ಅಯೋಧ್ಯಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

Written by Anand raj

Published on:

ಅಯೋಧ್ಯೆಯ ಅಸಲಿ ಚರಿತ್ರೆ, ಹಲವು ತಿರುವುಗಳನ್ನು ಪಡೆದುಕೊಂಡ ನಂತರ ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸ್ವಿಕಾರವಾಗಿದೆ. ಶತಾಬ್ದಿಗಳಿಂದ ಅನೇಕ ವಿವಾದಗಳಿಗೆ ಕಾರಣವಾದ ಅಯೋಧ್ಯೆಯ ಚರಿತ್ರೆ ಏನೆಂದರೆ.ಅಯೋಧ್ಯೆ ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನ ಚರಿತ್ರೆಯ ಹುಟ್ಟುಹಾಕಿದ ಸ್ಥಳ.ಶ್ರೀ ರಾಮಚಂದ್ರನ ಅವತಾರಕ್ಕೆ ಸಂಬಂಧಪಟ್ಟ ಪ್ರಾಂತವನ್ನು ಅಯೋಧ್ಯೆ ಎಂದು ಹೇಳುತ್ತಾರೆ.ಇನ್ನೂ ರಾಮಾಯಣವನ್ನು ಅನುಸರಿಸಿಕೊಂಡು ಈ ನಗರ 9 ವರ್ಷಗಳ ಪೂರ್ವದಲ್ಲಿಯೇ ನಿರ್ಮಿತವಾಗಿತ್ತು.

ಇನ್ನೂ ಋಗ್ವೇದದಲ್ಲಿ ಸಾಕಷ್ಟು ವೇದಗಳ ಆಧಾರಭೂತವಾದ ಪ್ರಥಮ ಪುರುಷನಾದ ಶ್ರೀ ವಿಷ್ಣುವಿನ ಅವತಾರ ಎಂದು ಹೇಳುತ್ತಾರೆ.ಇನ್ನು ಹಲವಾರು ಆಧಾರಗಳನ್ನು ಅನುಸರಿಸಿಕೊಂಡು ಈ ನಗರ ಸೂರ್ಯವಂಶದ ರಾಜನಾದ ಆಯುದ್ ಮೂಲಕ ನಿರ್ಮಾಣವಾಯಿತು ಎಂದು ತಿಳಿದುಬಂದಿದೆ.ಸೂರ್ಯವಂಶ ಚಕ್ರವರ್ತಿಗಳು ಪಾಲಿಸಿರುವಂತಹ ಕೋಸ್ಲಾ ದೇಶಕ್ಕೆ ಅಯೋಧ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಅವರು ಪರಿಪಾಲನೆ ಮಾಡಿದರು.ಅಯೋಧ್ಯೆಯನ್ನ ರಾಜಧಾನಿಯನ್ನಾಗಿ ಮಾಡಿಕೊಂಡ ದಶರಥ ಮಹಾರಾಜನು ಮುಂದೆ ಅದನ್ನು ಶ್ರೀರಾಮಚಂದ್ರನಿಗೆ ಪಾಲಿಸಲು ಧಾರೆಯೆರೆದನು.

