ಬಿರಿಯಾನಿ ಎಲೆಯನ್ನ ನಿಮ್ಮ ಮನೆಯಲ್ಲಿ ಸುಡಿ ಆಮೇಲೆ ಆದರ ಚಮತ್ಕಾರ ನೋಡಿ

Written by Anand raj

Updated on:

ಪ್ರತಿಯೊಬ್ಬರೂ ಎದುರು ನೋಡುವುದು ಮನಶ್ಯಾಂತಿ ಗೋಸ್ಕರ. ಅದು ಇದ್ದರೆ ಏನಾದರೂ ಕೆಲಸ ಮಾಡುವುದಕ್ಕೆ ಸಾಧ್ಯ. ಅದಕ್ಕಾಗಿ ಕೇಳಿದ್ದನ್ನೆಲ್ಲಾ ಮಾಡುತ್ತಾರೆ ಹಾಗೆ ಕೆಲವು ವಾಸನೆಗಳನ್ನ ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ವಾಸನೆಯಿಂದ ಪಡೆಯುವ ಉಲ್ಲಾಸಕ್ಕೆ ಅರೋಮಾಥೆರಪಿ ಎನ್ನುತ್ತಾರೆ.ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ವಾಸನೆ ಸಿಗುತ್ತದೆ ಅದರಲ್ಲಿ ಬಿರಿಯಾನಿ ಎಲೆ ಕೂಡ ಒಂದು.ಈ ಎಲೆಯಿಂದ ಬಿರಿಯಾನಿ ಘಮಘಮ ಸುವಾಸನೆ ಬರುತ್ತದೆ. ಒಂದೆರಡು ಬಿರಿಯಾನಿ ಎಲೆಯನ್ನು ತೆಗೆದುಕೊಂಡು ಮನೆಯ ಒಂದು ಮೂಲೆಯಲ್ಲಿ ಸುಡಬೇಕು.ಆಗ ಹೋಗೆ ಬರುತ್ತದೆ, ಮನೆಯ ಎಲ್ಲಾ ಕಿಟಕಿ ಬಾಗಿಲನ್ನು 10 ನಿಮಿಷ ಮುಚ್ಚಿ. ಸಾಧ್ಯ ಆದರೆ ಹೊರಗೆ ಹೋಗಿ.

ನಂತರ ಬಾಗಿಲು ತೆಗೆದು ಒಳಗೆ ಹೋದರೆ ಒಳ್ಳೆಯ ಸುವಾಸನೆ ಬರುತ್ತದೆ. ಬಿರಿಯಾನಿ ಎಲೆಯಿಂದ ಬರುವ ವಾಸನೆಯನ್ನು ಚೆನ್ನಾಗಿ ಉಸಿರಾಡಿ.ಆಗ ಒತ್ತಡದಿಂದ ಹೊರಬಂದು ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇದರಿಂದ ಮನೆಯಲ್ಲಿರುವ ನೊಣ, ಸೊಳ್ಳೆ ಆಚೆ ಹೋಗುತ್ತದೆ. ಅಷ್ಟೇ ಅಲ್ಲದೆ ಜಿರಳೆಗಳನ್ನು ಓಡಿಸುವುದಕ್ಕೆ ಇದು ತುಂಬಾ ಸಹಾಯ ಮಾಡುತ್ತದೆ.ಬಿರಿಯಾನಿ ಎಲೆಯನ್ನು ಪುಡಿಮಾಡಿ ಜಿರಳೆ ಇರುವ ಸ್ಥಳದಲ್ಲಿ ಚೆಲ್ಲಿದರೆ ಸಾಕು ಮತ್ತೆ ಜಿರಳೆ ನಿಮ್ಮ ಮನೆಯ ಒಳಗೆ ಬರುವುದಿಲ್ಲ. ಸಕ್ಕರೆ ಕಾಯಿಲೆ ಇರುವವರು ಬಿರಿಯಾನಿ ಎಲೆಯನ್ನು ನೀರಿನಲ್ಲಿ 10 ನಿಮಿಷ ಕುದಿಸಿ ಆ ನೀರನ್ನು ಪ್ರತಿದಿನ ಕುಡಿದರೆ ಕಾಯಿಲೆ ಕಡಿಮೆಯಾಗುತ್ತದೆ.

Related Post

Leave a Comment