಯಾರೋ ಒಬ್ಬರ ತುಟಿ ಗಳನ್ನು ಚುಂಬಿಸುವುದು ಎಂದರೆ ಮುಂಬರುವ ಸಮಯ ದಲ್ಲಿ ಆ ವ್ಯಕ್ತಿಯೊಂದಿಗಿನ ನಿಮ್ಮ ಸಂಬಂಧ ವನ್ನು ದೃಢೀಕರಿಸಬಹುದು ಅಥವಾ ನೀವು ಹೊಸ ಸಂಬಂಧ ಕ್ಕೆ ಪ್ರವೇಶಿಸುವ ಸಾಧ್ಯತೆಯೂ ಇರ ಬಹುದು.

Related Post

Leave a Comment