ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಯ ದಂಡೆಯಲ್ಲಿ ನೆಲೆಸಿದ್ದಾನೆ ಶ್ರೀ ಮಂಜುನಾಥ ಸ್ವಾಮಿ ಸುಮಾರು 700 ವರ್ಷಗಳ ಕಾಲ ಇತಿಹಾಸ ಈ ದೇವಾಲಯಕ್ಕೆ ಇದೆ ಈ ಸ್ವಾಮಿಯನ್ನು ಮಂಗಳೂರಿನ ಕದ್ರಿ ಯಿಂದ ಉಡುಪಿಯ ವಾದಿರಾಜರು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ.
ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಧರ್ಮಗಳಿಗೆ ಪ್ರಸಿದ್ಧವಾಗಿದೆ ಭಕ್ತಾದಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಶ್ರೀ ಮಂಜುನಾಥ ಸ್ವಾಮಿಯನ್ನು ದರ್ಶನ ಮಾಡಿ ತಮ್ಮ ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ತಂದುಕೊಳ್ಳುತ್ತಾರೆ ಧರ್ಮಸ್ಥಳಕ್ಕೆ ಆಗಮಿಸಿದ ಯಾವುದೇ ಭಕ್ತಾದಿಗಳು ಹಸಿವಿನಿಂದ ಹಿಂದಿರುಗ ಬಾರದು ಇದೇ ಕಾರಣಕ್ಕೆ ಇಲ್ಲಿ ಪ್ರತಿನಿತ್ಯವೂ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು ಅದೇ ಶ್ರೀ ಅಣ್ಣಪ್ಪ ದೇವರಗುಡಿ.
ಶ್ರೀ ಮಂಜುನಾಥ ದೇವರು ಇಲ್ಲಿ ನೆಲೆಯಾಗಲು ಅಣ್ಣಪ್ಪ ದೇವರೇ ಕಾರಣ ಧರ್ಮವು ನಾಶವಾಗುತ್ತಿದೆ ಎಂದು ಶಿವನಿಗೆ ಅನಿಸುತ್ತದೆ ಇದನ್ನು ಪರೀಕ್ಷಿಸಲು 4 ಪ್ರಮೋದ ಗುಣವನ್ನು ಹೊಂದಿರುವವರನ್ನು ಕಳಿಸುತ್ತಾರೆ ಆ ಗುಣಗಳು ಯಾವುದು ಎಂದರೆ ಕಾಳ ರಾಹು ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ಇವರು ಮಾರುವೇಷದಲ್ಲಿ ಸುತ್ತುತ್ತಾರೆಧರ್ಮಕ್ಕೆ ದ್ರೋಹ ಮಾಡುವವರು ಮತ್ತು ನಾಶ ಮಾಡುವವರನ್ನು ಶಿಕ್ಷಿಸುತ್ತಾನೆ ನೇತ್ರಾವತಿ ನದಿಯ ದಂಡೆಗೆ ಬರುತ್ತಾರೆ ಅಲ್ಲಿದ್ದ ನೆಲ್ವಾಡೆ ಹೆಗಡೆ ಅವರ ದಂಪತಿಗಳನ್ನು ಪರೀಕ್ಷಿಸುತ್ತಾರೆ ದಿಮಣ್ಣ ಹೆಗ್ಗಡೆಯವರ ದಂಪತಿಗಳ ದಾನ-ಧರ್ಮಗಳನ್ನು ಕಂಡು ಸಂತೋಷಪಡುತ್ತಾರೆ ಅಂದು ರಾತ್ರಿ ಅಲ್ಲೇ ನೆಲೆಯಾಗುತ್ತಾರೆ ಹೀಗೆ ಮಲಗಿದ್ದಾಗ ಆ ರಾತ್ರಿ ಹೆಗಡೆಯವರಿಗೆ ಒಂದು ಕನಸು ಬೀಳುತ್ತದೆ ತಾವು ಪ್ರಥಮ ಗಣಗಳಿಂದ ಇಲ್ಲಿ ನೆಲೆಸಲು ಇಷ್ಟವಿದೆ ನಿಮ್ಮ ಮನೆಯನ್ನು ಬಿಟ್ಟು ಬೇರೆ ಮನೆಯನ್ನು ಕಟ್ಟಿಸಿ ಕೊಳ್ಳಿ ಎಂದು ಕನಸು ಬೀಳುತ್ತದೆ ಆದಯ್ಯ ಗಳೆಲ್ಲ ಮಾಯವಾಗಿ ಆಯುಧ ಮಾತ್ರ ಉಳಿದುಕೊಳ್ಳುತ್ತದೆ ಅದನ್ನು ಕಂಡ ಹೆಗಡೆಯವರ ಆಶ್ಚರ್ಯದಿಂದ 4 ದೈವಗಳಿಗೆ 4 ಗುಡಿಯನ್ನು ಕಟ್ಟಿಸುತ್ತಾರೆ
