ಬೆಳಿಗ್ಗೆ ಎದ್ದ ತಕ್ಷಣ ನೋಡಬೇಕಾದ, ನೋಡಬಾರದ ವಸ್ತುಗಳು ಯಾವುವು ಗೋತ್ತಾ?ಓದಿ

Written by Anand raj

Published on:

ಕೆಲಸಗಳು ಸರಳವಾಗಿ ಸುಲಭವಾಗಿ ಆಗದಿದ್ದರೆ ಅಥವಾ ಯೋಜನೆ ಮಾಡಿಕೊಂಡ ಕೆಲಸಗಳು ಜರುಗದಿದ್ದರೆ ಸಮಸ್ಯೆಗಳನ್ನು ಸೃಷ್ಟಿ ಅದರೆ, ಇಲ್ಲದಿದ್ದರೆ ಮೇಲಧಿಕಾರಿಗಳಿಂದ ಬೈಗುಳ ಅದರೆ “ಅಯ್ಯೋ ಬೆಳಗ್ಗೆ ಎದ್ದು ಯಾರ ಮುಖವ ನೋಡಿದೆ” ಎಂದು ತಕ್ಷಣ ಬಂದುಬಿಡುತ್ತದೆ. ಬೆಳಗ್ಗೆ ಎದ್ದು ತಕ್ಷಣ ಯಾರ ಮುಖ ನೋಡಿರುತ್ತಿವೋ ಅವರಿಗೆ ಮೀಸಲಾಗಿರುತ್ತೆ ಇಲ್ಲವೇ ಅವರಿಗೆ ಸಲ್ಲುತ್ತದೆ. ಕೆಲವರಿಗೆ ಎದ್ದ ತಕ್ಷಣ ದೇವರ ಫೋಟೋವನ್ನು ನೋಡುವುದು, ಇನ್ನು ಕೆಲವರು ತಮಗೆ ಇಷ್ಟವಾದ ಜನರ ಮುಖವನ್ನು ನೋಡಿ ಏಳುವುದುಂಟು. ಇನ್ನು ಕೆಲವರು ನಂಬದೇ ಇರುವವರು ಇದ್ದಾರೆ.ಅನಾದಿಕಾಲದಿಂದಲೂ ಪುರಾಣ ಇತಿಹಾಸಗಳಲ್ಲಿ ಹೇಳಿರುವ ಪ್ರಕಾರ ನಾವು ಬೆಳಗ್ಗೆ ಎದ್ದ ತಕ್ಷಣ ಏನು ನೋಡಬೇಕು ಏನು ನೋಡಬಾರದು ಎಂದು ಸವಿಸ್ತಾರವಾಗಿ ಹೇಳಿದ್ದಾರೆ.ಇನ್ನು ಬೆಳಗ್ಗೆ ಎದ್ದು ನೋಡಬಾರದ ವಸ್ತುಗಳು ಯಾವುದೆಂದರೆ,

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಮುಖ್ಯವಾಗಿ ಗಂಡಸರು ಕೂದಲು ಬಿಟ್ಟುಕೊಂಡ ಹೆಂಡತಿಯ ಮುಖವನ್ನು ಬೆಳಗ್ಗೆ ಎದ್ದ ತಕ್ಷಣ ನೋಡಬಾರದಂತೆ.ಇನ್ನು ಹಾಗೆಯೇ ಹೆಣ್ಣು ಮಕ್ಕಳು ಹಣೆಯಲ್ಲಿ ಕುಂಕುಮ ಹಚ್ಚಿಕೊಳ್ಳುವುದು ನಮ್ಮ ಸಂಪ್ರದಾಯ.ಹೀಗೆ ಸುಹಾಸಿನಿಯರು ಹಣೆಯಲ್ಲಿ ಕುಂಕುಮ ಇರದೇ ಇರುವುದು, ಹಾಗೆಯೇ ಕುಂಕುಮ ಇಲ್ಲದ ಹೆಣ್ಣು ಮಕ್ಕಳ ಮುಖವನ್ನು ಬೆಳಗ್ಗೆ ಎದ್ದು ನೋಡಬಾರದು.ಮುಖ್ಯವಾಗಿ ಹೆಣ್ಣುಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಗೆ ಹೋಗುತ್ತಾರೆ. ಅಡುಗೆ ಮನೆಗೆ ಹೋಗಿ ಆದರೆ ಶುಭ್ರವಾಗದೆ ಇರುವ ಸಾಮಾನುಗಳನ್ನು ನೋಡಬಾರದು.ಅದು ಮುಂದಿನ ದಿನಚರಿಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ.

