ಬಂಗಾರಕ್ಕಿಂತ ಹೆಚ್ಚು ಕಸ್ತೂರಿ ಅರಿಶಿಣ.

Written by Anand raj

Published on:

ಕಸ್ತೂರಿ ಅರಿಶಿನ ಮುಖದ ಮೇಲಿನ ಕೂದಲು ಗಳನ್ನು ಹೋಗಲಾಡಿಸುತ್ತದೆ ಮುಖದ ಕಾಂತಿ ಹೆಚ್ಚಿಸಲು ಅದರಲ್ಲೂ ಹತ್ತುಪಟ್ಟು ಉತ್ತಮವಾಗಿದೆ ಉತ್ತರ ಭಾರತದಲ್ಲಿ ಇಂದಿಗೂ ಸಹ ಕಸ್ತೂರಿ ಹರಿಷಿನ ಪೇಸ್ಟನ್ನು ತಯಾರಿಸಿಕೊಂಡು ಸ್ನಾನ ಮಾಡುವಾಗ ಮುಖಕ್ಕೆ ಮತ್ತು ಮೈಯಿಗೆ ಹಚ್ಚಿಕೊಳ್ಳುತ್ತಾರೆ ಈ ರೀತಿ ಮಾಡುವುದರಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಅಲ್ಲದೆ ಅನಗತ್ಯ ಕೂದಲುಗಳನ್ನು ತಡೆಯಬಹುದು.

ಇದು ಮುಖದ ಮೇಲಿನ ಗುಳ್ಳೆಗಳು ಹಾಗೂ ಕಪ್ಪು ಕಲೆಯನ್ನು ಹೋಗಲಾಡಿಸುತ್ತದೆ ಕಸ್ತೂರಿ ಅರಿಶಿಣವನ್ನು ಹಾಲು ಅಥವಾ ಮೊಸರು ನೊಂದಿಗೆ ಮಿಶ್ರಣ ಮಾಡಿ ಮಕ್ಕಳಲ್ಲಿ ಹೆಚ್ಚಾಗಿ ಎಲ್ಲಿ ಕಲೆಗಳ ಇರುತ್ತದೋ ಅಲ್ಲಿ ಮಸಾಜ್ ಮಾಡಿದರೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಮತ್ತು ಇದರಿಂದ ಮೊಡವೆಗಳಿಂದ ಸಂಪೂರ್ಣ ಮುಕ್ತಿ ಪಡೆಯಬಹುದು ಕಸ್ತೂರಿ ಅರಿಶಿನ ಮತ್ತು ತುಳಸಿ ರಸ ಅಥವಾ ಜೇನಿನೊಂದಿಗೆ ಮಿಶ್ರ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಗಳನ್ನು ನಿವಾರಣೆ ಮಾಡಬಹುದು

ಮುಖದ ಮೇಲಿನ ನೆರಿಗೆಗಳು ಸಿಕ್ಕುಗಳನ್ನು ಹೋಗಲಾಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಕಸ್ತೂರಿ ಅರಿಶಿನ ಡಾರ್ಕ್ ಸರ್ಕಲ್ ನಿವಾರಣೆಗೆ ಉತ್ತಮವಾದ ಔಷಧಿಯಾಗಿದೆ ತುಂಬಾ ಸೂಕ್ಷ್ಮವಾದ ಚರ್ಮ ಉಳ್ಳವರು ಯಾವುದೇ ಕಾರಣಕ್ಕೂ ಕಸ್ತೂರಿ ಅರಿಶಿನವನ್ನು ನೇರವಾಗಿ ಬಳಸಬೇಡಿ ಕಸ್ತೂರಿ ಅರಿಶಿಣ ಜೊತೆ ಮೊಸರು ಅಥವಾ ಹಾಲು ಅಥವಾ ಜೇನುತುಪ್ಪ ರೋಜ್ ವಾಟರ್ ಇಂತಹದರಲ್ಲಿ ಯಾವುದಾದರೂ ಒಂದನ್ನು ಮಿಕ್ಸ್ ಮಾಡಿ ಬಳಸಿ..

ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತರು ಹಾಗೂ ಜ್ಯೋತಿಷ್ಯ ವಿದ್ವಾಂಸರು ಶ್ರೀ ಶ್ರೀನಿವಾಸ್ ಮೂರ್ತಿ ph 9108678938ಶ್ರೀ ಚಾಮುಂಡೇಶ್ವರಿ ಮತ್ತು ತ್ರಿಕಾಲ ಭೈರವಿ ದೇವಿಯ ಆರಾಧನೆ ಮಾಡುತ್ತಾ ಕೊಳ್ಳೇಗಾಲ ರಣಮೋಡಿ ಮತ್ತು ಕೇರಳದ ಕುಟ್ಟಿ ಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟು ದುಡ್ಡಿದ್ದರೂ ನೆಮ್ಮದಿಯ ಕೊರತೆ, ಇಷ್ಟಪಟ್ಟವರು ನಿಮ್ಮಂತೆ ಆಗಲು ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ-ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ತಡೆ, ಡೈವರ್ಸ್ ಪ್ರಾಬ್ಲಮ್, ಕೋರ್ಟು ಕಚೇರಿಯಲ್ಲಿ ಅಪಜಯ ಇನ್ನೂ ಅನೇಕ ಸಮಸ್ಯೆಗಳಿಗೆ 100 % ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ವಿಶೇಷ ಸೂಚನೆ: ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಶತ್ರು ನಾಶ, ಧನ ವಶೀಕರಣ ದಂತಹ ಸಮಸ್ಯೆಗಳಿಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದ ಜ್ಯೋತಿಷ್ಯರು ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದಿದ್ದರೆ ಇವರನ್ನು ನಂಬಿ ಕರೆಮಾಡಿ ಖಂಡಿತ ಪರಿಹಾರ ಮಾಡಿ ಕೊಡುತ್ತಾರೆ ಮೊಬೈಲ್ ಸಂಖ್ಯೆ:9108678938 *

ಈ ಉತ್ತಮವಾದ ಮಾಹಿತಿಯನ್ನ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಹಂಚಿಕೊಳ್ಳಿ.ಧನ್ಯವಾದಗಳು.

Related Post

Leave a Comment