ನಂತರ ಶಿವನ ಪರ್ವತಮ್ಮ ಗಣವು ಭೂಮಿಗೆ ಬರುತ್ತಾನೆ ಅಣ್ಣಪ್ಪನ ವೇಷದಲ್ಲಿ ಸುತ್ತಾಡುತ್ತಾನೆ ಇದೆಲ್ಲಾ ಆದ ಬಳಿಕ ಹೆಗ್ಗಡೆಯವರು ಯೋಗಿಯನ್ನು ಊಟಕ್ಕೆ ಕರೆಯುತ್ತಾರೆ ಅವರು ಶಿವನ ಪೂಜೆಗೆ ಆಗದೆ ನಾನು ಊಟ ಮಾಡುವುದಿಲ್ಲ ಎಂದು ಹೇಳಿದ್ದಾರೆ ಹತ್ತಿರದಲ್ಲಿ ಶಿವನ ದೇವಾಲಯ ವಿಲ್ಲದಿರುವ ಕಾರಣ ಅವರು ಚಿಂತಾಜನಕವಾಗುತ್ತದೆ ಅಂದು ರಾತ್ರಿ ಕನಸಿನಲ್ಲಿ ಧರ್ಮದೇವತೆಗಳು ಬಂದು ಕದ್ರಿ ಎಂಬ ಸ್ಥಳಕ್ಕೆ ಅಣ್ಣಪ್ಪ ನನ್ನು ಕಳಿಸಿ ಶಿವಲಿಂಗವನ್ನು ತರಿಸಿಕೊಳ್ಳಿ ಎಂದು ಆಗ್ನೆ ನೀಡುತ್ತಾರೆ ಆದೇಶದಂತೆ ಅಣ್ಣಪ್ಪ ನವರನ್ನು ಕದ್ರಿಗೆ ಕಳುಹಿಸುತ್ತಾರೆ ಕದ್ರಿಯಲ್ಲಿ ಕಾವಲಿದ್ದ ನೂರಾರು ಗಣಗಳು ಶಿವಲಿಂಗ ಒಯ್ಯುವುದಕ್ಕೆ ಅಡ್ಡ ಬರುತ್ತಾರೆ ಅವರನ್ನೆಲ್ಲ ಬಗ್ಗುಬಡಿದು ರಾತ್ರಿ ಬೆಳಗ್ಗೆ ಮುಗಿಯುವಷ್ಟರಲ್ಲಿ ಬಂದು ನೆಲ್ಯಾಡಿಯಲ್ಲಿ ಪ್ರತಿಷ್ಠಾಪನೆ ಗಳಿಸುತ್ತಾರೆ
ಹೀಗೆ ಹೆಗ್ಗಡೆಯವರ ಮಾತಿನಂತೆ ಅಣ್ಣಪ್ಪ ಸ್ವಾಮಿಯೂ ತಂದು ನಿಲ್ಲಿಸಿದ ವಿಗ್ರಹವೇ ಈಗಿರುವ ಶ್ರೀ ಮಂಜುನಾಥ ಸ್ವಾಮಿ ಇದನ ಶಿವ ಎಲ್ಲಿ ನೆಲಸಲು ಈ ರೀತಿ ಮಾಡಿದರೆ ಎಂದು ತಿಳಿದು ಅಣ್ಣಪ್ಪನ ಸಾಮಾನ್ಯ ಮನುಷ್ಯನು ಅಲ್ಲ ಎಂಬುದನ್ನು ತಿಳಿದು ಪ್ರಶ್ನಿಸಿದಾಗ ಅಣ್ಣಪ್ಪ ನೂತನ ರೂಪವನ್ನು ತೋರಿಸುತ್ತಾನೆ ಅಲ್ಲೇ ನಿಲ್ಲುವುದಕ್ಕೆ ಗುಡಿಯನ್ನು ಕಟ್ಟಿಸಿ ಕೊಡಿ ಎಂದು ಸಹ ಕೇಳುತ್ತಾರೆ ಇದರಿಂದ ಹೆಗಡೆಯವರ ಕುಟುಂಬ ಮತ್ತು ಶ್ರೀ ಮಂಜುನಾಥ ಸ್ವಾಮಿಯೇ ಕಾವಲಾಗಿ ಇರುತ್ತೇನೆ ಎಂದು ಕೇಳಿಕೊಳ್ಳುತ್ತಾರೆ ಹಾಗೆ ಅಣ್ಣಪ್ಪ ದೇವರು ಸಹಾಯ ಇಲ್ಲಿ ನೆಲೆಸುತ್ತಾರೆ ಭಕ್ತಾದಿಗಳು ಮಂಜುನಾಥಸ್ವಾಮಿಯ ಜೊತೆಗೆ ಅಣ್ಣಪ್ಪ ದೇವರ ದರ್ಶನವನ್ನು ಪಡೆದರೆ ಯಾದರೆ ಸಂಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844