ಸ್ಕಂದ ಮತ್ತು ಇತರ ಪುರಾಣಗಳ ಪ್ರಕಾರ ಭಾರತ ದೇಶದಲ್ಲಿ 7 ಮೋಕ್ಷ ಪುರಗಳಲ್ಲಿ ಅಯೋಧ್ಯೆಯು ಒಂದು. ಇಂದು ಪವಿತ್ರ ಗ್ರಂಥಗಳಲ್ಲಿ ಪುರಾಣಗಳ ಪ್ರಕಾರ, ಶಾಸ್ತ್ರಗಳ ಪ್ರಕಾರ ಪ್ರಸ್ತುತ ಸದ್ಯದಲ್ಲಿರುವ ಅಯೋಧ್ಯೆ ಚರಿತ್ರಾತ್ಮಕವಾದ ಪವಿತ್ರ ಅಲಯ ಮತ್ತು ಪರಮ ಪವಿತ್ರವಾದ ಪುಣ್ಯ ಕ್ಷೇತ್ರ ಅಲ್ಲಿ ರಾಮಲಲ್ಲ ಜನಿಸಿ ಓಡಾಡಿದ ಕ್ಷೇತ್ರ ಎಂದು ಹೇಳುತ್ತಾರೆ.ಪ್ರತಿಯೊಬ್ಬ ಹಿಂದುವೂ ತಪ್ಪದೇ ತನ್ನ ಜನ್ಮದಲ್ಲಿ ಒಂದು ಬಾರಿ ಈ ಅಯೋಧ್ಯೆಯನ್ನು ದರ್ಶನ ಮಾಡಬೇಕು.ಅಥರ್ವಣ ವೇದ ಅಯೋಧ್ಯೆ ದೇವ ನಿರ್ಮಿತ ಪ್ರದೇಶವೆಂದು ಅದು ಸ್ವರ್ಗಕ್ಕೆ ಸಮಾನ ಎಂದು ಹೇಳುತ್ತಾರೆ.

ಅಯೋಧ್ಯೆಯನ್ನು ಮೊಟ್ಟಮೊದಲ ಬಾರಿಗೆ ಸೂರ್ಯವಂಶದ ರಾಜನಾದ ವೈವಾಸತ ಮನುವು ಕುಮಾರನಾದ ಇಕ್ಷವಾಕು ಇಂದ ನಿರ್ಮಿಸಲ್ಪಟ್ಟ ಪಾಲಿಸಲಾಗಿದೆ ಎಂದು ಪುರಾಣದ ಕಥೆಗಳು ವಿವರಿಸುತ್ತಾರೆ.ಈ ವಂಶದ ಪೃದ್ವು ಎನ್ನುವ ರಾಜನಿಂದಲೇ ಭೂಮಿಗೆ ಪೃಥ್ವಿ ಎನ್ನುವ ಹೆಸರು ಬಂದಿದೆ.ನಂತರ ರಾಜನಾದ ಮಂದಾತ ಸೂರ್ಯವಂಶದಲ್ಲಿ 31ನೇ ರಾಜ ಹರಿಶ್ಚಂದ್ರ. ನಂತರ ಕಾಲದಲ್ಲಿ ರಘು ಮಹಾರಾಜ ರಾಜನದ.ಇತರ ಪರಿಪಾಲನೆಯಲ್ಲಿ ಸೂರ್ಯವಂಶ ರಘುವಂಶವಾಗಿ ಹೆಸರುವಾಸಿಯಾಯಿತು. ರಘು ಮಹಾರಾಜನ ಮೊಮ್ಮಗನೆ ದಶರಥನು.

ದಶರಥನ ಕುಮಾರನೇ ಶ್ರೀರಾಮಚಂದ್ರ. ಇನ್ನು ಅತೀ ಪುರಾತನವಾದ ಹಿಂದೂ ನಗರಗಳಲ್ಲಿ ಅಯೋಧ್ಯೆಯು ಒಂದು ಎಂದು ಹೇಳಲಾಗುತ್ತದೆ. ರಾಮಾಯಣದ ಪ್ರಕಾರ ಈ ನಗರ ವಿಶಾಲ್ಯ 2050 ಚದರ ಕಿಲೋಮೀಟರ್ ಎಂದು ವರ್ಣಿಸಲಾಗಿದೆ.ಕೊಸ್ಲಾ ರಾಜ್ಯಕ್ಕೆ ಅಯೋಧ್ಯೆಯನ್ನ ರಾಜಧಾನಿಯಾಗಿ ಮಾಡಿಕೊಂಡರು.ಇಲ್ಲಿ ಪರಮ ಪವನಿಯಾದ ಗಂಗಾ ನದಿ ಹರಿಯುತ್ತಳೆ.ಗಂಗಾ ನದಿಯ ತೀರದಲ್ಲಿಯೇ ಅಯೋಧ್ಯೆ ಇದೆ ಹಾಗೆ ಬಲಗಡೆ ಸರ್ಯು ನದಿಯು ಹರಿಯುತ್ತಳೆ.