ಇನ್ನು ಕೆಲವರು ಮನೆಯಲ್ಲಿ ಪ್ರಾಣಿಗಳ ಚಿತ್ರಗಳನ್ನು ಇಟ್ಟುಕೊಂಡಿರುತ್ತಾರೆ.ಅದು ಕ್ರೂರ ಪ್ರಾಣಿಗಳ ಚಿತ್ರವನ್ನು ಬೆಳಗ್ಗೆ ಎದ್ದ ತಕ್ಷಣ ನೋಡಲೆಬಾರದು.ಕೆಲವರಿಗೆ ಸಾಕು ಪ್ರಾಣಿಗಳನ್ನು ನೋಡೀನೇ ಬೆಳಗ್ಗೆ ಆಗುತ್ತದೆ.ಈ ಕೆಲಸಗಳನ್ನು ನಾವು ಮಾಡಲೇಬಾರದು. ಅಂದರೆ ಕ್ರೂರವಾದ ಪ್ರಾಣಿಗಳ ಚಿತ್ರಗಳನ್ನು ಅಥವಾ ಪ್ರಾಣಿಗಳನ್ನು ನೋಡುತ್ತಾ ಎದ್ದೇಳಬಾರದು.ಬೆಳಗ್ಗೆ ಎದ್ದ ತಕ್ಷಣ ಕುರುಡರನ್ನು ಮತ್ತು ವಿಧವೆಯರನ್ನು ನೋಡುವುದು ಅಶುಭಕ್ಕೆ ಸಂಕೇತ. ಇನ್ನು ಬೆಳಗ್ಗೆ ಎದ್ದು ನೋಡಬೇಕಾದ ವಸ್ತುಗಳು ಯಾವುದೆಂದರೆ,

ಬೆಳಗ್ಗೆ ಎದ್ದ ತಕ್ಷಣ ನಾವು ಮೊದಲು ನಮ್ಮ ಭಾರವನ್ನು, ನಮ್ಮ ಪುಣ್ಯ ಪಾಪಗಳನ್ನು ಹೊತ್ತ ಭೂಮಿತಾಯಿಯನ್ನು ನಮಸ್ಕಾರಿಸಬೇಕು.ಭೂಮಿಯ ಮೇಲೆ ಕಾಲಿಟ್ಟು ಮತ್ತೊಮ್ಮೆ ಭೂಮಿಯನ್ನು ಕಣ್ಣಿಗೆ ಮುಟ್ಟುಕೊಂಡು ಏಳುವುದರಿಂದ ಅಂದಿನ ದಿನ ಉಲ್ಲಾಸವಾಗಿ ಮತ್ತು ಶುಭವೆ ಜರುಗುತ್ತದೆ.ಬೆಳಗ್ಗೆ ಎದ್ದ ತಕ್ಷಣ ವೇದ ಬ್ರಾಹ್ಮಣರ ಮುಖವನ್ನು ನೋಡುವುದು ಬಹಳಷ್ಟು ಒಳ್ಳೆಯದು. ಯಾಕೆಂದರೆ ಅವರ ಅದೃಷ್ಟ, ಅವರ ಪ್ರಭಾವ ನಮ್ಮ ಮೇಲೆ ಸಾಕಷ್ಟು ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಬೆಳಗ್ಗೆ ಎದ್ದ ತಕ್ಷಣ ಆಕಳು ಮತ್ತು ತುಳಸಿ ಗಿಡದ ದರ್ಶನದಿಂದ ಸಾಕಷ್ಟು ಉತ್ತಮ ಫಲಿತಾಂಶ ಸಿಗುತ್ತದೆ. ಯಾಕೆಂದರೆ ಗೋವಿನಲ್ಲಿ ತುಳಸಿಯಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ.ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ತುಳಸಿ ದರ್ಶನ ಹಾಗೂ ಗೋವಿನ ದರ್ಶನ ಉತ್ತಮ.ಹಾಗೆಯೇ ಗುಡಿಯ ಗೋಪುರ, ಬೆಟ್ಟ, ಗುಡ್ಡ, ಸಮುದ್ರವನ್ನು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ ಶುಭ ಜರುಗುವುದು.

