ಮೋಹನ್ ಈತನ ದೇಹದಲ್ಲಿ ಕರೆಂಟ್ ಪಾಸ್ ಆಗುತ್ತದೆ ಈತನ ದೇಹದಲ್ಲಿ ಪಾಸಾಗುವ ಕರೆಂಟ್ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟು ಆಗಿರುತ್ತದೆ ಈತನಿಗೆ ಹಲವಾರು ಪರೀಕ್ಷೆಗಳನ್ನು ಮಾಡಲಾಗಿದೆ ಆದರೆ ಶಾಕಿಂಗ್ ಸಂಗತಿ ಎಂದರೆ ಈತನ ದೇಹದಲ್ಲಿ ಅಷ್ಟೊಂದು ಕರೆಂಟಿದ್ದರೂ ಈತ ಬದುಕಿದ್ದಾನೆ ವಿಷಯ 2 ಗಾಳಿಯನ್ನು ಯಾರಾದರೂ ನೋಡಬಹುದಾ ಎಂದು ಕೇಳಿದರೆ ಅವರ ಉತ್ತರ ಇಲ್ಲ ಎನ್ನುವುದು ಇರುತ್ತದೆ ಆದರೆ ವಿಜ್ಞಾನಿಗಳು ಇದಕ್ಕೂ ಸಹ ಉಪಕರಣವನ್ನು ಕಂಡುಹಿಡಿದಿದ್ದಾರೆ.
ಶಿಲೆ ರಿಯಲ್ ಎಫೆಕ್ಟ್ ನ ಮೂಲಕ ಗಾಳಿಯನ್ನು ನೋಡಬಹುದು ವಿಷಯ ಮೂರು ಸ್ನೇಹಿತರೆ ನೀವು ಬಡತನದ ದೇಶವನ್ನು ನೋಡಿದ್ದೀರಾ ಕೇಳಿದ್ದೀರಾ ಆದರೆ ಕೆರೆಬಿಯನ್ ದೇಶದಲ್ಲಿ ಊಟಕ್ಕೂ ಸಹ ಗತಿಯಿಲ್ಲ ಇವರು ಮಣ್ಣನ್ನೇ ರೊಟ್ಟಿ ಮಾಡಿಕೊಂಡು ತಿನ್ನುತ್ತಾರೆ ವಿಷಯ ನಾಲ್ಕು ಸ್ನೇಹಿತರೆ ನೀವು ದೊಡ್ಡ ದೊಡ್ಡ ಹೋಟೆಲ್ ಗಳಿಗೆ ಹೋಗಿದ್ದೀರಾ ಮತ್ತು ಎಷ್ಟು ಕಿಚನ್ ಗಳನ್ನು ನೀವು ನೋಡಿದ್ದೀರಾ ಆದರೆಪ್ರಪಂಚದಲ್ಲಿ ಅತ್ಯಂತ ದೊಡ್ಡ ಕಿಚನ್ ಎಲ್ಲಿದೆ ಗೊತ್ತಾ ಅದು ನಮ್ಮ ಭಾರತದಲ್ಲಿ ಅತಿ ದೊಡ್ಡ ಕಿಚ್ಚನ್ ಇದೆ ಅಮ್ರುತ್ಸರ ದ ಗೋಲ್ಡನ್ ಟೆಂಪಲ್ ಕಿಚನ್ ವಿಶ್ವದ ಅತಿದೊಡ್ಡ ಕಿಚ್ಚನ ಇಲ್ಲಿ ಪ್ರತಿ ದಿನವೂ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಊಟ ರೆಡಿ ಯಾಗುತ್ತದೆ
ವಿಷಯ 5 ನೀವೆಲ್ಲ ಪಿಜ್ಜಾ ತಿಂದಿದ್ದೀರಾಆದರೆ ಇಡೀ ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಪಿಜ್ಜಾವನ್ನು ಮನೆಗೆ ತರಿಸಿ ಆರ್ಡರ್ ಮಾಡಿ ತಿಂದವರು ಇಟಲಿ ದೇಶದ ರಾಣಿ ಮಾರ್ಗರಿಟಾ ಮೊಟ್ಟಮೊದಲನೆಯ ಬಾರಿಗೆ ಪಿಜ್ಜಾ ಆರ್ಡರ್ ಮಾಡಿದವರು ವಿಷಯ 6 ಹರಿಯಾಣದಲ್ಲಿ ಒಂದು ಕಥೆ ಇದೆ ಆ ಕತ್ತೆಯ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ ಈ ಕತೆಯನ್ನು ಕತ್ತೆಗಳ ಸುಲ್ತಾನ ಎಂದು ಕರೆಯಲಾಗುತ್ತದೆ
ವಿಷಯ 7 ನದಿಯೊಂದು ವಿರುದ್ಧ ದಿಕ್ಕಿನಲ್ಲಿ ಹರಿಯುತ್ತದೆ ಎಂದರೆ ನೀವು ನಂಬುತ್ತೀರಾ mesesafi ನದಿಯು 24 ಗಂಟೆಗಳ ಕಾಲ ನದಿಯಲ್ಲಿ ವಿರುದ್ಧ ದಿಕ್ಕಿಗೆ ಹರಿದಿತ್ತು ಈ ನದಿಯು ಭೂಕಂಪದಿಂದ ವಿರುದ್ಧ ದಿಕ್ಕಿಗೆ ಹರಿದಿತ್ತು ವಿಷಯ 8 ಹಲೋ ಸಂಖ್ಯೆಯಲ್ಲಿ ಸೊನ್ನೆಯೇ ಇಲ್ಲ ವಿಷಯ 9 ಮೂಗಿನ ಹೋದವು ಹೆಬ್ಬೆರಳಿನ ಉದ್ದಕ್ಕೆ ಸಮನಾಗಿರುತ್ತದ
ವಿಷಯ 10 ಜಗತ್ತಿನ ಖ್ಯಾತ ಲೇಖಕ ವಿಲಿಯಂ ಶೇಕ್ಸ್ಪಿಯರ್ ಅವರ 52ನೇ ಹುಟ್ಟುಹಬ್ಬದಂದೇ ಸಾವನ್ನಪ್ಪಿದ್ದರು ವಿಷಯ 11 ಜಗತ್ತಿನಲ್ಲಿ ಟಾಯ್ಲೆಟ್ ನಲ್ಲಿ ಇರುವ ಬ್ಯಾಟರಿ ಗಳಿಗಿಂತ ನಾವು ಬಳಸುವ ಕೀಬೋರ್ಡಿನಲ್ಲಿ 200 ಪಟ್ಟು ಹೆಚ್ಚಿರುತ್ತದೆ ವಿಷಯ 13 ನಿಮ್ಮ ದೇಹದಲ್ಲಿ ಕೆಂಪು ರಕ್ತ ವನ್ನು ನೋಡಿದ್ದೀರಾ ಸಲ್ಫೇನ್ ಗ್ಲೋಬಿಲಿನ್ ರೋಗದಿಂದ ಮನುಷ್ಯನ ಕೆಂಪುರಕ್ತವೂ ಹಸಿರು ಬಣ್ಣಕ್ಕೆ ತಿರುಗುತ್ತದೆ..
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844.