ವಾಲ್ಮೀಕಿ ವಿವರಿಚಿತವಾದ ರಾಮಾಯಣ ಮಹಾಕಾವ್ಯ ಮೊದಲ ಅಧ್ಯಾಯದಲ್ಲಿ ಅಯೋಧ್ಯೆಯನ್ನು ಮಹೋನ್ನೋತವಾಗಿ ವರ್ಣಿಸಲಾಗಿದೆ.ಜಡಭರತ ಬಾಹುಬಲಿ,ಸುಂದರಿ, ಪಾಡಲಿಪ್ತ ಸುರೇಶ್ವರಿ, ಹರಿಶ್ಚಂದ್ರ, ಆಚಾಲಾಭರತ ಮೊದಲಾದವರು ಅಯೋಧ್ಯೆಯಲ್ಲಿ ಜನಿಸಿದ್ದಾರೆ ಎಂದು ಹೇಳುತ್ತಾರೆ.ಮಹಾರಾಜನದ ಆಯುಧ್ ಪುರಾಣಗಳಲ್ಲಿ ಶ್ರೀ ರಾಮನ ಪೂರ್ವಿಕನಾಗಿ ಹೆಸರಿಸಲಾಗಿದೆ.ಆತನ ಹೆಸರೇ ಸಂಸ್ಕೃತ ಪದವಾಗಿ ಯುದ್ಧದಿಂದ ಬಂದಿದೆ ಎಂದು ಹೇಳುತ್ತಾರೆ.ಆಯುಧ್ ಎಂದರೆ ಅಪರಾಧಿತನು ಎಂದು ಅರ್ಥ. ಅದಕ್ಕೆ ಈ ನಗರಕ್ಕೆ ಆಯೋಧ್ಯ ಎಂದು ಹೆಸರು ಬಂದಿದೆ.

ಅಯ್ಯೋದ್ಯ ಎಂದರೆ ಜಯಿಸಲು ಆಶಕ್ಯವಾದ ನಗರ ಎಂದು ಅರ್ಥ. ಗೌತಮ ಬುದ್ಧನ ಕಾಲದಲ್ಲಿ ಈ ನಗರ ಪಾಲಿಯಲಿ ಕೂಡ ಆಯೋಜಿಹಾ ಎಂದು ಕರೆಸಿಕೊಂಡಿದೆ. ಅದು ಕೂಡ ಸಂಸ್ಕೃತದಲ್ಲಿ ಆಯೋಧ್ಯ ಎನ್ನುವ ಅರ್ಥವನ್ನು ನೀಡುತ್ತದೆ. ಇನ್ನು ಪುರಾಣದಲ್ಲಿ ಗಂಗಾನದಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಗಿದೆ.ಅದರಲ್ಲಿ ಕೂಡ ಅಯೋಧ್ಯಯ ಬಗ್ಗೆ ಪ್ರಸ್ತಾಪ ಇದೆ. ಅಯೋಧ್ಯೆಯಲ್ಲಿ ನೋಡುವಂತಹ ತುಂಬಾ ಪ್ರದೇಶಗಳು ಅಡಗಿದೆ. ಇಲ್ಲಿ ರಾಮಜನ್ಮಭೂಮಿಯಲ್ಲಿ ವಿವಾದ ಮುಗಿದ ತಕ್ಷಣ ಆಲಯ ನಿರ್ಮಾಣಕ್ಕಾಗಿ ಅಗತ್ಯವಾದ ಶಿಲ್ಪಗಳು ಇನ್ನಿತರ ಸಾಮಾಗ್ರಿಗಳು ಸಿದ್ಧವಾಗಿ ನಿರ್ಮಾಣಕ್ಕಾಗಿ ನಿಂತಿವೆ. ಸರಿಸುಮಾರಾಗಿ ನಿರ್ಮಾಣಕ್ಕೆ ಅಗತ್ಯವಾಗಿರುವ ಎಲ್ಲಾ ಸಿದ್ಧತೆಗಳು 80% ಸಿದ್ಧವಾಗಿದೆ.ಅಯೋಧ್ಯೆಯಲ್ಲಿ ಭಿಕ್ಷುಕರು ಇರಬಾರದು ಎನ್ನುವ ಉದ್ದೇಶದಿಂದ ಸಾಧುಗಳಿಗೆ ಸಂತರಿಗೆ ಏರ್ಪಾಡು ಮಾಡಿದ್ದ ಅನ್ನದಾನ ಸತ್ರ ಕೂಡ ಇಲ್ಲಿದೆ.

