ಚಿನ್ನ ಬೆಳ್ಳಿಗಿಂತ ದುಬಾರಿ ಈ ಎಲೆ ಸಿಕ್ಕರೆ ಬಿಡಬೇಡಿ

ಇವಾಗ ಪ್ರತಿಯೊಂದು ವಸ್ತು ದುಬಾರಿ ಆಗುತ್ತಿದೆ ಮತ್ತು ಜನರು ತಮ್ಮ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತಿದ್ದಾರೆ. ಆದರೂ ಸಹ ಅವರಿಗೆ ಹಣ ಸಾಲುತ್ತಿಲ್ಲ. ಹಣ ಘಳಿಸಲು ಜನರು ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅಪಾರ ಧನ ಸಂಪತ್ತು ಗಳಿಸಬೇಕು ಎನ್ನುವ ಆಸೆ ಇರುತ್ತದೆ. ಯಾಕಂದರೆ ಅವರು ತಮ್ಮ ಜೀವನದಲ್ಲಿ ಸ್ವಲ್ಪ ಆದರೂ ಆನಂದವಾಗಿ ಇರಲು ಇಷ್ಟ ಪಡುತ್ತಾರೆ. ಇದೆ ಒಂದು ಕಾರಣದಿಂದ ನಮ್ಮ ಪ್ರಾಚೀನ ಶಾಸ್ತ್ರಗಳಲ್ಲಿ ಕೆಲವು ರೀತಿಯ ಉಪಾಯಗಳನ್ನು ತಿಳಿಸಿದ್ದಾರೆ. ಇವುಗಳನ್ನು ಸಾದು ಸಂತರು ಬರೆದಿದ್ದಾರೆ. ಈ ಉಪಾಯವನ್ನು ಮಾಡಿಕೊಂಡು ನಿಮ್ನ ಸಮಸ್ಸೆಗಳನ್ನು ದೂರ ಮಾಡಿಕೊಳ್ಳಬಹುದು. ಮಾನಸಿಕ ನೆಮ್ಮದಿ ಶಾಂತಿ ಕೂಡ ಪಡೆಯಬಹುದು. ಮನೆಯಲ್ಲಿ ಧನ ಸಂಪತ್ತಿನಲ್ಲಿ ವೃದ್ಧಿ ಕೂಡ ಮಾಡಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಧನ ವೈಭವವನ್ನು ಪಡೆದುಕೊಳ್ಳಬೇಕು ಎಂದರೆ ಮನೆಯ ದೇವರ ಕೋಣೆಯಲ್ಲಿ ಇರುವಂತಹ ತಾಯಿ ಲಕ್ಷ್ಮಿ ದೇವಿಯ ಚಿತ್ರ ಆಗಲಿ ಮೂರ್ತಿ ಇರಲಿ ಕಮಲದ ಹೂವಿನ ಮೇಲೆ ತಾಯಿ ಲಕ್ಷ್ಮಿ ದೇವಿ ಕುಳಿತಿರುವ ರೀತಿಯಲ್ಲಿ ಇರಬೇಕು. ಈ ರೀತಿಯ ಚಿತ್ರಗಳು ಶುಭ ಎಂದು ತಿಳಿಯಲಾಗಿದೆ. ಇದರಿಂದ ಮನೆಯಲ್ಲಿ ಧನ ಧನ್ಯದ ಕೊರತೆ ಕೂಡ ಆಗುವುದಿಲ್ಲ. ಇನ್ನೊಂದು ನಿಮ್ಮ ವ್ಯಾಪರ ಸ್ಥಾನದಲ್ಲಿ ಅಂಗಡಿಗಳಲ್ಲಿ ವ್ಯಾಪಾರದಲ್ಲಿ ವೃದ್ಧಿ ಆಗಲಿ ಎಂದು ಇಷ್ಟ ಪಡುತ್ತಿದ್ದಾರೆ ಕಮಲದ ಹೂವಿನ ಮೇಲೆ ನಿಂತುಕೊಂಡಿರುವ ತಾಯಿ ಲಕ್ಷ್ಮಿ ದೇವಿಯ ಪೂಜೆಯನ್ನು ನೀವು ಮಾಡಿರಿ. ಈ ರೀತಿ ಮಾಡುವುದರಿಂದ ಕಾರ್ಯಗಳಲ್ಲಿ ವೃದ್ಧಿ ಆಗುತ್ತದೆ. ಧನ ಸಂಪತ್ತಿನ ಸಮಸ್ಸೆ ಕೂಡ ದೂರ ಆಗುತ್ತದೆ.

