ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡ ಚಿತ್ರದಲ್ಲಿ ಬಾಲ್ಯ ನಟಿಯಾಗಿ ಎಂಟ್ರಿಕೊಟ್ಟು ನಂತರ ಹೀರೋಯಿನ್ ಆಗಿ ವಿಷ್ಣುವರ್ಧನ್, ದರ್ಶನ್, ಸುದೀಪ್ ಜೊತೆ ನಟಿಸಿ ಸೈ ಎನಿಸಿಕೊಂಡು ಕನ್ನಡ ಅಲ್ಲದೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿರುವ ನಟಿ ಸಿಂಧೂರ ಮೆನನ್. ಕಡಿಮೆ ಚಿತ್ರದಲ್ಲಿ ನಟಿಸಿದ್ದರು ಅವರ ಅದ್ಭುತ ಹಾಗೂ ಸಹಜ ನಟನೆಯ ಮೂಲಕ ಎಲ್ಲರ ಮನಸ್ಸಲ್ಲು ನೆಲೆಸಿದ್ದಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟಿ ಸಿಂಧೂರ. ಭಾರಿ ಬೇಡಿಕೆ ಇದ್ದಾಗಲೇ ಚಿತ್ರರಂಗವನ್ನು ತೊರೆದು 2010 ರಲ್ಲಿ ಮದುವೆ ಮಾಡಿಕೊಂಡು ಇಂಗ್ಲೆಂಡ್ ಗೆ ಹೊರಟುಹೋದರು.ಇಂಗ್ಲೆಂಡ್ ನಲ್ಲಿ ಇರುವ NRI ಪ್ರಭು ಅವರನ್ನ ಮದುವೆಯಾದ ಸಿಂಧೂ ಮೆನನ್ ಈಗ ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದಾರೆ.
ಇವರಿಬ್ಬರಿಗೆ ಒಬ್ಬ ಮಗಳು ಮತ್ತು ಮಗ ಇದ್ದಾನೆ. ಸಿಂಧೂ ಮೆನನ್ ಅವರ ಗಂಡ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದಾರೆl
ನಟಿ ಸಿಂಧೂ ಮೆನನ್. ಈಗ ಮಕ್ಕಳು ಚಿಕ್ಕವಾರಗಿರುವುದರಿಂದ ಅವರನ್ನು ಪ್ರೀತಿಯಿಂದ ಬೆಳೆಸುತ್ತಿರುವ ಈ ನಟಿ ಇಂಗ್ಲೆಂಡ್ ನಲ್ಲಿ ಇದ್ದರ ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಚಾಚುತಪ್ಪದೇ ಕಲಿಸುತ್ತಿದ್ದಾರೆ.
ಒಳ್ಳೆಯ ನಟಿ ಆದರೆ ಸಾಲದುಒಳ್ಳೆಯ ತಾಯಿಯಾಗಬೇಕು.ಒಳ್ಳೆಯ ಹೆಂಡತಿಯಾಗಬೇಕು.ಆಗಲೆ ಜೀವನ ಸಾರ್ಥಕ.ಈ ವಿಷಯದಲ್ಲಿ ನಟಿ ಸಿಂಧೂ ಮೆನನ್ ಸಕ್ಸಸ್ ಆಗಿದ್ದರೆ.