ಇಲ್ಲಿಯ ದಾತರು ತಮ್ಮ ಸಹಾಯ ನಿಧಿಯಿಂದ ವಸೂಲು ಮಾಡಿದ ಹಣದಿಂದ ಪ್ರತಿನಿತ್ಯ ಸಾಧುಸಂತರಿಗೆ ಅನ್ನದಾನ ಮಾಡುತ್ತಾರೆ ಹಾಗೆಯೇ ಇಲ್ಲಿರುವ ಗೋಶಾಲೆಯಲ್ಲಿ 200 ಹೆಚ್ಚು ಗೋವುಗಳು ರಕ್ಷಣೆಯನ್ನು ಪಡೆದಿದೆ.ಈ ಗೋಕ್ಷಿರವನ್ನೇ ಆಶ್ರಮ ನಿರ್ವಹಣೆಗೆ ಉಪಯೋಗಿಸಲಾಗುತ್ತದೆ.ಶ್ರೀರಾಮನನ್ನು ಜನ್ಮ ನೀಡಿದ ಕೌಶಲ್ಯ ದೇವಿಗೆ ಇಲ್ಲಿ ಮಾತ್ರ ಮಂದಿರವನ್ನು ನಿರ್ಮಿಸಲಾಗಿದೆ.ಅಯೋಧ್ಯೆಯಲ್ಲಿ ಕೌಶಲ್ಯ ಮಂದಿರ ಕೂಡ ಇದೆ. ಈ ಮಂದಿರದಲ್ಲಿ ಕೌಶಲ್ಯ ದೇವಿ ದಶರಥನೊಂದಿಗೆ ಶ್ರೀರಾಮಚಂದ್ರನು ಇರುವುದು ವಿಶೇಷವಾಗಿದೆ.

