ಅರ್ಧ ರಾತ್ರಿಯ ವರೆಗೆ ಎಚ್ಚರವಾಗಿರುವವರನ್ನ ಈ ಸಮಾಜ ಜವಾಬ್ದಾರಿ ಇಲ್ಲದವರು ಅಥವಾ ಕೆಲಸಕ್ಕೆ ಬಾರದವರು ಅಂತ ಹೇಳುತ್ತಾರೆ. ಆದರೆ ಈ ವಿಷಯದ ಬಗ್ಗೆ ಬೇರೆ ತರ ಇರುತ್ತೆ. ಯಾಕಂದ್ರೆ ಸರಿಯಾಗಿ ತಿಳಿಯದವಿಷಯ ನಮ್ಮನ್ನ ತಪ್ಪು ದಾರಿಗೆ ತಳ್ಳುವಂತೆ ಬೇಗ ಮಲಗುವವರು ಮತ್ತೆ ತಡ ರಾತ್ರಿಯ ಲ್ಲಿ ಮಲಗುವ ವರ ಬಗ್ಗೆ ಮತ್ತು ಅವರ ಸಾಮರ್ಥ್ಯದ ಬಗ್ಗೆ ಅವರ ಜೀವನದ ಮೇಲೆ ಯಾವ ಪ್ರಭಾವ ಬೀರುತ್ತ ಹೇಳ್ತೀನಿ. ಆದರೆ ಒಂದು ಮಾತ್ರ ಮರೆಯ ಬೇಡಿ. ಈ ವಿಷಯ ನೋಡಿದ ಮೇಲೆ ನೀವು ನಿಮ್ಮ ಮಲಗುವ ಸಮಯದ ಮೇಲೆ.
ತಪ್ಪ ದೇ ಗಮನ ಕೊಡಿ.
ಬೇಗ ಮಲಗಿ ಬೇಗ ನಿದ್ರೆಯಿಂದ ಹೇಳುವುದರಿಂದ ಒಬ್ಬ ವ್ಯಕ್ತಿ ಆರೋಗ್ಯವಂತನಾಗಿ ಜೀವನದಲ್ಲಿ ಅಭಿವೃದ್ಧಿ ಆಗ್ತಾನೆ ಅಂತ ಹೇಳುತ್ತಾರೆ. ಆದರೆ ಹಲೋ ಇದೇ ರೀತಿಯಲ್ಲಿ ನಮ್ಮಲ್ಲಿ ಕೆಲವರು ಹೇಳ್ತಾರೆ. ಸೈನ್ಸ್ ಪರವಾಗಿ ಬೇಗ ಮಲಗಿ ಬೇಗ ಏಳುವ ವರು ತಿಳುವಳಿಕೆ ಅರ್ಧ ರಾತ್ರಿ ವರೆಗೆ ಮಲಗದೇ ಇರುವವರಿಗಿಂತ ಕಡಿಮೆ ಇರುತ್ತ ಅಂತ ಆದ್ರೆ.
ಇದನ್ನು ಕೇಳಿ ನೀವು ಅರ್ಧ ರಾತ್ರಿಯ ವರೆಗೆ ಎಚ್ಚರವಾಗಿರೋಕೆ ಟ್ರೈ ಮಾಡ ಬೇಡಿ. ಯಾಕಂದ್ರೆ ಒಂದು ರಿಸರ್ಚ್ ಭಾಗವಾಗಿ ತಿಳಿದ ರಿಪೋರ್ಟ್‌ನಲ್ಲಿ ಬೇಗ ಮಲಗಿ ಎದ್ದವರನ್ನ ಅತ್ಯಂತ ಆಶಾವಾದಿಗಳಂತಹ ಅತ್ಯಂತ ಚಲವಾದಿಗಳಂತಹ ಅತ್ಯಂತ ಚುರುಕಾದ ಅವರಂತ ತಿಳಿಸಿದ್ದಾರೆ.
ನಿಜ ಹೇಳ್ಬೇಕು ಅಂದ್ರೆ ಬೇಗ ಮಲಗಿ ಎದ್ದ ವರು ಬೆಳಗಿನ ಜಾವ ಅತ್ಯಂತ ಶಕ್ತಿವಂತ ವಾದ ಸಹಜ ಸಿದ್ದ ಸೂರ್ಯಕಿರಣಗಳಿಂದ ಚುರುಕಾಗಿರುತ್ತಾರೆ. ಆದರೆ ಅವರ ದೇಹ ಹಂಗಾಮಿನಿಂದ ಆಗಿರುತ್ತೆ. ಮತ್ತೆ ಆರೋಗ್ಯಕರವಾಗಿ ರುತ್ತೆ. ಆದ್ರೆ ಮ್ಯಾನ್ ನಿಂದ ತಿಳಿದು ಬಂದಿದೆ ಅಂದ್ರೆ ನಮ್ಮ ಮೆದುಳಿನಲ್ಲಿರುವ ಫ್ರಿಡ್ಜ್‌ನಲ್ಲಿ ಕಾಟೇಜ್ ಬೆಳಗಿನ ಜಾವ ತುಂಬಾ ಚುರುಕಾಗಿರುತ್ತದೆ. ಮತ್ತೆ ನಮ್ಮ ಮೆದುಳಿನಲ್ಲಿರುವ ಈ ಭಾಗ ವೇ ಪ್ಲಾನ್ ಮಾಡ್ತಾ ಸಂಕಲ್ಪ ಬಲ ವನ್ನ ಹೆಚ್ಚಿಸುತ್ತೆಅದೆ ಈ ಸಂಕಲ್ಪ ಬಲವೇ ನಮ್ಮ ಮುಂದಿನ ಜೀವನ ದಲ್ಲಿ ದೊಡ್ಡ ದೊಡ್ಡ ಟಾರ್ಗೆಟ್ ಗಳನ್ನ ರಿಲೀಸ್ ಆಗೋದ ಕ್ಕೆ ಸಹಕರಿಸುತ್ತ.
