ಮೊದಲನೆಯದಾಗಿ ಪೌರಾಣಿಕ ದ ಪ್ರಕಾರ ಮನೆಯ ಒಳಗಡೆ ಬಾವಲಿ ಏನಾದರೂ ಸೇರಿಕೊಂಡರೆ ಮನೆಯಲ್ಲಿ ಸಾವು ರೋಗಗಳು ವಿನಾಶಗಳು ಅಲ್ಲೇ ಮನೆ ಮಾಡಿಬಿಡುತ್ತದೆ ಮತ್ತು ಕೆಲವು ಜನರು ಹೇಳುವ ಪ್ರಕಾರ ಮನೆಯಲ್ಲಿ ಬಾವಲಿಗಳು ವಾಸ ಮಾಡಿದರೆ ಕುಟುಂಬವು ಹೊಡೆದು ಹೋಗುತ್ತದೆ ಎರಡನೆಯದಾಗಿ ಕಾಗೆಯ ಪದೇಪದೇ ಮನೆಯ ಬಳಿ ಬಂದು ಗೂಡನ್ನು ಕಟ್ಟುವುದು ಒಳ್ಳೆಯದಲ್ಲ ಎಂದು ತಿಳಿಯಲಾಗಿದೆ ಹಾಗೂ ಕನಸಿನಲ್ಲಿ ಗಾಗಿಯ ಶುದ್ಧ ಕೇಳುವುದು ಕಾಗೆಗಳು ಕೂತಿರುವುದನ್ನು ಕಾಣುವುದು ಇದು ಯಾವುದಾದರೂ ಒಂದು ವಿಷಯ ಬರುವ ಸಾಧ್ಯತೆ ಆಗಿರುತ್ತದೆ
ಮೂರನೆಯದಾಗಿ ಕೌಜಲಗಿ ಪಕ್ಷಿಯು ಯಾವುದಾದರೂ ಮರದಲ್ಲಿ ಅಥವಾ ಮನೆಯಲ್ಲಿ ವಾಸ ಮಾಡಿದರೆ ಎಲ್ಲಾದರೂ ಭೂಕಂಪ ಆಗುವ ಸಂಕೇತವಾಗಿರುತ್ತದೆ ಏಕೆಂದರೆ ಈ ಪಕ್ಷಿಗಳು ಯಾವಾಗಲೂ ನೆಲದ ಮೇಲೆ ಓಡಾಡುತ್ತದೆ ಇವ ನೆಲದ ಮೇಲೆ ಮೊಟ್ಟೆಯನ್ನು ಇಡುತ್ತದೆ ನಾಲ್ಕನೆಯದಾಗಿ ಶಾಸ್ತ್ರೀಯವಾಗಿ ಹೇಳುವುದಾದರೆ ಯಾವುದಾದರೂ ಪಾರಿವಾಳ ಅಥವಾ ಚಿಕ್ಕ ಗುಬ್ಬಚ್ಚಿಗಳು ಮನೆಯಲ್ಲಿ ಗೂಡು ಕಟ್ಟಿದರೆ ಇದು ಶುಭ ಸಂಕೇತವಾಗಿದೆ ಇವುಗಳಿದ್ದರೆ ತಾಯಿ ಲಕ್ಷ್ಮಿಯ ಮನೆಯಲ್ಲಿ ವಾಸವಿದ್ದ ಅಂತೆ ಆಗುತ್ತದೆ ಐದನೆಯದಾಗಿ ಗೂಬೆಗಳು ಬರುವುದು ಅಥವಾ ಒಂದೇ ದಿಕ್ಕಿನಲ್ಲಿ ಕಿರುಚಾಡುತ್ತಿದ್ದರು ಇದು ಅಶುಭದ ಸಂಕೇತ ವಾಗಿರುತ್ತದೆ,