ಇಲ್ಲಿ ಹನುಮದ್ ಆಲಯವು ಇದೆ.ಈ ಹನುಮದ್ ಆಲಯದಲ್ಲಿ ಅಖಂಡ ಭಜನೆ ಜರಗುತ್ತಿರುತ್ತದೆ ಮತ್ತು ವಾಲ್ಮೀಕಿ ಮಂದಿರದಲ್ಲಿ ಹಾಲು ಗಲ್ಲಿನಿಂದ ಗೋಡೆಯ ಮೇಲೆ ವಾಲ್ಮೀಕಿ ರಾಮಾಯಣದ 24 ಶ್ಲೋಕಗಳನ್ನು ಕೆತ್ತಿಸಲಾಗಿದೆ.ಇಲ್ಲಿ ಮೂಲಮಂದಿರದಲ್ಲಿ ವಾಲ್ಮೀಕಿ ಮಹಾಋಷಿ ಯೊಂದಿಗೆ ಲವಕುಶರು ಇರುವುದು ವಿಶೇಷವಾಗಿದೆ.ಸೀತಾರಾಮರ ವಿವಾಹದ ನಂತರ ಅಯೋಧ್ಯೆಯಲ್ಲಿ ಪ್ರವೇಶ ಮಾಡಿದ ಕೈಕೆ ದಶರಥರು ವಿವಾಹದ ಉಡುಗರೆಯಾಗಿ ಸೀತಾರಾಮರಿಗೆ ಈ ಭವನವನ್ನು ನೀಡಿದರು ಎಂದು ಹೇಳುತ್ತಾರೆ. ಪ್ರಸ್ತುತ ಇರುವ ಈ ಕಟ್ಟಡ ವಿಕ್ರಮಾದಿತ್ಯನು ನಿರ್ಮಿಸಿದ್ದಾನೆ ಎಂದು ಹೇಳುತ್ತಾನೆ. ವಿಕ್ರಮಾದಿತ್ಯನು ಸರಿಯೂ ನದಿಯಲ್ಲಿ ಸ್ನಾನವನ್ನು ಮಾಡಿ ಆಯೋಧ್ಯ ನಗರದಲ್ಲಿ ಪ್ರವೇಶ ಮಾಡಿದ ನಂತರ ಆತನಿಗೆ ಇಲ್ಲಿ ಅನೇಕ ಭವನಗಳು ಕಣ್ಣಿಗೆ ಗೋಚ್ಚರವಾಗುತ್ತದೆ. ನಂತರ ವಿಕ್ರಮಾದಿತ್ಯನು ಇಲ್ಲಿ ಆಲಯ, ಕಟ್ಟಡಗಳನ್ನು ನಿರ್ಮಿಸಿದ್ದಾನೆ ಎಂದು ಹೇಳುತ್ತಾರೆ.

ಇನ್ನು ಬಾಬ್ರಿ ಮಸೀದಿ ನಿರ್ಮಿಸಿದ ಪ್ರದೇಶದಲ್ಲಿ ರಾಮಜನ್ಮಭೂಮಿ ತಾತ್ಕಾಲಿಕವಾಗಿ ಅತಿ ಚಿಕ್ಕದಾದ ಒಂದು ರಾಮನ ಆಲಯದಲ್ಲಿ ಸೀತಾರಾಮರ ಪೂಜೆಯನ್ನು ನಿರ್ವಹಿಸಲಾಗುತ್ತದೆ.ಅತ್ಯಂತ ಸೂಕ್ಷ್ಮ ಮತ್ತು ರಕ್ಷಣ ವಲಯದಲ್ಲಿ ದರ್ಶನ ಮಾಡಬಹುದು.ಒಳಗೆ ಪ್ರವೇಶಿಸಬೇಕಾದರೆ ಕೆಲವು ನಿಯಮಗಳು ಇವೆ ಮತ್ತು ಅವುಗಳನ್ನು ಪಾಲಿಸಬೇಕು.ಇನ್ನು ಸ್ವತಂತ್ರ ಭಾರತದಲ್ಲಿ ನಡೆದ ಕೆಲವು ಘಟನೆಗಳ ವಿಷಯಕ್ಕೆ ಬಂದರೆ 1984 ವರ್ಷದಲ್ಲಿ ಬಾಬ್ರಿ ಮಸೀದಿ ಸ್ಥಳವನ್ನು ರಾಮಮಂದಿರಕ್ಕಾಗಿ ತಿರುಗಿ ಸ್ವಾಧೀನ ಮಾಡಿಕೊಳ್ಳಲು ಒಂದು ಉದ್ಯಮ ಆರಂಭವಾಯಿತು.