ಬೇಗ ಮಲಗಿ ಏಳುವುದರಿಂದ ಕೆಟ್ಟ ಅಭ್ಯಾಸ ಯಾವ ಮಾತ್ರ ಕ್ಕೂ ಅಲ್ಲ. ಅಷ್ಟೇ ಅಲ್ಲದೆ ಇದು ನಮ್ಮ ಜೀವನ ಕ್ಕೆ ತುಂಬಾ ಇಂಪಾರ್ಟೆಂಟ್ ಕೂಡ ನಾನು ಮೊದಲಿಗೆ ಹೇಳಿದ ಹಾಗೆ ಬೇಗ ಮಲಗು ವರಿಗಿಂತ ಲೇಟಾಗಿ ಮಲಗುವ ವರ ತಿಳುವಳಿಕೆ ತುಂಬಾ ಹೆಚ್ಚಾಗಿರುತ್ತದೆ. ನೀವು ಕೂಡ ತಡರಾತ್ರಿಯ ವರೆಗೆ ಎಚ್ಚರ ವಾಗಿದ್ದು, ಆ ನಂತರ ಮಲಗ ಬೇಕು ಅಂದ್ರೆ ಅದಕ್ಕೆ ಮುಂಚಿತವಾಗಿ ಕೆಲವು ವಿಷಯಗಳನ್ನ ನೀವು ತಿಳ್ಕೊಳ್ಳೆ ಬೇಕು. ನಿಜ ಕ್ಕೂ ಅರ್ಧ ರಾತ್ರಿಯ ವರೆಗೆ ಎಚ್ಚರ ವಾಗಿರುವ ವ್ಯಕ್ತಿ ಸಮಾಜ ದಲ್ಲಿರುವ ಮನುಷ್ಯರ ಜೊತೆ ಹೆಚ್ಚಾಗಿ ಬೆರೆಯ ಲಿಲ್ಲ ಅಂದ್ರೆ ಅವನು ಸೊಸೈಟಿ ಜೊತೆ ಬೆರೆಯೋದಿಲ್ಲ. ಇದ ಕ್ಕೆ ಕೆಲವರು ರಿಸರ್ಚ್ ಅಸೋಸಿ ಯೆಟ್ ಸಾಂಗ್ ಅಂತ ಇದ್ದಾರೆ. ಪ್ರಪಂಚ ದಲ್ಲಿ ಜನ ಬೇಗ ಮಾಡಿ ಮುಗಿಸುವ ಕೆಲಸ ವನ್ನು ಇವರು ನಿಧಾನ ವಾಗಿ ಮಾಡ್ತಾರೆ ಅಂದ್ರೆ ನಾವು ಬೇರೆ ಲೋಕದಲ್ಲಿ ಬದುಕಿದ್ದೀವಿ ಅಂತ ಇವರು ಜೀವಿಸುತ್ತಿದ್ದಾರೆ.
ಉದಾಹರಣೆ ಗೆ ಒಬ್ಬ ವ್ಯಕ್ತಿ ಬೆಳಿಗ್ಗೆ 3:00 ಗಂಟೆಗೆ ಮಲಗಿ ಬೆಳಿಗ್ಗೆ 11:00 ಗಂಟೆಗೆ ಇದ್ದ ರೆ ಅವನಿಗೆ 11 ಗಂಟೆಯಿಂದ ಆ ದಿನ ಪ್ರಾರಂಭವಾಗುತ್ತೆ ಅಂದ ರೆ ಅವನು ಸಮಾಜದ ಪ್ರತಿ ಕೆಲಸದಲ್ಲಿ ಹಿಂದೆ ಇದ್ದಾನೆ ಅಂತ ಅರ್ಥ. ಆದ್ರೆ ಒಬ್ಬ ವ್ಯಕ್ತಿ ತಡರಾತ್ರಿಯ ವರೆಗೆ ಎಚ್ಚರ ವಾಗಿದ್ದು, ಸ್ವಲ್ಪ ಸಮಯ ಮಲಗಿ ಬೆಳಗ್ಗೆ ಬೇಗ ನಿದ್ರೆಯಿಂದ ಎದ್ದರೆ ನಿದ್ರೆ ಇಲ್ಲ ದಿರುವುದರಿಂದ ಅವನ ಮಿದುಳಿನ ಸಾಮರ್ಥ್ಯ ಕ್ಕೆ ತುಂಬಾ ತೊಂದರೆ ಆಗುತ್ತೆ. ಮತ್ತೆ ಆ ಒಂದು ಮೆದುಳಿನ ಬೆಳವಣಿಗೆ ನಾವು ಫಿಟ್ ಆಗಿ ಕೂಡ ಕಾಣ ಬಹುದು.