ಶಿವರಾತ್ರಿಯ ದಿನ ಅಪ್ಪಿತಪ್ಪಿಯೂ ಕೂಡ ಈ ತಪ್ಪುಗಳನ್ನು ಮಾಡಬೇಡಿ !

ಮಹಾಶಿವರಾತ್ರಿ ಹಿಂದೂಗಳಿಗೆ ಪವಿತ್ರವಾದ ದಿನ,ಆದ್ದರಿಂದಲೇ ಸಮಸ್ತ ಭಕ್ತರು ಈ ಮಹಾಶಿವರಾತ್ರಿಯಂದು ಶಿವನಾಮ ಜಪದಲ್ಲಿ , ರುದ್ರಾಭಿಷೇಕದಲ್ಲಿ, ಉಪವಾಸ ಜಾಗರಣೆಯಲ್ಲಿ ತಮ್ಮ ದಿನವನ್ನು ಕಳೆಯುತ್ತಾರೆ.ಈ ದಿನ ಶಿವನಿಗೆ ಸಂಬಂಧಿಸಿದ ಪರ್ವ ವಾದ್ದರಿಂದ ಮುಖ್ಯವಾಗಿ ಈ ಮಹಾ ಶಿವರಾತ್ರಿಯಲ್ಲಿ ನಾವು ತಿಳಿದೋ ತಿಳಿಯದೆಯೋಕೆಲವು ತಪ್ಪುಗಳನ್ನು ಮಾಡಿಬಿಡುತ್ತೇವೆ.ಹಾಗೆ ಮಾಡುವುದರಿಂದ ಪರಮೇಶ್ವರನ ಅನುಗ್ರಹ ಹೊಂದುವುದು ಪಕ್ಕಕ್ಕಿಟ್ಟು ಇದ್ದುದ್ದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

ಮುಖ್ಯವಾಗಿ ಮಹಾಶಿವರಾತ್ರಿಯ ದಿನ ಸೂರ್ಯೋದಯಕ್ಕೂ ಮುನ್ನ ಎದ್ದು ತಮ್ಮ ಕಾಲ ಕೃತ್ಯಾದಿಗಳನ್ನು ತೀರಿಸಿಕೊಂಡು ಪೂಜೆಗೆ ಸನ್ನದ್ಧವಾಗಬೇಕು.ಮಹಾ ಪರ್ವ ದಿನವಾದ ಈ ದಿನ ನಾವು ಯಾವಾಗೆಂದರೆ ಆವಾಗ ಎದ್ದು ಸ್ನಾನಾದಿಗಳನ್ನು ಮಾಡಬಾರದು.ಸೂರ್ಯೋದಯಕ್ಕೂ ಮೊದಲು ಎದ್ದು ,ಸೂರ್ಯ ನಮಸ್ಕಾರಗಳನ್ನು ಮಾಡಿಕೊಂಡುಆ ದಿನ ತಲೆ ಸ್ನಾನ ತಪ್ಪದೇ ಮಾಡಿಕೊಳ್ಳಬೇಕು. ಆದರೆ ತಲೆ ಸ್ನಾನ ಮಾಡುವಾಗ ಮಾತ್ರ ಯಾವ ಬಗೆಯ ಶ್ಯಾಂಪು ಅಥವಾ ಅಂಟುಳಕಾಯಿಯ ಪೌಡರ್ ಗಳನ್ನು ಹಚ್ಚಿಕೊಳ್ಳಬಾರದು.ಒಂದು ವೇಳೆ ನಿಮಗೆ ಶಾಂಪುಗಳನ್ನು ಬಳಸಿ ಸ್ನಾನ ಮಾಡುವುದಾದದೆ ಹಿಂದಿನ ದಿನ ಆ ಸ್ಥಾನವನ್ನು ಮಾಡಿ ,ಆ ದಿನ ಕೇವಲ ತಲೆಸ್ನಾನ ಮಾತ್ರ ಮಾಡಬೇಕು.

ಮುಖ್ಯವಾಗಿ ಶಿವರಾತ್ರಿಯ ಪರ್ವ ದಿನದಂದು ಕ್ಷೌರವನ್ನು ಮಾಡಿಸಿಕೊಳ್ಳಬಾರದು .ಇದನ್ನು ಮರೆತು ಕೂಡ ಅಪ್ಪಿತಪ್ಪಿ ಕೂಡ ಮಾಡಬಾರದು.ಈ ದಿನ ಸಾಧ್ಯವಾದಷ್ಟು ಭಗವಂತನ ಧ್ಯಾನದಲ್ಲಿ ಕಳೆಯಬೇಕು.ಮನೆಯಲ್ಲಾಗಲಿ ಅಥವಾ ದೇವಾಲಯಗಳಲ್ಲಿ ಎಲ್ಲಿ ಸಾಧ್ಯವೋ ಅಲ್ಲಿ ಇಷ್ಟಾನು ಶಕ್ತಿ ಶಿವಲಿಂಗಕ್ಕೆ ಅಭಿಷೇಕ , ದಾನ ಧರ್ಮಾದಿಗಳನ್ನು ಮಾಡಿಕೊಳ್ಳಬೇಕು.ಇನ್ನು ಶಿವನಿಗೆ ಅಭಿಷೇಕ ಮಾಡುವಾಗ ನಮ್ಮ ಮೈ ಬೆವರು ದೇವರ ಮೇಲೆ ಬೀಳದಂತೆ ಎಚ್ಚರ ವಹಿಸಬೇಕು.ಇದರಿಂದ ಕಿಚಕೋಟಿ ಜನ್ಮಗಳ ಪಾಪ ಸುತ್ತಿಕೊಳ್ಳುತ್ತದೆ .ಪಾಪ ಸುತ್ತಿಕೊಳ್ಳುವುದಲ್ಲದೆ ಮಾಡಿದ ಪುಣ್ಯ ಕೂಡ ನಾಶವಾಗುತ್ತದೆ ಈ ಜನ್ಮದಲ್ಲಿ ಇರುವಂಥ ಐಶ್ವರ್ಯ ಕೂಡ ಅನುಭವಿಸಿದಂತ ಆಗುತ್ತದೆ.ಆದ್ದರಿಂದ ಈ ವಿಷಯದಲ್ಲಿ ಜಾಗ್ರತೆ ವಹಿಸಿ ಅಭಿಷೇಕಾ ಧಿರಿಗಳನ್ನು ಮಾಡಿಕೊಳ್ಳಬೇಕು.

ಇನ್ನು ಅಪ್ಪಿತಪ್ಪಿ ಕೂಡ ಶಿವರಾತ್ರಿಯಲ್ಲಿ ಶಿವನಿಗೆ ಕೇದಿಗೆ ಹೂವನ್ನು ಏರಿಸಬಾರದು, ಬಿಲ್ವಾರ್ಚನೆ ಮಾಡಿಕೊಳ್ಳಬೇಕು.ಸಾಧ್ಯವಾದರೆ ಶಿವಪುರಾಣ ಇತ್ಯಾದಿಗಳನ್ನು ಕೇಳಬೇಕು.ಮುಖ್ಯವಾಗಿ ಅಭಿಷೇಕ ಎಂದರೆ ಹಾಲು , ಮೊಸರು , ಜೇನುತುಪ್ಪ , ತುಪ್ಪ ಮತ್ತು ಸಕ್ಕರೆ ಈ 5 ಪದಾರ್ಥಗಳು ಅಂದ್ರೆ ಪಂಚ ಅಮೃತಗಳನ್ನು ಸೇರಿಸಿ ಪಂಚಾಮೃತಾಭಿಷೇಕ ಮಾಡ್ತೇವೆ .ಈ ಅಭಿಷೇಕವನ್ನು ಮಾಡುವಾಗ ಹೇಗೆ ಬೇಕೋ ಹಾಗೆ ಮಾಡಬಾರದು.,ಆಚರಿಸಬಾರದು.

ಪ್ಲಾಸ್ಟಿಕ್ ಪ್ಯಾಕೆಟ್ನಲ್ಲಿರುವ ಹಾಲುಗಳು ನೇರವಾಗಿ ಭಗವಂತನ ತಲೆಯ ಮೇಲೆ ಸುರಿಯಬಾರದು ಇದರಿಂದ ಮಹಾ ಘೋರ ಅಪರಾಧ ಮಾಡಿದಂತೆ .ಸಾಧ್ಯ ಆದರೆ ಒಂದು ಪಾತ್ರೆಗೆ ಇವುಗಳನ್ನೆಲ್ಲ ಶೇಖರಿಸಿ ತದ ನಂತರ ಭಗವಂತನಿಗೆ ಭಕ್ತಿ ಶ್ರದ್ಧೆಗಳಿಂದ ಅಭಿಷೇಕವನ್ನು ಆಚರಿಸಿಕೊಳ್ಳಬೇಕು.ಇನ್ನು ಹೀಗೆ ಅಭಿಷೇಕ ಮಾಡುವಾಗ ತಪ್ಪದೇ ವಿಭೂತಿ ,ಕುಂಕುಮ ಧಾರಣೆ ಮಾಡಿಕೊಂಡು ಶಿವನಾಮ ಸ್ಮರಣೆಯಿಂದ ಅಭಿಷೇಕವನ್ನು ಮಾಡಿಕೊಳ್ಳಬೇಕು.ಆ ದಿನ ಸಾಧ್ಯವಾದಷ್ಟು , ಶಿವನಾಮ ಸ್ಮರಣೆ “ಓಂ ನಮಃ ಶಿವಾಯ” ಪಂಚಾಕ್ಷರಿ ಜಪ, ಆ ದಿನ ಪೂರ್ತಿ ಮಾಡಿದರೆ ಉತ್ತಮ.

ಪರಮೇಶ್ವರನಿಗೆ ಹಸುವಿನ ತುಪ್ಪದ ದೀಪಾರಾಧನೆ ಮಾಡಿಕೊಳ್ಳಬೇಕು .ನಿಮ್ಮ ಶಕ್ತಿಯಾನುಸಾರ ದಾನ ಧರ್ಮಗಳನ್ನು ಮಾಡುವುದು ಈ ದಿನ ಅತ್ಯಂತ ಫಲದಾಯಕ.ಇನ್ನು ಈ ಶಿವರಾತ್ರಿ ದಿನ ನಾವು ಮಾಡುವ ಕೆಲಸವೇ ನಮಗೆ ಅದೃಷ್ಟವನ್ನು , ದುರದೃಷ್ಟವನ್ನು , ದಾರಿದ್ರ್ಯವನ್ನು ತಂದುಕೊಡುವಂತಹ ಆದ್ದರಿಂದ ಸಾಧ್ಯವಾದಷ್ಟು ಉತ್ತಮವಾದಂತಹ ಕಾರ್ಯಾಚರಣೆ ಯಿಂದ , ಉತ್ತಮವಾದಂತಹ ವಿಷಯಗಳಿಂದ , ಉತ್ತಮವಾಗಿ ಶಿವರಾತ್ರಿಯನ್ನು ಆಚರಿಸಬೇಕು.

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

ಧನ್ಯವಾದಗಳು

Leave A Reply

Your email address will not be published.