ಇನ್ನೂ ತುಳಸಿ ಸಸ್ಯವು ಯಾವಾಗಲು ಈಶನ್ಯ ದಿಕ್ಕಿನಲ್ಲಿ ಇರಬೇಕು. ಈಶನ್ಯ ದಿಕ್ಕಿನಲ್ಲಿ ಪೂಜೆ ಪಾಠಗಳನ್ನು ಸಹ ಮಾಡಬೇಕು. ಇನ್ನೂ ಈಶನ್ಯ ದಿಕ್ಕಿನಲ್ಲಿ ಯಾವಾಗಲು ಗಂಗಾಜಲವನ್ನು ಇಡಬೇಕು. ಈ ರೀತಿ ಮಾಡುವುದರಿಂದ ಧನ ಲಕ್ಷ್ಮಿ ವೃದ್ಧಿ ಆಗುತ್ತದೆ. ಮನೆಯ ಸದ್ಯಸರ ಮೇಲೆ ಅವರ ಆಶೀರ್ವಾದ ಕೂಡ ಇರುತ್ತದೇ.

ಇನ್ನೂ ಅರಳಿ ಮರಕ್ಕೆ ಪ್ರತಿ ಮಂಗಳವಾರ ಶನಿವಾರ ಹಾಲಿನಲ್ಲಿ ನೀರು ಮತ್ತು ಬೆಲ್ಲವನ್ನು ಸೇರಿಸಿ ಕಂಡಿತಾವಾಗಿ ಅರ್ಪಿಸಬೇಕು. ಇದರಿಂದ ಗ್ರಹಗಳ ಅನುಕೂಲದ ಜೊತೆಗೆ ದೇವತೆಗಳ ಕೃಪೆ ಕೂಡ ಸಾದಾ ಸಿಗುತ್ತವೆ. ಜೀವನದಲ್ಲಿ ಪ್ರಗತಿ ಮಾರ್ಗಗಳು ತೆರೆಯುತ್ತದೆ. ಇನ್ನೂ ಶನಿವಾರದ ದಿನ ಅರಳಿ ಮರವನ್ನು ಸ್ಪರ್ಶ ಮಾಡಿದರೆ ಅವರ ಎಲ್ಲಾ ಕಷ್ಟಗಳು ಆ ದಿನ ದೂರ ಆಗುತ್ತವೆ. ಶನಿ ಗ್ರಹಗಳು ತೊಂದರೆ ಕೊಡುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap

ಪ್ರತಿದಿನ ಸ್ನಾನ ಮಾಡಿದ ನಂತರ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಮತ್ತು ತುಳಸಿ ಗಿಡದ ಹತ್ತಿರ ಇರುವ ಮಣ್ಣನ್ನು ಹಚ್ಚುವುದರಿಂದ ತುಳಸಿ ಗಿಡದ ಮಣ್ಣು ತುಂಬಾನೇ ಪವಿತ್ರವಾದದ್ದು ಮತ್ತು ಶಕ್ತಿಯುತವಾಗಿದೆ. ಶಾಸ್ತ್ರಗಳ ಅನುಸರವಾಗಿ ಪಾಪಗಳು ತೊಳೆಯುತ್ತವೆ. ಜೊತೆಗೆ ಇಂತ ವ್ಯಕ್ತಿಯ ಮೇಲೆ ಲಕ್ಷ್ಮಿ ಕೃಪೆ ಯಾವಾಗಲೂ ಇರುತ್ತದೆ. ಇನ್ನೂ ತುಳಸಿ ಮಣ್ಣನ್ನು ಅಥವಾ ತುಳಸಿ ಎಲೆ ಯನ್ನು ಹಣ ಇಡುವ ಜಾಗದಲ್ಲಿ ಇಟ್ಟರೇ ಯಾವಾಗಾಲು ಧನ ಸಂಪತ್ತು ಹೆಚ್ಚಾಗಿರುತ್ತದೇ.ಕಂಡಿತಾವಾಗಿ ತುಳಸಿ ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ. ಇದರಿಂದ ಪಾಸಿಟಿವ್ ಎನರ್ಜಿ ಆಚೆ ಬರುತ್ತವೆ. ಇನ್ನೂ ಪ್ರತಿದಿನ ತುಳಸಿ ಎಲೆ ತಿಂದರೆ ಬುದ್ದಿ ಶಕ್ತಿ ಹೆಚ್ಚಾಗುತ್ತದೆ.

Leave A Reply

Your email address will not be published.