1992 ರಲ್ಲಿ ನಡೆದ ಗಲಭೆಯಲ್ಲಿ ಬಾಬ್ರಿ ಮಸೀದಿ ಒಡೆದು ರಾಮಮಂದಿರವನ್ನು ನಿರ್ಮಿಸಲಾಯಿತು. ನಂತರ ರಾಮಜನ್ಮಭೂಮಿ ಸ್ಥಳದಲ್ಲಿ ರಾಮನು ಹಸುಗೂಸಾಗಿ ಮುಖದಲ್ಲಿ ನಗುವಿನೊಂದಿಗೆ ಮಂದಹಾಸದೊಂದಿಗೆ ಅಲ್ಲಿ ನಾವು ವಿಗ್ರಹವನ್ನು ನೋಡಬಹುದು.ರಾಮಲಲ್ಲಾ ತಾತ್ಕಾಲಿಕ ಮಂದಿರ. ಭಾರತ ಸರ್ಕಾರ ಅಧೀನ ಕೆಳಗೆ ಇರುವ 200 ಗಜತ ಸ್ಥಳದಲ್ಲಿ ಯಾರಿಗೂ ಅನುಮತಿ ಇಲ್ಲ.ಈ ಸ್ಥಳದ ಮುಂದೆ ಇರುವಂತಹ ದ್ವಾರದ ಒಳಗೆ ಹೋದಾಗ ಅಲ್ಲಿ ಬೀಗ ಹಾಕಿರುತ್ತಾರೆ. ಆದರೆ ವಿವಾದಾಸ್ಪದ ಅಲ್ಲದ ಸ್ಥಳದಲ್ಲಿ ಹಿಂದೂ ಯಾತ್ರಿಕರು ರಾಮನನ್ನು ಪೂಜೆ ಮಾಡಬಹುದು.2003 ರಲ್ಲಿ ಪುರ ವಾಸ್ತು ಸರ್ವೇ ಬಾಬ್ರಿ ಇರುವ ಪ್ರದೇಶದಲ್ಲಿ ಒಂದು ಆಲಯವನ್ನು ನಿರ್ಣಮಾ ಮಾಡಿ ಅದರ ಶಿಲೆಗಳ ಮೇಲೆ ಮಸೀದ್ ಕಟ್ಟಲಾಯಿತು ಎಂದು ಭೂಮಿಯನ್ನು ಅಗೆದು ನಿರ್ವಹಿಸಿದ ಪರೀಕ್ಷೆಯಲ್ಲಿ ತಿಳಿಸಲಾಗಿದೆ.ಹೀಗೆ ಅಗೆದು ತೆಗೆದ ವಸ್ತುಗಳಲ್ಲಿ ಅನೇಕ ಬಗೆಯ ವಸ್ತುಗಳು ಹನುಮಂತನ 12 ಅಡಿ ವಿಗ್ರಹಗಳೊಂದಿಗೆ ಅನೇಕ ಚರಿತ್ರಾತ್ಮಕ ನಾಣ್ಯಗಳು,ವಸ್ತುಗಳು ಅಲ್ಲಿ ಲಭ್ಯವಾಗಿದೆ.

ಈ ಸ್ಥಳವನ್ನು ಸ್ವಾಧೀನ ಮಾಡಲು 3 ತಿಂಗಳು ಟ್ರಸ್ಟ್ ಏರ್ಪಡಿಸಬೇಕೆಂದು ಹೇಳಲಾಗಿದೆ.ಆಯೋಧ್ಯ ಕಾಯ್ದೆ ಕೆಳಗೆ 3 ತಿಂಗಳಲ್ಲಿ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಏರ್ಪಾಟು ಮಾಡಬೇಕು ಆ ಭೂಮಿಯನ್ನು ಟ್ರಸ್ಟ್ ಗೆ ನೀಡಬೇಕು, ಆಲಯ ನಿರ್ಮಾಣಕ್ಕೆ ಟ್ರಸ್ಟ್ ಬದ್ಧರಾಗಿರಬೇಕು ಎಂದು ಕೋರ್ಟ್ ತೀರ್ಪುನಲ್ಲಿ ತಿಳಿಸಲಾಗಿದೆ.ಆಗಸ್ಟ್ 5 ರಂದು ಭವ್ಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಜರುಗಿದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Related Post

Leave a Comment