ಗಂಡಸರು ಬೆಳಗ್ಗೆ ಎದ್ದ ತಕ್ಷಣ ಹೆಂಡತಿಯ ಮುಖವನ್ನು ನೋಡುವುದು ಒಳ್ಳೆಯದು.ಅಗ್ನಿ,ದೀಪ,ಹೋಮ ಇಂತಹ ಶುಭ ಸಂಕೇತಗಳನ್ನು ನೋಡಿದರು ಸಹ ಮಂಗಳಕರವೆಂದು ಭಾವಿಸುತ್ತಾರೆ.ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಂಗೈಯನ್ನು ನೋಡಿ ಎದ್ದೇಳುತ್ತಾರೆ.ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಅಂಗೈಯನ್ನು ನೋಡಿಕೊಂಡು ಭಗವಂತನನ್ನು ಪ್ರಾರ್ಥಿಸಿ ಎದ್ದೇಳುವುದರಿಂದ ಎಲ್ಲ ಕೆಲಸಗಳು ಸರಳವಾಗಿ ನಡೆಯುತ್ತದೆ.ಇನ್ನು ನಮ್ಮ ಅಂಗೈಯಲ್ಲಿ ಶ್ರೀ ಮಹಾಲಕ್ಷ್ಮಿ,ಶ್ರೀ ಸರಸ್ವತಿ ಹಾಗೂ ಶ್ರೀ ಮಹಾವಿಷ್ಣುವಿನ ಆಹ್ವಾನಿಸಿ ‘ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರಮೂಲೆ ಗೋವಿಂದ ಪ್ರಭಾತೆ ಖಾರದರ್ಶನಂ ಎಂದು ಪ್ರಾರ್ಥಿಸಿಕೊಂಡು.

ವಿದ್ಯೆಗೆ ಅಧಿದೇವತೆಯಾದ ಸರಸ್ವತಿ, ಬನಕೆ ಅಧಿದೇವತೆಯಾದ ಲಕ್ಷ್ಮಿಯನ್ನು,ಜಯಕ್ಕೆ ಆದಿ ದೇವರಾದ ಶ್ರೀ ಮಹಾವಿಷ್ಣುವನ್ನು ಅಂಗೈಯಲ್ಲಿ ಬಂದು ನೆಲೆಸುವಂತೆ ಪ್ರಾರ್ಥಿಸಿ ಸಮಸ್ತವೂ ಶುಭವೇ ಜರುಗುವಂತೆ ಎಲ್ಲರಿಗೂ ಮಂಗಳವಾಗುವಂತೆ ನನ್ನ ಕೈಯಲ್ಲಿ ನೆಲೆಸಿ ಕಾರ್ಯಗಳನ್ನು ನಿರ್ವಹಿಸು ಎಂದು ಆ ಪರಮೇಶ್ವರನನ್ನು ಪ್ರಾರ್ಥನೆ ಮಾಡುವುದರಿಂದ ಆ ಮೂರು ಜನ ನಿಮ್ಮನ್ನು ಮುಂದೆ ನಡೆಸಿ ನಿಮಗೆ ಆ ದಿನ ಶುಭವಾಗುವಂತೆ ಮಾಡುತ್ತಾರೆ ಎಂಬುವ ನಂಬಿಕೆ ಕೂಡ ಬಹಳಷ್ಟು ಜನರಿಗೆ ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment