ಧನತ್ರಯೋದೇಶಿ ಯಾವಾಗ? ಈ ದಿನ ಯಾವ ವಸ್ತುಗಳನ್ನು ಅದೃಷ್ಟ? ಯಾವ ವಸ್ತುಗಳನ್ನು ಖರಿದಾಸಲೇಬಾರದು?

Written by Anand raj

Published on:

ಈ ವರ್ಷ ಅಕ್ಟೋಬರ್ 24ರಂದು  ದೀಪಾವಳಿಯ ಮಹಾಪರ್ವ ಆಚರಿಸಲಾಗುತ್ತಿದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 22 ಶನಿವಾರದಂದು ಸಂಜೆ 6:03 ನಿಮಿಷಕ್ಕೆ ಧನತ್ರಯೋದಶಿ ಪ್ರಾರಂಭವಾಗುತ್ತದೆ ಮತ್ತು 23ನೇ ತಾರೀಕು ಭಾನುವಾರ ಸಂಜೆ 6:04 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಭಾನುವಾರ 23 ನೇ ತಾರೀಕು ನಾವು ಆಚರಣೆ ಮಾಡಬೇಕು. ಧನತ್ರಯೋದಶಿಗೂ ಮುನ್ನ ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನತ್ರಯೋದೇಶಿಯಾ ದಿನ ಬಹಳಷ್ಟು ವಿಶೇಷವಾದ ದಿನ. ಈ ಹಬ್ಬದಲ್ಲಿ ಆಭರಣಗಳನ್ನು ಖರೀದಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯದಾಗುತ್ತದೆ ಮತ್ತು ಲಕ್ಷ್ಮಿ ನಿಮ್ಮ ಮನೆಗೆ ಬಂದು ನೆಲೆಸುತ್ತಾರೆ.ಒಂದು ವೇಳೆ ಚಿನ್ನ ಬೆಳ್ಳಿ ಖರೀದಿ ಮಾಡುವುದಕ್ಕೆ ಸಾಧ್ಯವಾಗದೆ ಇದ್ದರೆ ಕೊತ್ತಂಬರಿ ಕಾಳನ್ನು ಮನೆಗೆ ತೆಗದುಕೊಂಡು ಬನ್ನಿ. ನಂತರ ಮನೆಗೆ ತೆಗೆದುಕೊಂಡು ಬಂದು ಪೂಜೆ ಮಾಡಿ ಮನೆಯ ಪೊಟ್ ನಲ್ಲಿ ಹಾಕಿ.ಈ ಗಿಡ ಬೆಳೆದಗ ಮನೆಯಲ್ಲಿ ಸಾಕಷ್ಟು ವೃದ್ಧಿ ಆಗುತ್ತದೆ.

ಈ ಸಮಯದಲ್ಲಿ ಕಬ್ಬಿಣ ಸ್ಟೀಲ್ ಗಳನ್ನು ಖರೀದಿ ಮಾಡಬಾರದು. ಯಾಕೆಂದರೆ ರಾಹು ಗೆ ಸಂಬಂಧಪಟ್ಟ ಮೆಟಲ್ ಆಗಿರುವುದರಿಂದ ಈ ವಸ್ತುಗಳನ್ನು ಖರೀದಿ ಮಾಡುವುದರಿಂದ ಕೆಟ್ಟದ್ದು ಆಗುವ ಸಾಧ್ಯತೆ ಇದೆ.ಇನ್ನು ಧನತ್ರಯೋದೇಶಿಯಾ ದಿನ ಪೊರಕೆ ತಂದರೆ ತುಂಬಾ ಒಳ್ಳೆಯದು. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ.ಇನ್ನು ಕೋತುಂಬರಿ ಬೀಜವನ್ನು ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.

ಇನ್ನು ಹಬ್ಬದ ದಿನ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದರಿಂದ ಸಾಕಷ್ಟು ಕೆಟ್ಟ ಪ್ರಭಾವ ಬೀರುತ್ತದೆ.ಇನ್ನು ಕಪ್ಪು ಏಳ್ಳು ಕೂಡ ಖರೀದಿ ಮಾಡಬಾರದು.ಇನ್ನು ಧನತ್ರಯೋದೇಶಿಯಾ ದಿನ ಯಾರಿಗೂ ಸಾಲವನ್ನು ಕೊಡಬಾರದು ಮತ್ತು ತೆಗೆದುಕೊಳ್ಳಬಾರದು.ಇದರಿಂದ ನಿಮ್ಮ ಮನೆಯಲ್ಲಿ ಕೆಟ್ಟ ಪ್ರಭಾವ ಬೀರುತ್ತದೆ.ಇನ್ನು ಮನೆಯಲ್ಲಿ ಇರುವ ಅಕ್ಕಿಯನ್ನು ಇನ್ನೊಬ್ಬರಿಗೆ ಕೊಡಬಾರದು.ಇನ್ನು ಧನತ್ರಯೋದೇಶಿಯಾ ದಿನ ಕನ್ನಡಿ, ಚಾಕು, ಚೂರಿಗಳನ್ನು ಖರೀದಿ ಮಾಡಬಾರದು. ಇದರಿಂದ ಮನೆಯಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಬಹುದು ಆದ್ದರಿಂದ ಇಂತಹ ವಸ್ತುಗಳನ್ನು ಖರೀದಿ ಮಾಡಬೇಡಿ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಇನ್ನು ಧನತ್ರಯೋದೇಶಿಯಾ ದಿನ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ ಮಾಡಿದ ಅಡುಗೆಯನ್ನು ತಿನ್ನಬಾರದು.ಇದರಲ್ಲಿ ರಾಹು ಕೇತುವಿನ ಪ್ರೆಸೆಂನ್ಸ್ ಇರುತ್ತದೆ. ಹಾಗಾಗಿ ಇದನ್ನು ಮಾಡದೇ ಇದ್ದಾರೆ ಒಳ್ಳೆಯದಾಗುತ್ತದೆ. ಇನ್ನು ಈ ದಿನದಲ್ಲಿ ಮಾಂಸಾಹಾರ, ಮದ್ಯಸೇವನೆ, ಸ್ಮೋಕಿಂಗ್ ಕೊಡ ಮಾಡಬಾರದು. ಇನ್ನು ಈ ಸಮಯದಲ್ಲಿ ಮನೆಗೆ ನವಿಲುಗರಿಯನ್ನು ತೆಗೆದುಕೊಂಡು ಬಂದರೆ ಸಾಕಷ್ಟು ಒಳ್ಳೆಯ ಲಾಭವಾಗುತ್ತದೆ. ಇನ್ನು ನೀವು ಕೈಲಾದಷ್ಟು ಪ್ರಾಣಿಗಳಿಗೆ ಆಹಾರವನ್ನು ನೀಡಬೇಕು. ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ.

Related Post

Leave a Comment